ಪುಟ:ಬೃಹತ್ಕಥಾ ಮಂಜರಿ.djvu/೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೭೫ " ಹ ತ ಥಾ ನ ೦ ಜರಿ . ಕಾರಾಗಾರದೊಳು ಸೇರಿಸಿ ಇಟ್ಟಿರುವವರನ್ನೆಲ್ಲ ರ೦ ವಿಚಾರಣೆ ಬಗ್ಗೆ ಕರೆಯಿಸೆಂದಾ ಸ್ಥಾಪಿಸಿ, ರಾಜಾಚ್ಛಾನು ಸಾರವಾಗಿ, ಅವರನೆಲ್ಯರಂ ಬರಿಸಿ ರಾಜಾಸ್ಥಾನದೊಳು ಓಡೋಲಗವಾಗಿ ಕುಳಿತಿರುವ ರಾಜನಡೆಯೊಳು ಸಾಲಾಗಿ ನಿಲ್ಲಿಸಿದರು, ರಾಜಾಸ್ಥಾನದೊಳು ಕುಳಿತಿರ್ದ, ಸುಭನುರಾ೦ಯನೂ, ಉದಯಭಾನುರಾ ಯನೂ, ಸಹಾ ಪಹರೆಯವರಿಂದ ಬಾಧಿಸಿ ತರಲ್ಪಟ್ಟು, ತಮ್ಮೆಡೆಯೊಳು ನಿಲ್ಲಿಸಿ ರುವ ತಮ್ಮ ಮಂತ್ರಿ ಪುತ್ರನಾದ ದುರ್ಜಯನಂ ಕ೦ಡು ಹಾ, ಅವನೂ ಇಲ್ಫ್ಗೆ ಬಂ ದಿರುವನೇ ? ಎಂದೊರ್ವರು ಮಾತಾಡಿಕೊಳ್ಳುತ್ತಿರೆ ೬೦ ಲವತಿಯು ಸತ್ಯದ ಮುಂಗಡೆಯೊಳು ಕಮ್ಮಿರ್ದ ಭಾವಚಿತ್ರಂಗಳಂ ತರಿಸಿಕೊಂಡು ಅವುಗಳಂ ತನ್ನ ಭಾವ ಚಿತ್ರಮಂ ಕೈಯೊಳು ವಿದು ಈ ದುರ್ಜಯನಂ ಕರೆದು ಎಲಾ ದುರಾತ್ಮಕನೆ ! ನರಾ ಧಮನೇ ! ನೀನೀ ಪಟದ ನೋಡಿದವನು ಅ೦ಥಾ ಮಾತುಗಳನ್ನಾಡುವದಕ್ಕೆ ಕಾರ ಣವೇನೆಂದು ಗಜಿ೯ಸುತ್ತಾ ಕೇಳಲು ಆ ದುರ್ಜಯನ ಎದುರಾಗಿ ಕುಳಿತಿರ್ರ ತಮ್ಮ ರಾಜಪುತ್ರರು ನೋಡಿ ಆತನ ವಿಷಯವಾಗಿ ತಾನು ಮಾಡಿದ ದುಷ್ಕೃತ್ಯಮಂ ಸ್ಮ ತಿಯೊಳು ತಂದುಕೊಂಡು ಭಯಾ ತುರನಾಗಿ ಗಡಗಡನೆ ನಡುಗುತ್ತಾ, ಈ ಭಾವಚಿ ತ್ರ ದೊಳು ಬರದಿರುವವವಳು ನಮ್ಮ ರಾ ಬಾತ್ಯ ಜನ ಧಮ್ಮ ಪತ್ನಿಯು, ಆಕೆಯನ್ನು ತೌರುಮನೆಯಿಂದ ಕರೆತರುವದಕ್ಕಾಗಿ ನನ್ನ ಕಳುಹಿಸಿದರು. ನನಗೆ ಆಕೆಯಮೇಲೆ ಯಿಂದ ಮೋಹದ ಕತನದಿಂಕರ ತುತ್ತಾದಾರಿಂರೊಳು ಯಾರೂ ಇಲ್ಲ ದಿದ ದರಿಂದಲೂ ನನೊಡಗೂಡಿ, ರತಿ ಸುಖವಿತ್ತು, ಕಾಮಾದಿಯಲ್ಲಿ ಶಾಂತಗೆ ಇಳಿಸೆಂದು, ನಾನಾ ವಿಧ ಮಾಗಿ ಶ್ರಯತ್ನ ಪಡಿಸಿ ನೋಡಿದರೂ ಸಾ ಧೀನ ಗದೆ, ಕಡೆಗೆ ನನ್ನನ್ನೂ ಕಾಡು ಪಾಲುಮಾಡಿ ತಾನೂ ಗೋಶಾ೦ತರಗತಳಾದಳು. ಈ ಊರು ಮುಂದಣ ಛತ್ರಗಳ ಲ್ಲಿನ ಭಾವ ಚಿತ್ರನಂ ನೆ. ಡಿಜಕಾರಣ, ಆ ವಿಷಯವು ಸ್ಮೃತಿಪಥವನ್ನೈದಲು, ಈ ರೀತಿಯಾಗಿ ಮಾತನಾಡಿಕೊಂಡೆನೆಂದುಸುರಲು, ರಾಜನಾಗಿರುವ ಶೀಲವತಿಯು ಈ ರಾಜಾತ್ಮಜರ ಮುಖಂಗಳ ನೋಡಿ ಇವನೇ ನಿನ್ನ ಮಂತ್ರಿ ಕುಮಾರನು, ಎನೆ, ಹೌದು, ಈ ನರಾಧಮನು ಪರಮ ಹನು, ಸಾಮಿದ್ರೋಹಿಯು, ಎನಲು, ಈ ಶೀಲವತಿಯ ಎಲೋ ಪರಮಪಾವಿಯ ! ನರಾಧವನೇ ! ದುಷ್ಟನೇ ! ನಿನಗೆ ಅದೇ ಸ್ಥಳದೊಳು ಶಿಕ್ಷೆ ದೊರೆಯುವದೆಂದು ಶ್ರೀರಾನನಂ ವಿಧಿಸಿ ಯಥಾಪ್ರಕಾರ ವಾಗಿ ನಿರಂಧದೊಳು ಬಹುಭದ್ರ ಎಂದಿಟ್ಟು ರುವಂತೆ ಆಜ್ಞಾಪಿಸಿದಳು. ಬಾಹ್ಮಣ ತೆಂಗಸನ್ನು, ಆಕೆಯ ಮಕ್ಕಳನೂ ಕರೆದು, ಈ ಭಾವಚಿತ್ರಮಂ ಅವರಿಗೆ ತೋರಿಸಿ, ಇದರ ಕುರಿತು ನೀವು ಮಾತನಾಡಿಕೊಂಡ ಮಾತುಗಳಂ ಸರಿ ಯಾಗಿ ಹೇಳದೆ ವಾಜಿದರೆ ಶಿಕ್ಷೆಗೆ ಪಾತ್ರರ: ಕವಿರೆಂದು ಆಜ್ಞಾಪಿಸಲು, ಆ ವೃದ್ದ ಕ್ಷುವಾಸಿನಿಯು, ಎಲೈ ಮಹಾರಾಜನೇ ! ಕೇಳು ನಾನೂ ನನ್ನ ಗಂಡನೂ ಈ ಮಕ್ಕಳೂ ಸೇರಿ ಕೆ ಶಿಯಾತ್ರೆಯಂ ಮಾಡಲು ಹೋಗುತ್ತಿದೆ ವು. ಸುಂದರಿಯಾ