ಪುಟ:ಬೃಹತ್ಕಥಾ ಮಂಜರಿ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೭ ಬೃ ಹತ್ಮ ಥಾ ನ ೦ 8 ರಿ . ಬರುವಂತೆ ನನಗೆ ನಂಬಿಕೆಯನ್ನಿತ್ತು, ಹಿತವಾದ ಮಾತುಗಳಂ ನುಡಿಯುತ್ತಾ ಬರಲು, ಭ್ರಾಂತನಾಗಿ ಒಡಗೊಂಡಾಕೆಯೊಡನೆ ನನ್ನ ಊರನ್ನು ಸಾರಿದೆನು, ಈಗ ನಾನು ಹೊರಗಾಗಿದ್ದೇನೆ, ನಿನ್ನ ಮನೆಯೊಳು ಬರಲಾಗದು, ತನಗೊಂದು ಗುಡುಸಲಂ ಊರಹೊರಗೆ ಕಲಿಸಿ ಕೊಡಬೇಕೆಂದು ಹೇಳೆ, ಅ ಡೇವರಿಗೆ ನಾನು ಮಾಡಿಕೊಳ್ಳಿ ಹುಲ್ಲುಗುಡುಸಲಕ್ಕಿದುಕೊಂಡು, ತನಗೆ ಬೇಕಾದ ರ: ಜಯೋಗ್ಯ ಭೂ ಜನ ಸಾವು ಗ್ರಿಗಳಂ ತಂದು ಕೊಡಬೇಕೆಂದು ನನ್ನಂ ಪ್ರೇರಿಸಿ ಕಳುಹಿ ರಾತ್ರಿ ಯೆ ಕಾಡುದಾರಿ ಯಾಗಿ ಹೊರಟುಹೋಗಿ, ನನ್ನ೦ ಮೋಸಗೊಳಸಿದಳು, ಲೋಕವಂಚಕನಾದ ನನಗೆ ಈ ಹೆಣ್ಣಿನ ಮೂಲಕ ಮೋಸ ಮೋದಗಿ ತೇ ಎಂದು ವ್ಯಥೆಯನಾಂತು, ಅನ್ನಾ ಹಾ ರಂಗಳಂ ಬಿಟ್ಟು, ತಿರುಗುತ್ತಿದ್ದ ನಾನು ಈ ಊರಮುಂದಣ ಛತ್ರದ ಮು೦ದೆ ಕುರ್ದ ಭಾವಚಿತ್ರ ಮಂನೊಡಿ, ಅದನ್ನೆಲ್ಲಮಂ ಸ್ಮರಿಸಿ, ಈ ಚಾಡಿಕೊಂಡದ್ದು ನಿಜವೆಂದರುಹಲು, ಸುಶೀಲರಾಜನಾಗಿರುವ ಸೀಲವತಿಯು, ಎಲೋ ನರಾಧವ ನೇ ದಾರಿಯ೦ಕಟ್ಟಿ, ಬ್ರಾಹ್ಮಣನಂ ಕೊಂದು, ವಾಸ ಭೀ ತಿಂದಿಲ್ಲದೆ, ಪರದ್ರವ್ಯವುಂ ಅಪಹರಿಸಬಹುದೇ ಗೆದ ಲು ಲೋಕದಲ್ಲಿ ಎಲ್ಲಾ ವಸ್ತುಗಳ ನಾಶಗೊಳಿಸುವನೆಂದು ಹಮ್ಮಿನಿಂದ ಕೆಂಡಮಂ ತಾಗಿದರೆ ಜೀವಿಸುತ್ತದೆ ? ಪರಸ್ತ್ರೀ ಸಿ.ದ ನಿನಗೆ ಸುಖವ ಹುದೆ, ಪರಮನೀಚನೇ ನಿನಗೆ ಆ ಕೃರ್ತ್ಯದ ಬಳಿಯಲ್ಲಿಯೇ ಶಿಕ್ಷೆಯಾಗುವದೆಂ ದಾಜ್ಞಾವಿಸಿ, ಯಧಾಪ್ರಕಾರವಾಗಿ ಕಾರಾಗೃಹ ದೊಳು ಹಾಕಲ್ಪಟ್ಟನು. ಅನಂತರ ಆ ವರ್ತಕರಿರ್ವರ೦ ಕರೆದು, ಪಿ ಪದಮಂ ನೋಡಿ ವ ತಾಡಿ ಕೊಂಡಿದ್ದ ತಕೆ ? ಏನೆಂದು ಮಾತಾಡಿಕೊ೦ಡಿರಿ? ಎಂದು ಮುಗುಳ್ಳಗೆಯುಂಸೂಸುತ, ಕಪದಮಂ ತೊರದೆ, ಮಾತಾಡಿಸಲಾ ವರ್ತಕರಿರ್ವರೂ, ಎಲೈ ಮಹಾರಾಜನೆ! ಲಾಲಿಸು, ನಾವಿವರ ವ್ಯಾಪಾರಾರ್ಥವಾಗಿ ಸರಕು ಭರ್ತಿ ಮಾಡಿ, ಎತ್ತುಗಳ ಮೇಲೆ ಹೇರಿಕೊಂಡು ಹೊರಟು, ದಾರಿಯೊಳು ಬರುತ್ತಾ ಇದ್ದವು. ಏಕಾಂಗಿಯಾ ದೊರ್ವಳು ಪೆಣ್ಮಣಿಯು ಆ ದಾರಿಯೊಳು ಕುಳ್ಳಿರ್ದಳು, ಆಕೆ ಯ ರೂಪಲಾವಣ್ಯ, ಸೌಂದರಾದಿಗಳಂನೋಡಿ ಮೋಹಿತರಾಗಿ, ಸವಿಾಸಕ್ಕೆ ಯೋಗಕ್ಷೇಮಂ ವಿಚಾ ರಿಸೆ, ನಿನಗದರಗೊಡದೆ ಯೇ ತಕೆ, ನಿಮ್ಮ ಜೊತೆಯೊಳೆ ಬರುವೆನು ಎಂ ದೊಡಂ ಬಡಿಸಿ, ನಮ್ಮೊಂದಿಗೆ ಬಹುದೂರ ನಡೆದು ಬಂದು ಮುಂದೆ ನಡೆಯಲಾರೆನು ಸವಿಾ ಪದೊಳಗಿನ ಗ್ರಾಮವುಂ ಸಾರಿ, ಒಂದು ಶಕಟಮುಂ ತರಹೇಳಿ, ತನ್ನ ಮೈ ಮೇಲಿನ ಆಭರಣವ.೦ ನಮ್ಮ ಕೈಯ್ಯೋಳೀಯೆ, ಒ೦ ಬಿಟ್ಟು ಒಬ್ಬರು ಹೋದರೆ, ಆ ಒಬ್ಬ ನೇ ಆಕೆಯಂ ಸುಖಿಸಿ, ಅಪಹರಿಸುವನೆಂದು, ದುಷಶಯದಿಂದ ಈರರೂ ಸೇರಿ, ನಮ್ಮೆಡೆಯೊಳಿದ ಆಭರಣಾದಿಗಳ ನಾಕೆ ಯೆಡೆಯೋಲಿತು, ಹೊರಟು ಹೋದವರ ಅಸಂಧರ್ಭವಶಾತ್ ಬೇಗಬಾ ಎದೆ ಸಾವಕಾಶವಾಗಿ ಬಂದು ನೋಡಲು, ಆ ಬಳಿ ಯೋಳು ಆಕೆಯುಂ ಕಾಣದ ಸರಕು ಮೊದಲಾದವುಗಳ ಕಳೆದುಕೊಂಡು, ಚಿಂತಾಕಾಂ