ಪುಟ:ಬೃಹತ್ಕಥಾ ಮಂಜರಿ.djvu/೮೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬ ಹ ತ ಥಾ ನ ೦ ಚ ಕ . ೮೭ ಯಾದ ದುರ್ಜಯನನ್ನು ಸಕಲ ಭಾಗಗಳಲ್ಲಿಯೂ, ಪರೀಕ್ಷಿಸಿ ನೋಡಿದ್ದಾಯ್ತು, ಇವನು ಸಾ ಮಿದೆ ಹಿಗಳಲ್ಲಿ ಮೊದಲನೆಯವನಾಗಿದಾ ನೆ. ಇವನಂ ಮಹಾ ಕಾಳಿಗೆ ನರಬಲಿಯಾಗಿ ಸಮರ್ಪಿಸುವದೇ ಸಮ ಕಾರ ಮುಂದೆರದು, ಅದಕ್ಕೆ ಪತಿಯ ನೋಡಂಬಡಿಸಿ ಪರಮಪಾವಿಯಾ ದಾ ದುರ್ಜಯನ ಕಾಳಿ ಕಾಂಬಾ ಮುಂಭಾಗದೊಳು ಸಿಲಿಸಿ, ಬಲಿಯಾಗಿ ಸಿಗನಂ ಛ ಸಲು, ನೋಡು ತ್ರಿರ್ದ ಸದಸ್ಯೆಜನರೂ ರಾವಣಾಸುರ ಸ೧ಾಗನುಂ ಕಂಡು ಇದು ತರಾದ ಸುರ ಸಂದೋಹದ೦ತೆ ಆನಂದಮಂ ತಾಳಗು, ಅನಂತರ ಗೋಳಾ ಶ್ರೀವತಿಯು ತನ್ನ ತಂದೆಯಾದ ಭಾ- 3 ತರದ ಸk : ತರಾಯ ನಿಗೀ ಕ್ಷೇಮವಾರ್ತೆಯ ಹೇಳಿ ಕಳುಹ೮ಾರಾಯ೦ ನರ ನ೦ದಾ೦ ಬುಧಿ ಮಗ್ನನಾಗಿ ತನ್ನ ರಾಜವಹಿಯೊಡಗೊಂಡು, ಚತುರಂಗ ಪಿಲಿ ಸಮೇತ ನಾಗಿ ಸಕಲ ಮಣಿಕನ ಕ ವಯಾ ಎನಸೆ ಎಳಕೆ ಎಷ್ಟು ಸುಖವಂ ಕೈಗೊಂಡ ನ೦ಜನೆಯ ಕಾಣಿಕೆಟ ೬ವಲವಿಕಂದ ಹೆದವನಾಗಿ ಕಾಳಿಕಾ ಲಯ ಭೂಧರನು ಹತ್ತಿ ಅಲ್ಲಿ ಸಕಲ ಭೋಗಗಳಿಂದ ಪ್ರತಿರುವ ತನ್ನ ಮಗಳನ್ನೂ ಅ'ಯನನೂ, ದೌತ್ರನನ್ನ ನೋಡಿ ಸಂತ ಸಮ್ಮತ ಸಾಗರ ದೊಳು ತೇಲಾಡುತ್ತಾ, ಅವರಿಂದ ನಮಸ್ಕೃತರಾದಾ ವೃದ ಈ ಜೋಗ ಜರು, ಅವರಂ ಹರಸಿ ನೆಗಏ, ಆಲಿಂಗಿಸಿಕೊಂಡು ಕುಶಲ ಪ್ರಶ್ನೆಗಳಂ ಮಮತಾ ತಮ್ಮ ದೌಹಿತ್ರನು ಒಗೆದು ಬಿಗಿದಪ್ಪಿ ಮುದ್ದಿಡುತ್ತಾ, ಶಿರವನಾಗಾಣಿಸುತ ಹರು ಷ ಸ್ವಾಂತರಾಗಿ, ಶೀಲವತಿಯು ಮಹಾಕಾ ಗೆ ಆ ವಿಷೇಕ ಪೂಜಾ ಗಳಿಂದ ಮಹದತ್ಸವಗಳು ವಾಡಿಸುತ್ತಾ, ನಾಲ್ಕಾರು ದಿನಗಳಲ್ಲಿಯೇ ಸಂತೋಷದೆ ಡ ನಿರ್ದು ಸಮಸ್ಯೆ ಪರಿವಾರಾಗೃತರಾಗಿ ಅಲ್ಲಿಂ ಹೆರದು ಕರವೀರಪುರದ ಪ್ರಾಂತಕ್ಕೆ ಬರುವದರೊಳಗಾಗಿಯೇ ಈ ಸುದ್ದಿಯನ್ನು ದೇವಸ ನಾಯಂಗೆ ಹೇಳಿ ಕಳುಹಿಸಲು, ಆ ರಾಯನು ಫುರವಂ ಸಿಂಗರಿಸಿ, ದೇವಾಲಯಂಗಳೊಳು ಉತ್ಸ ವಾದಿಗಳಂ ಬೆಳೆಸಿ, ಚತುರಂಗ ಬಲ ಸಮೇತನಾಗಿ, ಪುರಜನ ಪೌರಜನ ವಾರ ನಾರೀಂದ ಸಮಸ್ತ ಬಿರುದುಗರ್ಳೊಗೊಂಡವನಾಗಿ ಮಂತ್ರಿ, ಪ್ರಧಾನ ಸಾಮಂತರಾಯರು ಸೇರಿ ಹೊರಟು, ಪೊಳಲಿನ ಹೊರಭಾಗವನ್ನೈ ವಿ ಎದುರು ನೋಡುತ್ತಿರಲು, ಅಲ್ಲಿಗೆ ಬಂದ ಪುತ್ರನನ್ನು ಸೊಸೆಯಂ ಪೌತ್ರನಂ ಬೀಗರಂ ನೋಡಿ, ಅಮಂದಾನಂದ ತುಂದಿಲನಾಗಿ ಚಂದ್ರನಂ ಕ೦ಡ ಸಮುದ್ರರಾಜನು ಉಬೈದ್ದ ಪುತ್ರರ೦ ಆಲಿಂಗಿಸಿಕೊಂಡು, ಸ್ತು ಷೆಯರಿಂ ನಮಸ್ಕೃತನಾಗಿ ಪೌತ್ರ ರಂ ಎತ್ತಿಕೊಂಡು ಚುಂಬಿಸುತ್ತಾ ಶಿರವನಾಘ್ರಾಣಿಸುತ್ತಾ ಮೈದಡವಿ ಸಂತೋ ಷಿಸುತ್ತಾ ಬೀಗರಂ ಕಂಡು, ಪರಸ್ಪರ ಮಯ್ಯಾದೆಯನ್ನಿತ್ತು ಎಲ್ಲರ ಮನ್ನಿಸಿ ಸಮ ಸ್ವರೂ ಸೇರಿ, ಮಹದುತ್ಸಾಹದೊಂದಿಗೆ ಹೊರಟು ಪದ್ಧದೊಳು ಪ್ರವೇಶಿಸಿ,