ಪುಟ:ಬೃಹತ್ಕಥಾ ಮಂಜರಿ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ ಬ ಹ ತ ಥಾ ಮ ಜರಿ , ತರಾಗಿ ಹುಡುಕುತ್ತಾ ಬರಲು, ಈಪ್ರರದ ಛತ್ರದ ಮುಂಗಡೆಯೊಳು ಕಚ್ಚಿರ್ದಾಕೆಯ ಭಾವಚಿತ್ರವ೦ನೋಡಿ, ಈ ಮಾತುಗಳನ್ನೆಲ್ಲ ಮಂ ಪರ ಮಾತಾಡಿಕೊಂಡೆವು. ಎನಲಾ ಸುಶೀಲರಾಯನಾಗಿರುವ ಶೀಲವತಿಯು, ಮಹಾ ಕೋಪಮಂ ನಬಿಸುತಾ, ಎಲೈ ದುರ್ಮಾರ್ಗಿಗಳಾದ ವರ್ತಕರೇ ದೇಹಮಂ ದಂಡಿಸಿ, ವ್ಯಾಪಾರಮಂದಾಡಿ ನ್ಯಾಯಮಾರ್ಗ ದೋಳು, ಸಂಪಾದಿಸಿದ ಲಾಭದೊಳು ನಾಲ್ಕಳೊಂದಂಶವನ್ನು ಧರ್ಮ ಮಾಡುತ್ತಾ ವಣ೯ಕ್ಕೆ ಆಚಾರವುಳ್ಳವರಾಗಿ ಬಾಳದೆ, ನರ ಕಾವು ಕರಾಗಿ, ಯುಕ್ತ ಧರ್ಮಂಗಳಂ ತೊರದು ಇಂಥಾ ನೀ ಚ ಕಾರದೊಳೊದಗಿದ ನಿತ್ಯ ಲ ಮರಣ ದಂಡನೆಗೆ ಗುರಿ ಸಬೇ ಕಾಗಿತ್ತು, ಕ್ಷಮಿಸಿದವರಾಗಿ ನೂರುನೂರು ವರಕ ಛಂತೆ, ಓರೋರರಿಗೆ ಅಪರಾಧಮಂ ಕೊ.ವಂತೆ ವಿಧಿಸಿದ್ದೇವೆ, ಕೊಡದೆ ತಪ್ಪಿ ದರೆ ಆರು ತಿಂಗಳು ಕಾರಾಗೃಹದೊಳು ವಾಸಮಾಡಬೇಕೆಂದೂ, ಈ ಕ್ಷಣವೇ ಊರುಬಿಟ್ಟು ಹೋಗಿ ಕೆಂತಲೂ, ಆಜ್ಞಾಪಿಸಿ, ಅವರ ಕಳುಹಿಸಿಕೊಟ್ಟಳು. ರಾವ್ಯನಾಗಿದ್ದ ಆ ತುಮುಷ್ಯರನಂ ಕರೆಸಿ, ಎಲೋ ದುಷ್ಟನೇ ನೀನೀ ಭಾವ ಚಿತ್ರಮಂನೆಡಿ, ಏನೆಂದು ನಾ ತಡಿಕೆ ೧೦ಡೆ ಯಲ ? ಎಂದು ಕೇಳಲು, ಸಾವಿರಾ ಪ್ರಭುಗಳೇ ! ನಾನು ನನ್ನ ಕಾರಾರ್ಥವಾಗಿ, ವಾಗುವವೆ೦ ಹತ್ತಿ ಮಾಗ೯ದೊಳು ಬರುತ್ತಲಿರ್ದೆನು, ಅಕಸ ಈ ಕಾ೦ಶಾ ರತ್ನವು ವರ್ಗ ದೊಳು ಕುಳಿತಿರ್ದಳು, ನೋಡಿದ ಮಾತ್ರದಿಂದಾಂವಂಚಶರಾಗತ ನಾ ೧ನಾಗಿ ಮನವ ತಾಳಲಾರದೆ, ಎಲೆ ತರುಣೀಮಣಿಯೇ ! ನಿನ್ನ ಕನಕ ಕಲಶೋ ಸಮಾನ ಪಯೋಧರಾಲಿಂಗನ ಬಂಜಾಧರ ಮಕರಂದ ರಸಾಸ್ತಾ ದನವು ಸಿತ್ತು, ನನ್ನ ಬಾಧೆಯುಂ ಪರಿಹರಿಸಿ ಲೋ ಕೈಕ ಪೀರನಾಗಿಘ೯ನೆಂಬಾ ವದ ಮದನನ ದಪ೯. ಹಾರಿದಂ ಮ ಕೆ ಹು ಸುಲಲಿತೋ ಕೈಗಳಿ೦ ಬೇಡಿಕೊಳ್ಳಲು, ಸಿನಿಮ್ಯಾನುಸಾರವಾಗಿ ನಡೆದು ಆ ದುರಾತ್ಮ ನಂ ಜೈಸು ವೆನೆಂದು ವಾಗ್ದಾನಮುಂ ಕೆಟ್ಟವಳಾಗಿ ನನ್ನ ಜೊತೆಯಲ್ಲೇ ಬರುವೆನೆಂದು, ನಮ್ಮ ತಿಗೊಂಡು ನನ್ನ ತೇಜಿಯನೇರಿ ಬಹುದೂ೦ ಬಂದಳು. ಹೀಗೆ ಒರುತಾ, ತನಗೆ ಶಿರೋ ರೋಗವು ಜನಿಸಿ, ಬಹುತರವಾಗಿ ಬಾಧೆಗೊಳಿಸುತ್ತಲಿಹುದು, ಇದೇ ನನ್ನ ಪ್ರಾಣಾಪಕಾರಕಮಾಸದೆದು, ಪಿಕಾ ರದ, ಅರ್ತಧ ಸಿಯಂ ಮಾಡುತ್ತಾ ಭೂ ಮಿಯೊಳು ಮಲಗಿ ಹೊರಳಾಡುತ್ತಾರೆ, ನೋಡು ತಲೆ೦ ಕನಿಕರ ಮಾಂತವನಾಗಿ, ಈ ರೋಗದ ಪರಿಹಾರ ಚಿಕಿತ್ಸೆಯ ನರಿಯೆನು, ಸೀ೦ ಏನಂ ಭುವಿಯೋ ಅದರಂತೆ ನಾಂ ಶಿರಸಾವಹಿಸಿ ಮಾಡುವೆನು ನಿನಗೆ ಸುಖವಾಗುವದೇ ನನಗೆ ಮುಖ್ಯ ವೆಂದುಸುರೆ ನೀನು ದಿಗಂಬರನಾಗಿ ಅಡವಿಯಂಸಾರಿ, ನರಿಯ ಹಿಕ್ಕೆಯಂ ತಂದು ಬಿಡಾಲ ಮೂತ್ರ ದೊಳರೆದು ಲೇಪನಂ ಗೈದೊಡೆ ನನಗೀ ವ್ಯಾಧಿಯು ಶಮನವಾಗು ವದು ಇಲ್ಲದೆ ತಾಳಿದೊಡೆ ನಾನು ಯಮುನಾಲಯವಂ ಸಾರುವದೇ ನಿಜವೆಂದು ನುಡಿಯಲು ಆಕೆಯ ಕೃತ್ರಿಮಾ ಭಿಪ್ರಾಯವ ನರಿಯದೆ ನಿಜವೆಂದರಿತು ಕೌಪೀನಮಾ