ಪುಟ:ಬೃಹತ್ಕಥಾ ಮಂಜರಿ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯ ಇ 2 )) ಬೃ ಹ ತ ಥಾ ಮ೦ಜ ಕಿ. ಕಂಡು ತನಗುಂದಾಗಿದ್ದಾನ೦ದದಿಂ ದ್ವಿಗುಣಿತನಾಗಿ ಈ ಗಿಡದಲ್ಲಿನ ಎಷ್ಟು ಫಲಂ ಗಳು ತೆಗೆದುಕೊಂಡು ಹೋಗಿ ಕೊಟ್ಟರೆ ಅಷ್ಟು ಮಂದಿ ಮಕ್ಕಳಾಗುವದೆಂದು ತಂ ಮಕ್ಕಳಿಲ್ಲ ದವನಾದ ಕಾರಣ ಭಾಂತನಾಗಿ ಆ ಮರವನ್ನೇರಿ ಕೆಲವು ಪಲಂ ಗಳಂ ಕುಯಿದು, ವುಟ್ಟೆಕಟ್ಟಿ ಕೊಂಡು ಕೆಳಗಿಳಿದು ನೋಡುವಾಗ ಒಂದೇ ಹ೦ಣು ಕಾಣಿಸಿತು, ಪ್ರನಃ ಮರವಂ ಹತ್ತಿ ಮೊದಲಾವರ್ತಿಗಿಂತಲೂ, ಇಮ್ಮಡಿ ಯಾಗಿ ಕುಯಿದುಕೊಂಡು ಕೆಳಗೆ ಬಂದು ನೋಡುವಲ್ಲಿ ಯಥಾಪ್ರಕಾರವೊ೦ದೇ ಹಣ್ಣು ಕಾಣಿಸಲು, ದೈವಾಜ್ಞೆಯನ್ನರಿಯದೆ ಅನ್ನೇ ಕಾವರ್ತಿ ಹೀಗೆಯೇ ಮಾಡಿ ಕಡೆಗೆ ಅವಶಿಷ್ಯವಾಗುವ ಒಂದೊಂದು ಹಣ್ಣನ್ನೆ ಕಾಣುತ್ತಾ ತನಗೆ ಒಂದೇ ಲಭ್ಯವಿರುವದೆಂದು ತಿಳಿದು, ಈ ಗಿದಲ್ಲಿನ ಯಾವದಾದರೂ ಒಂದು ಹಣ್ಣನ್ನು ಕೊಯಿದುಕೊಳ್ಳಲು ನಿಶ್ಚಸಿ, ಯಾವದಂ ಕೊಯಿದುಕೊಳ್ಳಲಿ, ಎಂದು ಯೋಚಿ ಸುತ್ತಿರುವಾಗ ಗಿಡದಿಂ ಈಶ್ವರಾನ್ಸ್ಲಂದ ಒ೦ದು ಹಣ್ಣು ಸೊಪ್ಪನೆ ನೆಲದೊಳು ಬೇಳೆ ಅದಂ ತೆಗೆದುಕೊಂಡು ದೇವಾಲಯದ ಬಳಿ ಬಂದು ದೇವರ ಮುಂಗಡೆಯೊ ಆರಿಸಿ, ಸ್ವಾಮಿ ! ನಿನ್ನ ಪ್ರಸಾದವೆಂದು ಹೇಳಿ ಅದು ಕೈಗೊಂಡು ಅಲ್ಲಿಂದ ಹೊರಟು ಮನೆಗೆ ಬಂದು, ಆ ಮರುದಿನದುದಯದೊಳು ತನ್ನ ಸತಿಯಳಿಗೆ ಮಂ ಗಳ ಮಜ ನಮಂ ಮಾಡಿಸಿ ಆ ಫಲವಂ ಸವಿಯಲೀ ಯಲು, ಅದರ ಪ್ರಭಾವದಿಂ ಆ ಸುಂದರೀ ರತ್ನವು ಗರ್ಭವಂ ತಾದ್ದಳು, ಆ ಗರ್ಭವು ಶುಕ್ಲ ಪಕ್ಷೇಂದುವಿನಂತೆ ದಿನೇ ದಿನೇ ಅಭಿವೃದ್ಧಿಯನೈದುತ, ನವಮಾಸಗಳು ತುಂಬಿ ಸಲ್ಲ ಗ್ನ ಸುಮುಹೂರ್ತ ದೊಳು, ಆ ಪೂರ್ಣಗರ್ಭಿಣಿ ಯಾದ ಪ್ರಣ ಶಿಲೆಯು ತನಗಿಂತಲೂ ಸೌಂದರ್ಯ ಮಾದ, ಶರ ತಾಲ ಚಂದ್ರನಂತೆ ಸಂಶೋಭಿಸುವ ಪ್ರತಿಕಾರತ್ನಮಂ ಕಳು, ಆದಂ ಕೇಳುತ್ತಾ ಸೋಮಶೇಖ ರಾವನೀಶಂ ಅಮ೦ದಾನಂದ ತುಂದಿಲಸಾ೦ತನಾಗುತ ಆ ಶಿಶುವಂ ನೋಡಿ ಪೂರ್ಣ ಚಂದ್ರನೇಳಿಗೆಯಂ ಕಂಡ ರತ್ನಾಕರನಂತೆ ಉಬ್ಬುತ್ತಾ ಕುಲಪುರೋಹಿ ತರ೦ ಕರೆಯಿಸಿ, ಪತ್ರಿಕಾ ಮಹೋತ್ಸವಾರ್ಥವಾಗಿ ಸಕಲ ದಾನಗಳಂ ಮಾಡಿ, ಎಲ್ಲಾ ಜನಗಳಂ ಸಂತೋಷಗೊಳಿಸುತ್ತಾ, ಹನ್ನೊಂದನೆಯ ದಿನದೊಳು ನಾಮ ಕರಣೋತ್ಸವವಂ ಮಾಡಬೇಕೆಂದುಕೊಂಡು ನಿಲ ಬಂಧುಜಾಲಮಂ ಕರೆಕಳುಹಿಸಿ, ಇಷ್ಟ ಮಿತ್ರ ಸಾಮಂತಾದಿಗಳಂ ಬರಮಾಡಿಕೊಂಡು ಒದ್ದೋಲಗವಾಗಿ ನಾಮಕರಣ ಪ್ರಸ್ತುತಮಂ ಬೆಳಯಿಸುತ್ತಿರುವಾಗ ನರದಿದ ಅಖಿಲ ಬಂಧು ಸಮಾಜವೂ, ಆ ಸರ್ವೋತ್ತಮವಾಗಿ ಹೊಳೆಯುತ್ತಿರುವ ಕನ್ಯಾರತ್ಸಮಂ ನೋಡಿ, ಮಹದಾನಂ ದವಂ ತಾಳಿ, ಎಲೈ ಸೋಮಶೇಖರರಾಯನೇ ! ನಿಮ್ಮ ಸತ್ತು ರುಸೊ ದೇಶ ದಿಂದ ಯಾರೂ ಈ ಕನ್ಯಾರತ್ನಮಂ ಪಡೆದವರೇ ಇಲ್ಲ, ನೀನು ಧರ್ಮನಿರತನಾ ಗಿಯ ಚಂದ್ರ ಚೂಡನ ಮಹಾಭಕ್ತನಾಗಿಯೂ ಇರುವದರಿಂದ ಆ ಮಹಾದೇವನೇ