ಪುಟ:ಬೃಹತ್ಕಥಾ ಮಂಜರಿ.djvu/೯೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಹ ತ ಥಾ ಮ೦ಜ ೯೩ ಇyಲಾ ವಿಕ್ರಮಾದಿತ್ಯ ಭೂವರಂ, ಭೇತಾಳನಂ ಸ್ಮರಿಸಲು, ಭೂತಾಧಿ ಪತಿಯಾದ ಭೇತಾಳನು ಬಂದು, ಪದ್ಮಾವತಿಗೆ ಕಾಣದಂತೆ ರಾಯನ ಮುಂಗಡ ಯೋಳು ನಿಂತು, ಸಾ ಮಿಾ ! ಮುಂದಿನ ಕಾರ್ಯವೇನೆಂದು ಕೈಗಳ೦ ಜೋಡಿಸಿ ಪ್ರಾರ್ಥಿಸುತ್ತಿರೆ, ವಿಕ್ರಮಾದಿತ್ಯಂ ಎಲೈ ತಾಳೆನೇ ! ನಿನ್ನೆ ಯಂತೆಯೇ ಈ ರಾತ್ರಿಯೊಳಗೂ, ಅತಿ ವಿಚಿತ್ರತರವಾದ ಕಥೆಯಂ ಹೇಳಿ, ಈ ಲೀಲಾವತಿಯ ನ್ನು ಮಾತಾಡುವಂತೆ ಮಾಡಬೇಕೆಂದಾಗಲು ಪ್ರಭುವಿನಾಚೆಯಾದಂತೆ, ಎಂದು ಬ೦ದು ಲೀಲಾವತಿಯು ಗೌರಿ ಪೂಜಾ ಸಾಮಗ್ರಿಯೊಳಗಿನ ಪ್ರಕೆಯೊಳು ಸೇರಿ ರಲು, ವಿಕ್ರಮರಾಯಂ ಪದ್ಮಾವತಿಯೊಡನೆ, ಲೀಲಾವತಿಯ ಗೌರೀಪೂಜಾ ಸಾಮಗ್ರಿಯೊಳಿರುವ ಚಾಮರಾ ಹಿಂದ, ಪಳಿಯಿಂದ ಮಾತನಾಡಿಸುವ ನಂದೊರೆದು, ಆ ಚ ವರಾಗ್ರಹಿಯಾದ ಪ್ರತ್ಮಕೆಯಂ ಕುರಿತು, 3 ದರದ ಪ್ರತ್ಯ ಆಕೆಯೇ ? ನಿದ್ದೆ ಬಾರದು ಲೀಲಾವತಿಯಾದರೆ ಮಾತಾ ' ದೆ ಇವಳು ಹೊತ್ತು ಹೋಗದೆ “ಸರವಾಗಿದೆ ನೀನಾದರೂ ಚಿತ್ರತರವಾದೊಂದು ಕಥೆಯಂ ಹೇಳೆಂದು ಆಜ್ಞಾಪಿಸಲಾ ಬೊ೦ಬೆಯು ಕಥೆಯ ಹೇಳಲು ಉಪಕ್ರಮಿಸಿದೆಂತೆನೆ. -- --. ಚದುರದ ಪುತ್ರ ಆ ಆರು ಮೊದಲನೆ ಯಾ ದೊರೆಯುವ ಕಥೆ. ವಿಕ್ರಮಾರ್ಕರಾಯನ ಮಾತು ಕೇಳುತ್ತಾ ಬೊಂಬೆ, ಅಲ್ಲಿಂದ ಭರದ ರೈತಂದು, ವಿಕ್ರಮಾದಿತ್ಯನ ವಂಚದ ಬಳಿಯೊಳು ನಿ೦ತು, ಕೆಂಳಿದ ಚಾಮರ ದಿ೦ದಾ ಭೂ ಮಾ೦ಸ ಬೀಸುತ್ತ ಎಲೈ : ವಿಕ್ರಮ್ ಕ+ಸಾಲನೆ: ೮ಾಲಿಸು ಧರಾಮಂಡಲದೊಳು ಸೋಮಾವತಿಯೆಂಬ ಪದ ಇವಿ ೯ ದು, ಆ ಕಣಕ್ಕಧಿಸ ತಿಯಾದ ಸೋಮಶೇಖರನೆಂಬ ಭೂಪಾಳನು ತನ್ನ ಗೆಳು ಅವರವರ ವಣಾ೯ಶ್ರ ಮಾ ತಾರ ಧರಂಗಳಂ ತೊರೆಯದೆ, ಪರಮಧರ ವರಾಯಣನಾಗಿ ಬಾಳಂತೆ ಕ್ರಮವಂ ಕಲ್ಲಿಸಿ, ಧರಮರಾಗಳ ದೊಳು ತಾನರಂ ಪರಿಪಾಲಿಸುತ್ತಾ ರಾಜ್ಯಭಾ ರಮಂ ತಾಳಿರ್ದನು, ಪತಿ ಸೇವಾನಿರತಳಾಗಿಯೂ, ಪತಿಯೇ ದೈವವೆಂದರಿತು, ನಡೆಯುವಳಾಗಿ ಸಕಲ ಸರಣ ಸಂಖ್ಯೆ ಯಾಗಿಯೂ, ಇರುವ ಪ್ರಶಿಲೆಯೆಂಜಾ ಕೆಯು, ಆತನಿಗೆ ಭಾರೈಯಾಗಿದ್ದಳು ಆಕೆಯೊಲು ಲೋಕದಲ್ಲಿ ಯ ಸುಂದರಿ ಯರಾದ ಸ್ತ್ರೀಯರು ಕಾಣಲರಿಯರು, ಆಕೆಯ ಮುಖವಾದರೋರಾಕಾಸುಧಾ ಬಿ೦ಬವಂ ಪಳಯುವ೦ತಿರ್ದುದ, ಕಂಗಳು ನೀಲೋ ತೂಲಂಗಳಂ ತಿರಸ್ಕರಿಸುತಿ ರ್ದವು, ಪ್ರರ್ಬುಗಳು ಕಾಮನಧನುವಂ ಅಣಕಿಸುವವು, ಫಾಲಪ್ರದೇಶವಾದರೆ, ಅಷ್ಟವಿಧಾಚಂದ್ರನಂ ಹೀಯಾಳಿಸುವಂತೆ ಕಾಣುತ್ತಿರ್ದುದು. ಆಕೆಯ ನಾಸಿಕ ಮಂ ಕಂಡು, ಚಂಪಕ ಕೆ ರಕಂ ನಾಚಿಕೆಯಂ ತಾಳ್ಳುದು, ಪೂರ್ಣೇ ಬಿಂಬ