ಪುಟ:ಬೃಹತ್ಕಥಾ ಮಂಜರಿ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೬ " ಹ ತ ಥಾ ಮ ೧ ಜ ರಿ . ಹೋಗಿ ಕದಗಳಂ ಮುಚ್ಚಿ ಕೊಳ್ಳಿರಿ, ಇವರಂ ಬದುಕಿಸಿಕೊಡುವೆನೆಂದು ಹೇಳಲು, ಅದರಂತೆಯೇ ಮಾಡಿ, ನಿದ್ದೆ ತೊರದವರಂತೆ ಆ ಇರರು ದಾದಿಯರೂ ಎದ್ದು ಜಾಗಿಂ ಳು ತೆರೆದುಕೊಂಡು ಹೊರಗೆ ಬಂದರು. ಆ ಬಾಲಕನ ಶಬ್ದ ಮಂ ಕೇಳಿದ ಮಾತ್ರದಿಂದಾ ಶೀಲವತಿಗೆ ಸೋದರ ವಾತ್ಸಲ್ಯದಿಂದ ಸನದ ಜನಿ ತವರಾಗಿ ಸಯೋಧರಂಗಳಿಂದ ಉಕ್ಕಿ ಬರುತ್ತ ಇರೆ ಹರುಷಾಂಬುಧಿಯೊಳು ತೇಲಾಡುವಂತಾಗಿ ಭರದೊಳು ದೇವಾಲಯದೊಳು ಪೊಕ್ಕು, ತನ್ನ ನಂದನನನ್ನು ಎತ್ತಿಕೊಂಡು ಬಿಗಿದಪ್ಪಿ, ಬಾರಿಬಾರಿಗೂ ಮುತ್ತಿಡುತ್ತಾ, ಮುಖವನ್ನು ನೋಡಿ ನೋಡಿ ಕದಪ್ರಗಳಂ ಚುಂಬಿಸುತ್ತಾ, ಪದೇ ಪದೇ ತಿರುನಾಧಾ ಣಿಸುತ್ತಾ ಎತ್ತಿ ಕೊಂಡು ಬರುವ ದಾರಿಯೊಳು ನಿಂತಿರ್ದ ತನ್ನ ತೌರುಮನೆಯವರಾದ ದಾದಿ ಯರಿರ್ವರಂ ಕಾಣುತ್ತ ಅಮಲದಾನಂದ ತುಂದಿಲಳಾಗಿ ಅವರಂ ಜಿಗಿದಪ್ಪಿ, ಸ ಸಲ್ಲಾಪನಂ ಗೈಯುತ್ತ ಪದೇಪದೇ ತನ್ನ ಮೊಗುವು ನೆಡಿ, ಹಿರು ತ್ಯಾ ತನ್ನ ತಿಯಾದ ಸುಭಾನುರಾಯನೆಡೆಗೆ ಬಂದು, ಎಲೈ ಪ್ರಾಣಕಾಂತನೇ ! ಈಗ ನನ್ನ ಮನವು ನಿಷ್ಕಲ್ಮಷವ೦ ತಾಳ್ಳುದು, ಈ ನಿನ್ನ ಮುದು ಕುಮಾರನನ್ನು ನೋಡಿದಿಯಾ ಎಂದು ತೋರಿಸಲು, ಅತಿಭರದೆಳಾ ಶಿಶುವನ್ನೆತ್ತಿಕೊಂಡು ದರಿದ್ರನು ನವ೦ ಕ೦ಡ೦ತೆ ಸ೦ತೋಷಿಸುತ್ತ, ದುಃಖಮಂ ಚುಂಬಿ ಸುತ್ತ ಮುನ್ನಾಧಾಣಿಸುತಾ ಬಾರಿಬಾರಿಗೂ ಆ ಕಂದನ ಸೊಬಗು ನೆಡಿ ಹಿಗ್ಗುತ್ತಾ ಆನಂದಪರವಶನಾಗಿ, ಶ್ರೀಲವತಿಯು ಪತಿಯ ಕುರಿತು, ಈ ಪ್ರಾಶನೆ ! ನನಗಿನ್ನೊಂದು ಸಂಶಯಮಿಗ್ರ೯ದು, ಏನನ್ನು ನಿಯೋ? ನಿಮ್ಮ ಮಂತ್ರಿಯಾದ ಆಕಳc ಕನು ತನ್ನ ಪ್ರತ್ರನಾದ ದುಜಂಗನಂ ಕೂಡಿಕೊಂಡು ತಮಗೆ ಕನನೆ. ಷಣಕ್ಕಾಗಿ ಬಂದಿದ೯ ಕಾಲದೊಳು ಇಾವ ಕಣ್ಣಿಲ್ಲದವರೆ೦ ತಲೆನೊ ನನ : ಳುವಂತೆ ಈ ದುರ್ಜನು ಈ 4 ಕಳುಹಿದ. ಅದರಿಂದಲೇ ಸ್ವಯಂವರವಂ ಕಲ್ಪಿಸಿದ್ದು, ಮುಂದಿನ ಸಂಗತಿಗಳ೦ ಅವನ ಮನ ತಾವೇ ಕೇಳಿರುವಿರ ? ಈ ತನು ಜನಿಸಿದ್ದು ಮೊದಲು ನಿಮ್ಮ ಅನ್ನದಲ್ಲಿಯೇ ಬೆಳೆದು ಪ್ರಾಬಲ್ಯಕ್ಕೆ ಬಂದು ನಿಮ್ಮ ಕಾವ್ಯಕ್ಕೆ ಭಂಗವನ್ನಾಲೋಚಿಸುತ್ತಾ ಕೇಡುಗಳಂ ಮಾಡಿ, ಕಡೆಗೆ ಅರನ ನೀಚತ್ರವನ್ನೇ ತೋರಿಸಿದನು. ಆಕಾರೈರಿಂಗಿ ಡ್ರೈ ಕ್ಯಾ ಹೈ, ವೈಭ೯ಹಿತೈರವಿ | ನೇತ್ರವಕ್ತವಿಕಾರಾ ಭಾಂ ಗಟ್ಟಯಾದಾಂತರಂವನಃ | ಒಬ್ಬ ದುಷ್ಪರುಷನ ನೀಚಾಶಯನಂ ಕಾಣಬೇಕಾದರೆ ಅವನ ಆಕಾರ ದಿಂದಲ, ಮಾತುಗಳ ಅಭಿಪ್ರಾಯದಿಂದಲೂ, ನಡತೆಯಿಂದಲ೧, ಅಂಗಚೇ ತೆಗಳಿಂದಲೂ, ಮಾತನಾಡುವ ಬಗೆಯಿ೦ದಲೂ, ಕಂಣು ಮುಖಗಳ ವಿಕಾರ ದಿಂದಲೂ ಕಂಡು ಹಿಡಿಯಬೇಕೆ೦ಬ ನ್ಯಾಯಾನುಗುಣವಾಗಿ ಮಾತಿನಿಂದ ಈ ಪಾವಿ