ಪುಟ:ಬೃಹತ್ಕಥಾ ಮಂಜರಿ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ " ಹ ಥಾ ನ ೦ ರಿ . ಡುತ್ತಿರುವರು, ಅನಾಥರಾಗಿ, ಏಕಾಂಗಿಗಳಾಗಿಯ ಬಹುಕಾಲಂ ದೇಶಾಂತರ ವಾಸಮಾಡಿದವರು, ಇಂಥಾವರು ಒಂದುವೇಳೆ ದೃವಯೋಗದಿಂದ ಲಭಿಸಿದರೆ, ಪರಿ ಗ್ರಹಿಸುವಿರಾ ? ಎಂದು ಪ್ರಶ್ನೆ ಮಾದಲಾ ಸುಭಾನುರಾಯನು ಪುರುಷವೇಷ ಧಾರಿ ಣಿಯಾದ ಶೀಲವತಿಯ ಕುರಿತು, ಎಲೈ ರಾಜನೇ ! ನಮ್ಮ ಪತ್ನಿಯರು ಸಾಧಾರಣ ಮಾದ ಹೆಣ್ಣಳತವು, ಪತಿವ್ರತಾ ಶಿರೋರತ್ನಂಗಳು, ತಮ್ಮ ಪತಿಗಳ ಮುಖಂ ಗಳನ್ನಲ್ಲದೇ ಅನೈಪುರುಷರ ಮುಖಾವಿ ಕನವಂ ಮಾಡಲಿಚ್ಛೆಸರು, ಅಕಸ್ಮಾ ಬರುವ ಮಾರ್ಗದೊಳಾದರೂ, ಎದುರಾದ ಪುರುಷರಮುಖಂಗಳಂ ಅವಲೋಕಿ ಸರು, ಪತಿಯೆಡೆಯೊಳಿಲ್ಲದಿರಲು, ಮಂಡನಾಳಗಳೊಳಗೆ ಮನವನ್ನೇ ಹೊಗಿಸರು, ಪತಿಯು ದೇಶಾಂತರಗತನಾಗೆ ಸಾಹಾರಬಾನಂಗಳುಳ್ಳವರಾಗಿ, ಸುಖಾಪೇಕ್ಷ ಯಿಲ್ಲದೆ, ಪತಿಧಾನ ಸಮಾಸಕ್ಕೆ ಮನಸ್ಸುಳ್ಳವರಾಗಿರುವರು. ಮಾನ ಹೋಗುವ ಕಾಲ ವೇದಗಳು, ಉಪಾಯಾಂತರಗಳಿಂದ ತಪ್ಪಿಸಿಕೊಳ್ಳುವರು. ಅದಕ್ಕೆ ಅಸಾ ಧ್ಯವಾದರೆ, ಪಾಣವನ್ನಾದರೂ ತೆರೆಯುವರೇ ಹೊಗು ಅವಮಾನವಂ ಹೊಂದ ಲಾರರು, ಸ್ತ್ರೀಯರು ಸರತಂತ್ರರಾದ್ದರಿಂದ, ಒಂದುವೇಳೆ ದುಜ೯ನರಾದ ಕಾವು ಕರ ಬಲಾತ್ಕಾರದಿಂದ ಅವರ ಸಾಫೀನರಾಗಿದ್ದರೆ, ಅದು ಅವರ ದೋಷವಲ್ಲವ. ಮನಸಾವಾಚಾ ಕರ್ಮಣಾ ಸಹ ನಮ್ಮ ಪತ್ನಿಯರು ಪರಪುರುಷ ಜೈ ೧ುಳ್ಳವರಲ್ಲ, ಪತಿವ್ರತಾಂಗನೆಯರಾದ್ದರಿಂದ, ಬೆಂಕಿಯನ್ನು ಮುಟ್ಟುವದಕ್ಕೆ ಶ್ರೀ ಸುಖಗಳಿಗೆ ಹೇಗೆ ಅಸಾಧ್ಯವೋ ದುಷ್ಯರಾದ ಕಾಮುಕರಿಗೂ, ಇವರು ಹಾಗೆಯೇ ಸಾಧ್ವರಾದ ವರಲ್ಲ. ಒಂದುವೇಳೆ ದೋಷಿಗಳೇ ಆಗಿದ ರೆ, ಇತರ ದೃಷ್ಟಾಂತಂಗಳಿಂದ ನಂಬು ವದಕ್ಕೆ ಸಾಕಾದ ಕಾರಣಗಳು ತೋರಿಬಂದರೆ, ನನ್ನ ಕೈ ಹಿಡಿದುದಕ್ಕೆ ಇದೇ ಸಿ ಗಾದೆಗತಿಯು, ಎಂದವರೆಂದಿಗೆ ಎರಡು ಮಾತುಗಳನ್ನಾಡಿ, ನಿಯಾರ್ಥ ತಿಳಿದ ಬಳಿಕ ನಿ೦ತರಾಗುವೆವು, ಎ೦ದತಿ ದು3 ಖಾಕಾಂತರಾಗಿ, ಪ್ರತ್ಯುತ್ತರಮಂ ಕೊ ಡಲು, ನತಿಯ ಇಂಗಿತಮಂ ವರೀಕ್ಷಿಸುವ ಶೀಲವತಿಯ ಅಗ್ನಿ ಜಾಲೆಗೆ ನವನೀತವು ಕರಗುವಂತೆ, ಕರಗಿದ ಮನಸ್ಸುಳ್ಳವಳಾಗಿ ಹಾ, ವಿಧಿಯೇ ! ನಿಮಗೂ ಇಂಥಾ ಕಷಂಗಳೊದಗಬಹುದೆ ? ಶಿವಶಿವಾ ಪರಾಕೃತಂಗಳು ಯಾರನ್ನಾದರೂ ಬಿಡವಲ್ಲಾ? ಮುನ್ನ ಏಕಚಕ್ರಾಧಿಪತಿಯಾದ ರಾಮನಿಗೂ, ನಳರಾಯನಿಗೂ, ತಪ್ಪಲಿಲ್ಲ ಸಾಕ್ಷಾತ್ಕಮಲಾಕ್ಷನ ಸಂಪೂರ್ಣ ಕಟಾಕ್ಷವಿದ್ದರೂ, ಪಾಂಡವರು ಕಾಡುಪಾಲಾಗದೇ ಇರಲಿ, ಇದಕ್ಕಾಗಿ ನೀವೇಕೆ ಹಂಬಲಿಪದು, ಈ ಯೋಚನೆ ಯಂಬಿಡಿ, ನಿಮ್ಮ ಪತ್ನಿಯರು, ಕಂದಮಲಾ ಹಾರಂಗಳಂ ಭುಂಜಿಸುತ್ತಾ, ಅರಣ್ಯ ದೂಳು, ಯೋಗಿಗಳಂತೆ, ತಸವನ್ನು ಆಚರಿಸುತ್ತಾ ಇದ್ದಾರೆ ಈದಿನ ಸರಾಸ್ತ್ರ ಮಾನದೊಳಗಾಗಿ, ನಿಮ್ಮ ಸಿಯಂ ನಿಮ್ಮ ಬಳಿಗೆ ಕರೆದುಕೊಂಡು ಬಂದು ಬಿಡಿಸು ವೆನು ಎಂದು ನಂಬುಗೆಯಂ ಹೇಳಿ, ಮಂತ್ರಿಯ೦ಕರೆದು, ಅನ್ನ ಸತ್ರದೊಳು