ಪುಟ:ಬೃಹತ್ಕಥಾ ಮಂಜರಿ.djvu/೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃಹತ್ ಥಾ ೦ 8 ರಿ . ೬೯ ತ್ಯಾವಶಿಷ್ಯನಾಗಿ ನಾನುಪೋಗಿ ಎಲ್ಲಿ ಹುಡುಕಿದರೂ ಆ ಪದಾರ್ಥಗಳು ದೊರೆ ಯದೆ ಅಲೆ ದಲೆದು ಆಯಾಸದಿಂದ ಬೇಸತ್ತು ಬೆಂಡಾಗಿ ಹಿಂತಿರುಗಿ ಬರುವಲ್ಲಿ ನನ್ನ ಉಡುಪು ತೊಡುವ ಸಶಿವಾನುಗಳಂ ಅಪಹರಿಸಿಕೊ೦ು ಬಾಡಿಬವನ್ನೇರಿ ಯಾವ ಮಾರ್ಗವಾಗಿಯೋ ತೆರಳಿದಳು. ನಾನು ಬಟ್ಟೆಯನ್ನ ರಿಯದೆ ಪರಮ ದುಃಖಾಕಾಂ ತನಾಗಿ ದೇಶದೇಶಂಗಳ ಹುದುಕು ಾ ಈ ಪೊಳಲಂಸಾರಿ ಛತ್ರದ ಬಳಿ ಕಟ್ಟಿದ ಸುಂದರೀ ಮಣಿಯ ಭಾವಚಿತ್ರವೆ೦ ಕಲ ನ ಈ ಮಾತುಗಳನ್ನೆಲ್ಲ ಮಂ ನುಡಿಯುತ್ತಾ, ಮೋಸಮಾಡಿ ಬಂದೆಯಾ ಎಂದು ಕೊ ಪಾಕ್ರಾಂತನಾದೆನು, ಎನಲಾ, ಸುರೂಪಿಣಿ ಯಾಗಿದ್ದ ಶ್ರೀಲವತಿ ರು, ಎಲೈ ರಾವತನೆ ! ನೀನು ರಾಜಸೇನೆ ದ್ಯೋಗಿಯಾಗಿ ದಾರಿಯೊಳು ಬರುರ್ತಿ ಕರಾಂಗನೆಳು ಮೋಹಗೊ -3ವನಾಗಿ, ದುವಾ೯ಗ೯ ರತೆ, ನೀ ಚ ಕಾರದೊಳು ಯತ್ನಿಸಬಹುದೆ, ೬೦ಥಾ ದುರಾಗ೯'ನ್ನು ಸನ್ಮಾರ್ಗ ದೊರನಡೆಸುವದುನಿನ್ನ ಕಾಲೆ ಧನು, ಹಗೆಮಾಡದೆ ಪರಾಂಗನೆಯಂ ದುರ್ಯೋ ಧೆಂ ಕೆಡುವಂತೆ ಮಾಡಿ ತಿಳಸಿದ ನನಗೆ, ಈಗಲೇ ತಕ್ಕ ದಂಡನೆ ವಿಧಿಸಬೇಕು, ಅದಂ ಮ ಸಿರುವೆನೆಂದು, ಅದ:ಗೆ ಉಡುಗಳ೦ ಕೆಡುವಂತೆಯ, ನೂರುವರ ಹಗಳ ವೇತನಮಂ ಕೊಟ್ಟು, ಈ ರಾಜ್ಯದೆ ಇಂದು ಸೈನ್ಯ ಸಾನ್ಯಾಧಿಕಾರ ದೊಳಿಸುವಂತೆ ಮಂತ್ರಿಳು - ರಾವತ ; ನೀನಿಂದಿನಿಂದ ಅಂಥಾ ದುಮ೯.೯ದೊಳು ಎಂದಿಗಾದರೂ ಹೋಗುವ ಯೋಜನೆಯಂ ಮಾಡದೆ, ಯಾರಾ ದರೂ, ಒಂದು ವೇಳೆ ೨೦ಥಾ ದುರಾರ್ಗ ದೊಳು ಹೋಗುವರಾಗಿದ್ದರೆ ಅವರಂ ದಂಡಿ ಸು, ಬಹಳ ಜಾಗರೂಕನಾಗಿ, ನಿನ್ನ ಕೆಲಸದೊಳಿರುವದಿಂದ ಸ್ಥಾಪಿಸಿ ಕಳುಹಿಸಿದಳು ತಾನು ಇಳಿ-೯ ವ ನೆಯ ಯಜಮಾನಿಯ ರ್ಮುಕಿಯಂ ಕರೆಯಿಸಿ ಅಮ್ಮಾ ! ಈಗ್ಗೆ ಒಂದು ವರುಷದ ಕೆಳಗೆ, ನಿಮ್ಮ ಮನೆಯೊಳಗೆ ಬಂದಿಳಿದಿದ್ದ ವ ರಾರು ಹೇಗಿದ್ದರು ಏನು ಮಾ ಒದರು ಎಮು ವಿಸ್ತಾರವಾಗಿ ಪೇಳೆನಲು, ಆ ದು ದುಕಿಯ, ಅಯಾ? ಸುಲCTಯನೇ ! ನೀ ನೂ ನಿನ್ನ ಹೆಂಡತಿ ಯೊಂದಿಗೆ ಬಂದು ನಮ್ಮ ಮನೆಯೊಳು ಇಳಿದಿರ್ದೆ, ಆಗಲೀ ಪೊಳಲಿನ ವೃದ್ದರಾಜನಿಗೆ ಶತ್ರು ರಾಯಗ ಬಾಧೆಯು, ತು೦ಬಾ ನಾವಿಯಾಗಿತ್ತು , ಆ ಕಾಲದೊಳು, ನೀನು ಶ್ ರೊದಾರ್ ಸೈ ರ ಶಕ್ತನೆಂದೂ, ನಾನಾ ವೃ ರಾಯನ, ಪೋಷಣೆಯಲಿ . ರುತ್ತಾ ಉಪ್ಪ ತಿಂದವಳಾದ್ದರಿಂದ, ನಿನ್ನಿಂದ ಸಹಾಯಮಂ ಮಾಡಿಸುವೆನೆಂದ ರಿತು ನಿನಗೆ «ಳಿದೆನು ಆಗ ನೀc ಕೀಲು ಕುದುರೆಯನ್ನೇರಿ ಅಂತರಿಕ್ಷ ಮಾರವಾ ಗಿಯೇ ಬಂದು ಪೊಳಿಲಂ ಮುತ್ತಿಕೊಂಡಿದ್ದ ಶತ್ರುರಾಯರಂ ಜನಿಸಿ ಈ ರಾಜ೦ ವ್ಯನಾದ್ದರಿಂದ ಈ ರಾಜ ಭಾರವಂ ವಹಿಸಿ, ಪ್ರಜೆಗಳಂ ಪೃಥಿವಿಯಂ ಸಹ ಬಹು ಸೌಖ್ಯವಾಗಿ ಪರಿಶಾಲಿಸುತ್ತಿರುವಿ? ಎಂದು ಕೇಳಿದಾ ವ್ಯದ ಸತಿಗೆ ವಸ್ತ್ರ ಭೂಷಣಾದಿಗಳಿಂ ಬಹುಮಾನಿಸಿ ಕಳುಹಿಸಿದಳು,