ಪುಟ:ಬೃಹತ್ಕಥಾ ಮಂಜರಿ.djvu/೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


(೧೧) ಬೃ ಹ ತ ಥ ದ ೦ 8 ರಿ . ೮೧ ಚಂದಿರನಂ ಪೊ: ೭ ಗಂಡುನುಗುವಂ ಹೆತ್ತಳು. ಆಕೆಯ ಕೋಟಿ ಸೂರ್ಯ ಪ್ರಕಾಶಮನನದ ನವಮನ್ಮಥನಂತತಿ ಸುಂದರ ಕವನ ಬಾಲ ಲೀಲಾ ವಿನೋದ ಗಳಂದ, ಕಾಲಮಂ ಕಳೆಯು ಆ ಶಿಶುವಿನ ಪೋಷಣಾ ಪತಂತ್ರಳಾಗಿರುತ್ತಾ ಸರ್ವದಾ ಪತಿಯನ್ನೆ ನನೆದು, ಹಂಬಲಿಸುತ್ತಲಿರುವಳೆಂದು ಹೇಳಲು ಎಲ್ ತಾಯೆ ನೀನಾದರೂ ನನ್ನ ಅತ್ತಿಗೆಯೆಂದು ಹೇಳುವಿ ? ನೀನಾದರೆ ಮಹಾರಾಜ ಕುವ ರನಂತೆ ಕಾಣ ಯೋ: ? ಆದರೂ ನಿನ್ನ ಮಾತುಗಳೇ ನನಗೆ ಅಮೃತ ಧಾರೆಗಳಂತಿರುವವು. ಆ ವತಿಧ್ಯಾನ ಪರಾಯಣಳಾಗಿ ಪರ ಮ ಪತಿವ್ರತಾ ಶಿರೋಮಣಿಗಿಯ ಇರುವ ಈ ನನ್ನ ಪ್ರಾಣ ಕಾಂತಾ ಮುಖ ಚಂದನಂ ನೋಡಿ ಧನ್ಯನಾಗುವೆನು, ದಯಮಾಡಿ ನನ್ನೊಳು ಕರುಣೆಯಂ ತಾಳೆಂದು, ವಿ ನಯನಾಗಿ ಆಡಿಕೊತ್ತಿರಲು, ಎಂದಿನಂತೆ ಸುದರ್ಶನೆಯು ಪ್ರತರದ ಬಾಲಕ ವಿನೋದಗಳಂ ನೋಡಿ ಹರು ಸುತ್ತಿದಳವಳು ಪತಿಯಂ ನೆನದು ಹಾ ಕಾಂತ, ಉದಯಭಾನುರಾಯನೇ ನನನು ೬ತಿ ಮೋಹದಿಂದ ಸಾಕಿ ಸಲಹಿದ ತಂದೆ ತಾಯಿಗಳಂ ಕೆಟ್ಟು ನಿನ್ನೆ ಹರುಷ ಸಂದಾಯಕನೆಂದು ನ೦ಬಿ ನಿನೊಡನೆ ಬಂದುದಕೆ, ನನ್ನ ಅಗಲಿ ಹುಡುಕುತ್ತಾ ಎಲ್ಲಿ ರ್ಪಯೋ ? ಎಂತು ಕಷ್ಟಂಗಳ ತಳ್ಳ ಏಯೋ ? ನಿನ್ನ ಕಾ೦ಬುದೆಂತು ಎಂದು ನಿನ್ನ ಮು ಖ ಕಮಲಮಂ ನೆ. ಡಿದ ನನ್ನ ಕಂಗಳು ತೃಪ್ತಿಯನ್ನೆದುವವು, ಹಾ ನವಮೋ ಹನಾಂಗನೇ ! ಎಂದು ಗಯಾಗಿ ಆ ರ್ತ ದೃನಿಯಂ ಗೈದು ಹಾಗೆಯೇ ವರ್ಬಿತಳಾದಳು, ಆ ಧ್ವಸಿಯಂ ಕೇಳುತ ರಂಗಭಾನುರಾಯನು ಅತಿ ರಭ ದೊಳಾಕೆಯ ಸಾರವನ್ನೆ , ಕಣ ! ಪ್ರಾಣ ಕಾಂತೆಯೇ ! ಎಂದು ಆಕೆ ಲಂ ಬಿಗಿದಪ್ಪಿ ಅತcತ ಮೊ ೯ ವ್ಯತನ ಕರ್ದಗಳಂ ಮುದ್ದು ಗೈಯುತ ಫಾಲಮಂ ಚುಂಬಿಸುತ ತಲೆಯಂ ಸವರುತ್ಯ ರೈ ತೊ ಪಾರಂಗಳಿಂ ಪ್ರಜ್ಞಾವಂ ತಳಂ ಮಾಡಿ, ಆಕೆಯೊಡನೆ ಸಲ್ಲಾಪಮಂ ಮಡುತ ಪರಮಾನಂದಭರಿತರಾಗಿ, ಅನನ್ಯ ಯೋಗಕ್ಷೇಮಗಳಂ ವಿಚಾರಿಸುತ್ತಾ ಸುಖದಿಂದಿದ್ದರು ಅನ೦ತರದೊಳಾ ಶೀಲವತಿಯು, ತನ್ನ ಪ್ರಾಣಕಾಂತನಾದ, ಸುಭಾನುರಾ ಯನೆಡೆಗೆ ಓಡಿಬಂಜು, ಹಸ್ತಲಾಘವವಂ ಕೊಟ್ಟು, ನಿಜಾತ ಪ್ರರಕ್ಕೆ ಕರೆದು ಕೊಂಡು ಹೋಗಿ, ಏವ, ತರನಾದ ತನ್ನ ಹಂಸತೂಲಿಕಾ ತ ಸ೦ಯುತ ಮಣಿ ಮಂಚದೊಳಾತನಂ ಕುಳ್ಳಿರಿಸಿ, ಅತಿ ಭರದಿ ಹೊರಸಾರಿ ತನ್ನ ಪ್ರರುಷ ವೇಷ ಮಂ ತೊರೆದು, ದಿವೃ ಭೂಷಣ೦ಗಳಿ೦ದಲಂಕೃಯಾಗಿ ನೀ ರಾಜೀ ಸೀರೆಯ ನ್ನು ಮೈು ರತ್ನ ಮಯ ದಿವ್ಯ ಕುಪ್ಪಸಮಂ ತೊಟ್ಟು, ಶೀಘ್ರದೊಳು ಬಂದು ಹಾ ಪ್ರಾಣತಾಂತ ; ಎಂದು ಸುಭನುರಾಯನಂ ಬಿಗಿದಪ್ಪಿ, ನಿನ್ನ ನಗಲಿದ ವೆದ ಲು ನನ್ನ ಕಾಲವೆಲ್ಲವೂ ಅನೇಕ ಕೋಟಿ ಯುಗಗಳಂತಾದವು, ಇಂದು ನಾ೦ ಧನ್ಯ