ಪುಟ:ಬೃಹತ್ಕಥಾ ಮಂಜರಿ.djvu/೯೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೯೦ - ಬ ಹ ತ ಥ ಮ ಲ ಜ ರಿ . ಕಾ೦ತನೊಡನೆ ಹೋಗಬೇಕೆಂದು ವಿಜ್ಞಾವಿಸಲು, ಆ ಶಬ್ದಜಾಲವು ಕಣ೯ಗಳೊಳು ಶೂಲಂಗಳಿಂ ತಿವಿದಂತಾಗೆ ಹಾಗೆ ಮೂಫಿ೯ತನಾಗಿ ಭೂಗತನಾಗು, ಶೈತ್ರೋಪ ಚಾರಂಗಳಿಂದ ಚೇತರಿಸಿ, ಸುಖಿಯಾಗಿ ಕುಳಿತಮೇಲೆ ಮಂಗಳಕಾಶಿ ರರುನಂ ಮುಂಗಡೆ ತಂದು ಕುಳ್ಳಿರಿಸಿ, ಈತನೇ ವಿಳಾಲದಲ್ಲಿ ನನ್ನ ನ್ನು ಕಾಪಾಡಿದ ಮಹಾನುಭಾವರು, ನನಗೆ ತಂದೆಗಿಂತಲೂ ಅತ್ಯಧಿಕ ನು ತಮ್ಮೆಡೆಯೊಳು ತಮ್ಮ ಎರಡನೆ ಇತ್ರರಾದ ಉದಯಭಾನುರಾಯರಿರುವರು, ನಾವೂ ಪದೇ ಪದೇ ಬರುತ್ತಾ, ತಮ್ಮ ಚರಣ ಸಂದರ್ಶನ ನೋವಾಗಳಂ ಮಾಡಿಕೊಂಡು ಹೋಗುತ್ತಿ ರುವೆವೆಂದು ನುಡಿಯುತ್ತಿರುವ ನಿತಳಾ ಮಂಗಳ ಕಾಶೀರಾಜಾದ ಪಂಡರೀ ಕ ಭೂಬಾಲನು, ಮುಕುಳತಹಳ್ಳನಾಗಿ, ಸ್ವಾಮಿ ದೇವಸೇನರಾಯರೆ ! ಇನ ವೃದ್ದನಾಗಿಯ, ಪ್ರತ್ರರಹಿತನ ಗುಣ ವೃದ್ದಳಾದ ಭಾರೈಯುಳ್ಳವನಾಗಿ ಇರುವೆನು, ಶತ್ರುರಾಜರು ಬಂದು ನನ್ನ ಕೋ ಕಿರಂ ಮುತ್ತಿಗೆ ಹಾಕಿ ಸಂಕಟ ಪಡಿಸುತ್ತಿರುವಾಗ ನನ್ನ ತಾ ತಿಲೋ ಮಳೆಯಾಗಿಯ, ದರ ಶಾಲಿನಿಗಿಂಯ ಇರುವ ಶೀಲವತಿಯು ನನ್ನಿ ದ ಪ್ರಾರ್ಥಿತಳಾಗಿ ಶತ ಶಮಂ ಮಾಡಿದಳು. ನನ್ನ ರಾಷ್ಟ್ರ ಮುಖಭರಿತವಾಗಿ ಸಂಪತ್ಸಮೃದವಾಗಿ ದು, ಈ ಶಾಗಾರ ಗಳೆಲ್ಲ ವ ಧನ ಕನಕ ಸುತ್ತ ಪರಿಪೂಣ೯ಗಳಗಿರುವ, ದಯನಾಡಿ ನನ್ನ ಕೋರಿಕೆಯನ್ನು ಈಡೇರಿಸ ೬ ಕೆಂದು ವಿಶ್ ಮಿಸಲು, ವಗನಿಗೂ ಸೋಜಿಗ ಮಂಗಳಕಾಶೀರಾಜೀರಾತಿಗೂ ೬೬ ಭ್ಯಂಜನಗಳ ಮಾಟ , ವ್ಯ ಭಕ್ಷ ಭೋಜ್ಯಂಗಳ೧ ಡಿಸಿ ಭೋ ಜಸಂಗೈ ಸಿ, ವಿದ್ಯಾಭರಣ ವಸಾ ದಿ೦ ಬಹು ಮಾನಿಸಿ ಮಾ ?೯ ಕ್ಕೆ ಬೇಕಾದ ಸೊಹರಂಗಳಂ ಅಣಿಗೊಳಿಸಿ, ಬೇಳೆ ಇಡಲು, ಶೀಲವತಿ ಎ, ಸುಭಾನುರಾಯನ, ದೇವರಾಯನಿಗೂ ಆತನ ಮ೦ತ ತಿಗೂ ನಮಸ್ಕರಿಸಿ ಅನುಜ್ಞಾತರಾಗಿ ಉರಭಾನು ಸುದರ್ಶನರಿಂದ ನವ ಸ್ಕೃತರಾಗಿ ಆ ಶಿರ್ವದಿಸಿ ಸ್ಪಂದಕರಾಯನೆ.ಣದ ಹೊರಟು ಮ೦ಗಳಕಾಶಿ ಯಂ ಸಾರಿ, ತನ್ನ ಪತಿಯಾದ ಸಭಾ ನುರಾಯನಿಂದ ಆ ರಾಜ್ಯ ಮಂ ಮಹಾರಾ ಜಪದ ತಿಗಿಂತಲೂ ಇಮ್ಮಡಿಯಾಗಿ ಪೋಷಣೆಗೈಸುತಿದಳು, ಸ್ವಾಮಿ ಮಹಾರಾ ಜನೇ ! ಮಾರ್ಕಾಂಡಮಂಡಲವಾದರೆ ಪೂವಾ೯ಚಲಮಂ ಸಾರುವ ಸಮಯ ಮಾಜದ, ಈ ಕಥೆಯು ಸಂಪೂರ್ತಿಸಿತ್ತು. ತಮ್ಮ ಮನೆ ರಥಸಿದ್ಧಿಯು ಕೈಸಾ ರಿತು, ಅನುಜ್ಞೆಯನ್ನಿತರೆ ವಿಶ್ರಾಂತಿ ಸುಖವಂ ಕೊಂದುವನು ಎನೆ, ನಿನ್ನ ಪ್ಲಾ ನುಸಾರವಾಗಲೆಂದು ಆಜ್ಞೆಯಂ ಕೊಂದಿದ ಬೇತಾಳನ ವಿರಾಮವೆ೦ ತಾಳು ದೆಂ ಬಲ್ಲಿಗೆ ಕರ್ನಾಟಕ ಭಾಷಾ ವಚನರಚಿತ ಸೌಂದರಾದುತ ರುರೀ ಚಿತ್ರಬೃಹತ್ ಥಾಮಂಜರಿಯೊಳು ಮೊದಲನೆ ಭಾಗದ ನಾಲ್ಕನೇ ಯಾಮದ ಕಥೆಯವರಿಗೆ ಪಕ್ಕಾ ವಶ್ರೀ ಪCEಜಯವು ಎc೬ ಇರ್ತವು ಸ೦ಪೂಣ೯ ವಾದುದು,