ಪುಟ:ಬೃಹತ್ಕಥಾ ಮಂಜರಿ.djvu/೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರ್ಜಿ (೧೨) ಬೃಹತ್ ಧಾ ಮc ಜಲ . ಳಿಗೆಯಂ ಕಂದ ಸಮುದ್ರ ರಾಜನೊಲುದು, ದಂಪತಿಗಳಿಬ್ಬರೂ ಆಕೆಯನ್ನ ವಿ ತಲೆಯಂ ಸವರುತ್ತಾ, ದೌಹಿತ್ರನ ಮುಖಮಂ ನೋ ಡಿನೋಡಿ ಆನಂದಿಸುತ್ತಾ, ಎಲ್‌ ನಂದನೆಯೇ ನಾವಿಂದು ಧನ್ಯರಾದೆವ, ನೀನೇನಾದೆಯೋ ? ಎಲ್ಲಿ ವಿಯೋ ಮುಖವನ್ನಾದರೂ ನೋಡುವದಿಕ್ಕಿಲ್ಲವಲ್ಲಾ, ಎಂದು ಹಗಲೂ ರಾತ್ರಿಯ ಪೇಚಾ ಡುತ್ತಿದ್ದೆವು. ಪುತ್ರವತಿಯಾದ ನಿನ್ನ ನೋಡಿದ್ದರಿಂದ ನಮ್ಮ ಕಷ್ಟಗಳೆಲ್ಲವೂ ನಿವೃತ್ತಿಯಾದವು ಎಂ ದೊರೆಯುತ್ತಾ ಮಗಳಂ ನೋ ಡಿನೋಡಿ ಸಂತೋಷಿಸುತ್ತಾ ಮುತ್ತಿಟ್ಟು ಮೈದಡವಿ ದೌಹಿತ್ರನಂ ಮಗಳ ಕೈಗೊತ್ತು ಅಳಿಯನನ್ನೂ ನೋಡಿ ಆತನಿಂದ ನಮಸ್ಕರಿಸಲ್ಪವರಾಗಿ ದೇವಸೇನರಾಯನಂ ನೋಡಿ, ಅಯಾ ! ನಮ್ಮ ಅಳಿಯನೂ, ಮಗಳೂ ಸೇರಿ ಹಸೆಯೊಳು ಕುಳಿ ತಮ್ಮನ್ನು ನಾವು ಕಣ್ಣಿಂ ದಲೇ ನೋಡಿದವರಲ್ಲ, ನೋಡಬೇಕೆಂಬ ಬಯಕೆಯು ಪರಿಪೂಣ೯ ವಾಗಿರುವದು, ಎನಲಾ ದೇವಸೇನ ರಾಯನು ಮಾರನೆ ದಿನದೊಳು ಎಲ್ಲರಿಗೂ ಅಭ್ಯಂಗಂ ಮಾಡಿಸಿ, ಭಕ್ಷ್ಯಭೋಜ್ಞಾ ಗುಂದರಂ ತೃಪ್ತಿಗೊಳಿಸಿ, ಆ ರಾತ್ರೆಯೊಳು ಗಾ ಯಕರನ, ನರ್ತಕಿಯರಾದ ವೇಶ್ಯಾಂಗನೆಯರನ್ನೂ , ವಿಧವಿಧ ವಾದಕಾರರ ಕರೆಯಿಸಿ ಸಮಸ್ತ ಬಂಧುಜನ ಸಮ ವೃತನಾಗಿ ಸಭೆಯಾಗಿ ಕುಳಿತು, ನರ ನದಿಗಳಂ ಮಾಡಿಸುತ ಸುದಶ೯ನೆಯ ಉದಯ ಭಾನುರಾಯನಂ ಹಸೆಮಣೆ ಯೋಳು ಕುಳ್ಳಿರಿಸಿ ನು೦ಗಳೆ೦ಗಳ೦ ಪಾಡಿಸುತ ಸಂತೋಷ ಭರಿತರಾಗಿತೆ, ಕರಾಳ ರಾಯಂ ದಿವ್ಯ ರತ್ನಖಚಿತ ಭೂಷಣಂಗಳಂ ದಿವ್ಯದುಕೂಲ ಚೀ ನಾ೦ಬರಾದಿಗಳು ದಾಸೀ ಪತಂಗಳಂ ಹಸತ ರಸವಾತಿಗಳೇ ವೆದಲಾದ ಸಕಲ ಪ್ರಶಸ್ತ ವಸ್ತು ಜಾಲಂಗಳಂ ಮಗಳಿಗೂ ಅಳಿಯನಿಗೂ ಕೆಟ್ಟು ಕಣ್ಣಾರನೋಡಿದಣಿಯುತ್ತಿರುವಾಗ ದೇವಸೇನರಾಗಂ ನೆರೆ ನಿಮ್ಮ ಸಮಸ್ತರಿಗೂ ಗಂಧ, ಪ್ರಷ್ಯ, ತಾಂಬೂಲ ವಸನ ಭೂಷಣಾದಿಗಳ೦ ತಾರತಮ್ಯಗಳನ್ನರಿತು ಬಹುಮಾನಮಂವಾಡಿ, ಮಹದುತ್ವವೆಂ ಗೃಸಿ ಬೀಗರುಗಳಂ ಸಂತೋಷಗೊಳಿಸಿದ. ಹೀಗೆ ಸಂತೋಷ ಸ್ಥಾಂತರಾಗುತ ಕೆಲಕಾಲವಿದ್ರಾ ಕರಾಳರಾಯನು ತನ್ನ ಪಟ್ಟಣವಂ ಕುರಿತು ಪ್ರಯಾಣೆನ್ನು ಖನಾಗೆ, ದೇವಸೇನರಾಯಂ ತನ್ನ ಬೀಗರವರನ್ನು ಔತಣ ಮುಂತಾದವುಗಳಿಂ ಸತ್ಕರಿಸಿ, ಭೂಷಣ ವಸನಾದಿಗಳಿಂ ಬಹುಮಾನಿಸಿ, ತಕ್ಕ ಪರಿವಾರಮ೦ ಸ೦ಗಡಲೆ ಮರಾದಾ ಪೂರ್ವಕವಾಗಿ ಕಳು ಹಿಸಲು, ಆ ರಾಯ ತನ್ನ ಪರಾಭಿಮುಖನಾಗಿ ತೆರಳಿದ೦, ಇತ್ತಲಾ ಶೀಲವತಿಯು ತನ್ನ ಅತ್ತೆಮಾವಂದಿರೋಳು ತನ್ನ ಪೂರೈತರ ಸಂದರ್ಭಗಳನ್ನೆಲ್ಲ ಮಂ ಪೇಳಿ, ಮಂಗಳ ಕಾಶೀರಾಜನಿಗೆ ಬಂದಿದ್ದ ವಿಪತ್ತುಗಳಂ ಪರಿಹರಿಸಿದಾಗ ಆತನೊಳು ತಾ೦ ಮಾಡಿದ ಭಾಷೆಯನ್ನೂ, ಆತನ ವಿದ್ಯಮಾ ನವನ್ನೂ ತಿಳುಹಿ, ಆತನನ ಆ ರಾಜ್ಯವನ್ನೂ ಕಾಪಾಡುವದಕ್ಕಾಗಿ ತಾನು ತನ್ನ