ಪುಟ:ಬೃಹತ್ಕಥಾ ಮಂಜರಿ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭ ಬೃಹತ್ ಥಾ ೦ ಜರಿ . ಗಿಯೂ ತರುಣಿಯಾಗಿಯೂ ಇರುವ ಒಬ್ಬ ಮುತ್ತೈದೆಯು ದಾರಿಯಲ್ಲಿ ಕುಳಿತಿದ್ದ ವಳು ನಮಗೆ ಜೊತೆಸಾರಿದಳು ಅವಳನ್ನೊಡಗೊಂಡು ನಾವು ಪೋಗುತ್ತಿರಲು ದಾರಿ ಯೊಳೊವ೯ ಚೋರನು ತನ್ನ ಯ ಸಹವಾಸಿಗಳಂ ಸೇರಿಸಿಕೊಂಡು ಬಂದು ನಮ್ಮ ಹೊಡೆದು, ನಮ್ಮ ಬಳಿಯೊಳಿರ್ದ ಒಡವೆ ವಸ್ತುಗಳಂ ಬಾಚಿಕೊಂಡು ಹೋಗುತ್ತಾ ಆ ಸುಂದರೀಮಣಿಯನ್ನು ಜೊತೆಯೊಳು ಕರದೊಯ್ದನು. ಪತಿಯು ಅಲ್ಲಿ ಮೃತ ನಾದನು, ಆಕೆಯ ಜೊತೆಯ ತವಿ ಹೋದುದು, ಬಳಿಯೊಳಿರ್ದ ಒಡವೆ ವಸ್ತುಗಳೆ ಲವೂ ಸೂರೆಹೋದವು. ಉದ್ದೆ ಶಮಾಡಿಯಿದ್ದ ಯಾತ್ರೆ ಮಾಡಲು ಸಹಾಯ ದೆ ಹೀಗೆ ಅಲೆಯುತ್ತಾ, ಅಲ್ಲಲ್ಲಿ ತಿರಿದು, ಹೊಟ್ಟೆಯಂ ಹೊರೆದುಕೊಳ್ಳುತ್ತಾ ಈ ಊರಿಗೆ ಬಂದವು, ಈ ಭಾವಚಿತ್ರವಂ ನೋಡಲು, ನಮ್ಮ ಜೊತೆ ತಪ್ಪಿ ಹೋದ ಆ ಕಾಂತಾಮಣಿಯನೆನಪು ಬಂದಕಾರಣ ಆಕೆಯಂ ನೆನೆದು ಹಂಬಲಿದೆವು. ಎನಲಾ ಶೀಲವತಿಯು ನಿಮ್ಮ ಯಜಮಾನರ ಅದೃಷ್ಟವಷ್ಟೇ ಇತ್ತು, ಅದಕ್ಕೆ ನಾವು ಮಾಡು ವುದೇನೂ ಇ ? ನಿಮ್ಮಂ ಹೊಡೆದು ಕಳ್ಳರು ದೋಚಿಕೊಂಡು ಹೋದ ಸಾಮಾ ನುಗಳಿಗೆ ಹತ್ತುಮಹಡಿ ಸಾಮಾನುಗಳನ್ನೂ ನಿಮ್ಮ ತೀರ್ಥ ಯಾತ್ರೆಗಳಿಗೆ ಬೇಕಾದ ದ್ರವ್ಯಸಹಾಯ, ಜನಸಹಾಯಮಂ ಸಕ ಕೆಡಿಸುವೆನು. ನಿಮ್ಮ ಇಚನುಸಾರ ತೀರ್ಥಯಾತ್ರೆಗಳಂ ಮಾಡಿಕೊಂಡು ಬರಬಹುದೆಂಗು ಕೇಳಿ ಸಾವಿರಾರು ವರಹಂಗಳಂ ಇತ್ತು ಭಂಡೀ ಭತ್ಯರು ಮೊದಲಾದ ಸಹಯಗಳಂ ಕೊಡಿಸಿ, ಯಾ ತ್ಯಾದಿಗಳಂ ಮಾ ಡಿಕೊಂಡು ಬರಬಹುದೆಂದು ಹೇಳಿ ಕಳುಹಿಸಿದಳು, ಆ ಬಳಿಕ ಕಳ್ಳನಂ ಕರೆಯಿಸಿ ಎಲಾ ಎಪಿಯೇ ! ಪರದ್ರವ್ಯಾಪಹಾರಿಯೇ ಮೂರನೇ ನೀನೀ ಭಾವಚಿತ್ರ ಮಂ ನೋಡಿ, ಮಾತನಾಡಿದ್ದರಿಂದ ಸರಿಯಾಗಿ ಹೇಳದೆ ಹೋದರೆ, ನಿನ್ನ ಗತಿ ಯೇ ನಾಗುವುದೆಂದರಿತಿರುವಿ ? ಎಂದು ಕದಕಟನೆ ಹತ್ತು ಗ ಆಂ ಕಡಿಯುತ್ತಾ, ಕ್ರೂರವಾದ ನೋದದಿಂ ನಿರುಕಿಸುತ, ಕಠಿನೊ ಕ್ಕಿಗೆಳಿ೦ ಗದ್ದ ರಿಸಿ ಭಯಪಡುತ್ತಾ ಕೇಳಲಾ ಚೋ ರಾಗ್ರೇಸರ, ಸ್ವಾಮಿ ರಾಜೇಂದ್ರರೇ ೬ಡಿದಾ ವರೆಯೊಳು ನಂ ಪ್ರಸಿಯಂ ನುಡಿಯುವವನಲ್ಲ, ನಡೆದ ಸಂಗತಿಯ೦ ನಿಜವಾಗಿಯೆ ಬಿನ್ನಿಸುವೆನು, ನನ್ನ ಅಪರಾಧವಂ ಕೃಮಿಸಬೇಕ೦ದು ಕೈಗಳಂ ಜೋಡಿಸಿಕೊಂ ಗು, ಮಾರ್ಗದೂಳು ತೀರ್ಥಯಾತ್ರೆಗನುತ್ತ ಹೋಗುತ್ತಿದ್ದವರನ್ನು ನಾನು ದೋಚಿ ಕೊಳುವದಕ್ಕಾಗಿ ಬೆದರಿಸಿದನು. ಆ ಮುದಿಹಾರುವಂ ನಮ್ಮಗಳ ಮೇಲೆ ಸಾಹಸ ಮಂ ಮಾಡುವದಕ್ಕೆಳಸಿ, ತನ್ನ ಶಕ್ತಿಯ೦ ತೋರಿಸುತ್ತಾ ಬರಲು, ನಾನಾತನ ಪರಾಕ್ರಮವಂ ಸಹಿಸದೆ, ಆತನ ತಲೆಯಂ ಪ್ರೊ ಯು, ಭೂತ ಜಾಲಂಗಳಿಗೆ ಬಲಿ ಯಾಗಿ ಮಾಡಿದನು. ಅವರಒಡವೆಗಳನ್ನೆಲ್ಲ ಮಂ ದೋಚಿಕೊಂಡು ಸಂತೋಷ ಸ೦ ತನಾಗುತ್ತಾ, ಅಲ್ಲಿ ರ್ಪ ಈ ಭಾವಚಿತ್ರದಲ್ಲಿ ಕ೦ಬ ಸುಂದರೀ ವಾಣಿಯಂ ನೋಡಿ, ಕಾಮಬಾಧಾಪೀಡಿತ ಸ್ವಾಂತನಾಗಿ ಆಕೆಯ ಸವಿರಾಸಕ್ಕೆ ಸಾರಲು, ನೂನಡಕ್ಕೆ