ಪುಟ:ಬೃಹತ್ಕಥಾ ಮಂಜರಿ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ ಬ ಹ ಥಾ ೦ 8 ರಿ . ಳಾದೆನು ನನ್ನ ಕೈ ವಿಡಿದುದಕೆ ನೀನೆನಿತು ಕಷ್ಯಂಗಳಂ ಕೂ೦ದಿದೆ, ನಿನ್ನ ದೇಹ ಎಷ್ಟು ಬಳಲಿತೋ ? ಪಾ ? ಹಾ ! ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಕಣ್ಣೀರು ಧಾರೆಯಿಂದ ಪ್ರಿಯನ ಅಂಗಮಂ ತೋಯಿಸುತ್ತಾ ಅತ್ಯಂತ ಸೈ ಹಮಂ ತೋರಿ ಸುತ್ತಿರುವ ಪ್ರಾಣಕಾಂತೆಯಾದಾ ಶೀಲವತಿಯಂ ಬಿಗಿದಪ್ಪಿ, ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು, ತಲೆಯಂ ಸವರುತ ಕದಪಗ ೦ ಮುತ್ತಿಡುತ ಸಮಾ ಧನ ಲಾಲನೋ ಕೈಗಳ ಮನ್ನಿಸುತ್ತಾ, ಈ ! ಪ್ರಾಣಪದಕವೇ ! ನನಗಾಗಿ ಅನಹಾರಗಳ, ಸಕಲ ಭೋಗಗಳ ತೊರೆದು, ಶಿಷದಂತ ಮೃದು ಮಾದ ನಿನ್ನ ಗಾತ್ರಮಂ ಮಹಷಗಳಿಗೀಡು ಮಾಡಿದೆನಲಾ ? ನನ್ನ ಕೈಯ್ಯಂ ವಿಡಿದುದಕ್ಕೆ ನಿನಗಿಂಥಾ ಶ್ರವ್ಯಂ ಸಂಭವಿಸಿದ ನಾನು ಮಹಾ ಪಾವಿಯು, ಕೈಪಿಡಿದ ಪತಿಯೇ ಗತಿಯೆಂದಿಹ ಮಹಾ ಪತಿವೃತಾ ಶಿರೋಮಣಿ ಯಾದ ಪತ್ನಿಯಂ ಇ೦ಥಾ ಕಷ್ಟಗಳಿಗೆ ಗುರಿ ಮಾಡಿದ ಪಾಪಿಷ್ಯ ನು, ಈ ಲೋ ಕದೊಳಿರುವನೇ ಎಂದು ಹಂಬಲಿಸುತ್ತಾ, ಬಾ ಬಾರಿ ಕಾಂತೆಯ ಮೈದಡ ವುತ್ತಾ ಇರುವ ತನ್ನ ಮನೆ ವಲ್ಲಭನ ಪ್ರೇಮ ತಿಶಯವc &, ಆನಂದಾಂ ಬುಧಿ ಮಗ್ನಳಾಗಿ ಎದ್ದು, ಪತಿಯ ಪಾದಗಳಮೇ -೨ ತನ್ನ ಮಸ್ತೆಕವನ್ನಿಟ್ಟು ಎಲೈ ಪ್ರಾಣೇಶನೇ ! ನಿನ್ನ ವಾದಸೆವಕಳಾದ ನನ್ನ ಂದ ಹೊಂದಿದ ಕಷ್ಟಂ ಗಳನ್ನೆಲ್ಲ ವಂ ಕ್ಷಮಿಸಿ ಬಿಡುವೆನೆಂದರೆಯುತ್ಯ, ಪತಂಗ ಸಂಸ್ಪಶ೯ ಜನಿ ತಾನಂದದಿಂಸೋರುವ ಆನಂದ ಬಾಷ್ಪಧಾರೆಯಂ ತನ್ನ ದುಕಾ೦ತದಿಂದೊ ರಸಿ, ಸಂತೈಸಿ, ಆ ಶೀಲವತಿಯ ಕುರಿತು, ನಿಧಿಮಿವಧುವಿನಿಸ್ಟೋtಷ್ಯ ಆಧಾದೃಲಾಭ ಫಲಪಿ. ತಬಸ್ಸಿನ ನ್ಯ ನಿಸ್ಸಸ್ಯವಂಧ್ಯಾ 1 ಶಿಶುವಿನನಿಜವಂಕೇದ್ರಾಕ್ಷ ಮನಂದಮಕ್ಕೆ ಸವ ಮುಖ ಶಶಿಂಬc ಮಾನಿನಿ ಪ್ರಾಪ್ತಪ್ರಣ್ಯ೦ || ಎಲೈ ವ್ಯಾಣ ಕಾಂತಯೇ ! ಹುಟ್ಟು ದರಿದ್ರನು ನಿಕ್ಷೇಪವನ್ನು ಕಂಡು ತಾನು ಹಾಗೆ ಸಂತೆ ಸಿಸುವನೆ ? ಹುಟ್ಟು ಕುರುಡನಿಗೆ ಕ೦ಣು ಬಂದರೆ ಲೋಕದ ಪರಿಯನ್ನೆಲ್ಲ ಮಂ ನೋಡುತ್ತಾ, ಎಂತು ಸಂತೋಷ ಭರಿತನಾಗು ವನೋ ? ಮನುಷ್ಯನಾದವನು ಕೂರತರವಾದ ತಸನು ಮಾಡಿ ಆ ತಪಃ ಫಲ ವನ್ನು ಅದೇ ಜನ್ಮ ದೊಳು ಹೊ೦ದಿದರೆ, ಎಷ್ಟು ಹರುಷಮಂ ತಾಳುವನೋ ? ಬಹುಕಾಲಂ ಮಕ್ಕಳಲ್ಲದೆ ಕಡೆಯೊಳು ಗರ್ಭವೇ ತಾಳಿ, ಪ್ರತ್ರನಂ ಪಡೆದಾ ಕಾಂತಾಮಣಿಯು ತನ್ನ ಬಾಲನಂ ತೊಡೆಯಮೇಲೆ ಮಲಗಿಸಿಕೊಂಡು ಬಾಲ ಲೀಲೆಗಳಂ ಕಂಡು, ತಾನೆಂತು ಆನಂದವು ಹೊಂದುತ್ತಿಹಳೋ ? ಕೈವಿಡಿದು ಅಗಲಿ ಹೋಗಿದ್ದು, ಇಂದು ದೊರತ ನಿನ್ನ ಮುಖಚಂದ್ರನಂ ನೋಡಿದ ನನ್ನ ಅಂತರಂಗವು ಇವರುಗಳಿಗಿಂತಲೂ, ನೂರ್ಮಡಿ ಹೆಚ್ಚಾಗಿ ಉಲ್ಯಾಸಗೊಂಡಿ