ಪುಟ:ಬೃಹತ್ಕಥಾ ಮಂಜರಿ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೭ (೧೩) - ಬ ಹ ಫಾ ಮ ೦ 8 ರಿ , ನಿನ್ನೊಳು ಕೃಪಾಪರಿಪೂರ್ನರಾಗಿ ಈ ಕನ್ಯಾರತ್ನಮಂ ಅನುಗ್ರಹಿಸಿದನು. ಈ ಕನ್ನೆಯನ್ನು ಶಾಸೊ ಕ್ರಮಾಗಿ ಸಾಲಂಕೃತ ಕನ್ಯಾದಾನಮಂ ಮಾಡಿ ಧನ್ಯ ನಾಗು ಎಂದು ಇದರಿಂದ ನಿನ್ನ ಬಾಂಧವರಾದ ನಮಗೂ ಕಿಂಚಿತ್ರ ಮುಂದು ಎಂದು ಹೊಗಳುತ್ತಾ, ಈ ಬಾಲಿಕಾಮಣಿ ಯು ಸೋ ಮೇ ಶ ಸ್ಮಾ ವ್ಯಂಶಭೂತಳಾಗಿರುವದರಿಂದ ಈ ಮಗುವಿಗೆ ನಂದಿನಿ ಎಂದು ನಾಮವಂ ಇಡ ಬೇ ಕೆಂದು ಹೇಳಲು, ರಾಯನದೇ ಪ್ರಕಾರವಾಗಿ ನಾಮಕರಣ ಮಹೋತ್ಸವ ಕಾಲ ದೊಳು ತನ್ನ ಮಗುವಿಗೆ ನಂದಿನಿ ಎಂಬ ಹೆಸರನ್ನಿಟ್ಟು, ಸಕಲ ಬಂಧು ಸಂಚ ಯಕ್ಕೂ ತಾರತಮಾನುಸಾರವಾಗಿ, ದಿವಾಭರಣ : ೧ಬರಗಳು ಸನ್ಮಾನನಂ ಗೈದು, ಭೂಸುರಳಿಗೆ ಧನ ಕನಕ ಭೂಷಣ ದಿವಾನಂಗಳಿಂದ ತೃಪ್ತಿಗೆ * ಸಿ, ದೇವಾಲಯದ ಗೆಳೆ, ಪೂಜೆ ತೃವಾದಿಗಳ ದಾಡಿಸಿ, ಆ ಶಿಶುವನ್ನು ಅತ್ಯಂ ತ ಸಂಭ್ರಮದೊ೦ದಿಗೆ ಪೊಸಿಸುತ್ತಾ, ಬಾಲಕ ಆ ವಿಲಾಸದಿಂದ ಮಹದಾನಂ ದೆವc ಹೊಂದುತ್ತಾ ಕಾಲಮಂ ಕಳೆಯುತ್ತಿದ೯೦, ಶುಕ್ಲ ಪಕ್ಷದ ಮೃತಾಂವಿ ನಂತೆ ದಿನೇ ದಿನೇ ಅಭಿ ವೃದ್ಧಿಯನ್ನೆದುರು ವಾ ತನ್ನ ಪ್ರತ್ರಿಕಾವಾಣಿಯಂ ಕಂಡು, ತೊಡೆಯಮೇಲಿಟ್ಟು ಕೊ೦ದು ನೋಡಿ ಸಂತೋಷಿಸುತ್ತಾ, ೦೬ ಮಗುವು ನುಡಿ ಯುವ ತೊದಲು ನುಡಿಗಳಂ ಕೇಳಿ ಆನಂದಿಸುತ್ತಾ, ಬಾಲಕ್ರೀಡೆಗಳಂ ನೋಡಿ, ನೋಡಿ, ಅಮಲದಾನಂದ ತುಂಲಸ್ವಾಂತನಾಗ್ತ್ಯ ಇರಲು ಆ ಕನೈಯು ದಿನೇ ದಿನೇ ಅಭಿವೃದ್ಧಿಯನ್ನೆಗಿ, ಸಕಲ ವಿದ್ಯಾಪ್ರವೀಣಳಾಗಿ ಬಾಲ್ಯ ವಂ ಕಳೆದು ಪ್ರಾಸ್ತ್ರ ವಯಸ್ಕಳಾಗುತ್ತಾ ಬಂದುದc ಕಂಡು ಸೋಮಶೇಖರ ಭೂಹಾಲನು ತನ್ನ ಪ್ರಾಣ ಕಾ೦ತಯಂ ಕರೆದು, Scತಪ್ತರ ದೊಳು ಕುಳಿತು ಕೇ - E೦ಗಿಯೇ ! ನಮ್ಮ ಮೋ ಹಪತ್ರಿಯಾದ ನಂದಿನಿಯು ಬಾಲ್ಯ ವಂ ತೊರೆದು ಯವ್ವ ನಾವಿರ್ಭೂತಳಾ ಗುತ್ತಾ ಬಂದಳು, ಮದುವ ಯ೦ ಮಾದಬೇಕು, ಈಕೆಗೆ ಏನುಕೂಲವಾದ ಗಂಡನ ಪರಮೇಷ್ಠಿಯು ಎಲ್ಲಿ ಸೃಷ್ಟಿಮಾಡಿದ್ಯಾನೋ ಕಾಣೆನು. ಇದೊಂದು ಚಿಂತೆಯು ಪ್ರಾಪ್ತಿಯಾಯಿತು, ಇದಕನುಸಾರಾ೦ತರವಂ ಹೇಳುವ ಎಂದಾ ಮಹಿಷಿಯಂ ಪ್ರಶ್ನೆ ಮಾಡಲು ಸುಂದರೀಮಣಿಯು, ಎಲೈ ಪ್ರಾಣಕಾಂತನೇ ! ಈ ಸುಕುಮಾರಿ ಯಂ ನಾವು ಪಡೆದದ್ದು ಇತಿಶಯವಲ್ಲ ೧, ಇವಳಿಗೆ ಅನುರೂಪನಾದ ಗಂಡನು ಸಿಕ್ಕಿ, ಅವನೊಂದಿಗೆ ಸೇರಿದಂದಿಗೆ ನಾವುಕೃತಕೃತ್ಯರಾದೆವ, ಎಂದು ರಾಯನೊಡನೆ ವಿಜ್ಞಾಪನೆಯಂ ಮಾಡೆ, ಅದನ್ನ ನುಮೋದಿಸುತ್ತಾ, ತಕ್ಕ ವರನಂ ಹುಡುಕುವದ ರಲ್ಲಿ ಯೋಚಿಸುತ್ತಾ ಪ್ರಜಾರಂ ಜನೈಕ ಪರನಾಗಿ ರಾಜ್ಯ ಮಂ ಸುಖದಿಂದಾಳುತ್ತಿದ್ದ೦. ಹಿಮಾಲಯ ಪ್ರಾಂತದೊಳು ಸಂಶೋಬಿಸುತ್ತಿರುವ ಕಾಶ್ಮೀರದೇಶದೇಶಾಂ ಗನಾ ಮುಖಾಂಬುಜದಂತೆ ಶೋಭಾಯಮಾನವಾಗಿರುವ ಪಾಟಲೀ ಎಂಬುವ ದೊಂದು ಪುಟಛೇದನವಿಘ್ನದು. ಆ ದೇಶಾಧೀಶ್ವರನಾದ ಜಯಸೇನನೆಂಬ ಧರ