ಪುಟ:ಬೆಳಗಿದ ದೀಪಗಳು.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಪೂ ೧೯• ಕಥೆಗಳು ವಾದೀತೆಂದು ನಾನು ಬನಸಿನಲ್ಲಿಯೂ ಕಂಡವಳಲ್ಲ. ಭಕ್ತಾಭಿಮಾನಿಯಾದ ನಮ್ಮ ವೆಂಕಟೀಶನು ಹೀಗೆ ನಡುನೀರಲ್ಲಿ ಬಿದ ಕ್ಕಿಲ್ಲ. ನನ್ನ ಬಾಬಾನಿಗೆ ಕಡೆಗೆ ಏಜಯವಾಗುವದೆ: ದು ರಾಜfಯಿ ಸದು ಕೂಚ ಕೇಳಿರುವರು, ” ಎಂದು ಸಾವಿತ್ರಿ ಬಾಯಿಗೆ ಸಮಾಧಾನ ಲೇ ,ಲು ಯತ್ನಿಸಿದಳು, ( ಹುಚ್ಚು ಮಾತಿದು , ನವಗ್ರಹಗಳೂ ಜೋಯಿಸರೂ ನನಗೆ ನಿಜಯವನ್ನು ಗಳಿಸಿಕಬಲ್ಲರಾದರೆ ಜರಿಗೆ ನೀತಿಶಾಸ್ತ್ರಗಳೇಕೆ ಬೇಕು? ಚತುರ ಸಾಯ ಸೇನೆ ಸೇನಾಪತಿಗಳಿಂದೇನು ಪ್ರಯೋಜನ ? ಜೋಯಿ ಸರ ಮಾತು ಕೇಳಿದಲ್ಲಿಯೇ ನಮ್ಮ ರಾಜ್ಯವು ಕ್ಷಣಾರ್ಧದಲ್ಲಿ ಕಪ್ಪು ರದಂತೆ ಸುಟ್ಟು ಹೋಗಿ, ಅದರ ಬೂದಿ ಕೂಟ ಉಳಿಯಲಿಲ್ಲ ನಡೆಯಿರಿನ್ನು, ಹಾದೀ ಹಿಡಿಯೋಣ, ” ಮುಂದೆ ಕೆಲಮಟ್ಟಿಗೆ ಹಾದಿ ನಡೆದ ಬಳಿಕ ಯಮುನಾಬಾಯಿಯು ಮತ್ತೆ ತನ್ನ ಸೊಸೆಯನ್ನು ಕುರಿತು ( ಸಾವಿತ್ರಿಬಾಯಿ, ಇಷ್ಟು ಬೇಗನೆ ನಾವು ಆತ್ಮಹತ್ಯೆಯನ್ನು ಮಾಡಿಕೊಳ್ಳುವದು ಪಕ್ವವಿಚಾರದ ಮಾತಾಗ ಲಿಕ್ಕಿಲ್ಲ. ಪುರುಷರ ಭಾಗ್ಯ೦ತಿರುವದೆಂಬ ಮಾತು ದೇವತೆಗಳಿಗೆ ಕೂಡ ತಿಳಿಯದ ಮಾತ೦ತೆ, ದೇವರ ಕೃಪೆಯಿಂದ ನಮ್ಮ ಬಾಬಾನಿಗೆ ವಿಜಯ ಪ್ರಾಪ್ತಿಯಾಗಿ ಅವನು ನರಗುಂದಕ್ಕೆ ರಾಜನಾಗಿ ಬಂದಾಗ, ನೀನು ಮಡಿದು ಹೋದ ವಾರ್ತೆಯು ನನಿಗೆ ತಿಳಿದರೆ ಎಷ್ಟು ವ್ಯಸನವಾಗಬೇಡ !” (( ಅಮಾ, ನಿಮಗೇಕೆ ದುರ್ಬುದ್ಧಿ ಹುಟ್ಟಿದಂತೆ ಕಾಣುತ್ತದೆ. ನಮ್ಮ ಯಜಮಾನರು ಆಡಗಿರುವ ಸ್ಥಳವನ್ನು ಗೃಹಭೇದಿಯಾದ ಆ ನರಾ ಧನನು ನಮ್ಮ ಶ ಸುಳಿಗೆ ತೋರಿಸಿ ಕೊಡಲಿಕ್ಕೆ ಹೊರಟಿದ್ದಾನಂತೆ. ಸಿಕ್ಕರೆ ಶತ್ರುಗಳು ಅವರ ಪ್ರಾಣವನ್ನು ತೆಗೆದುಕೊಳ್ಳದೆ ಬಿಡರು. ಅದಷ್ಟು ಸಂಭ್ರಮವನ್ನು ನೀವು ಹಣ್ಣು ಪಟ್ಟ : ಯೋ ಬಿಡ ಬೇಕೆನ್ನು ವಿರೇನು?' ಎಂದು ಸಾವಿತ್ರಿಬಾಯಿಯು ತಿರಸಾ ಬಿ.cಬ ನಿಹಿ ದಳು. ಆ ಮಾತು ಕೇಳಿ ಯಮುನಬೆಯ ಹೃದಯದಲ್ಲಿ ಭೀತಿ ದುಃಖ ಗಳು ಒಮ್ಮೆಲೆ ಭರದಿಂದ ಹೊಕ್ಕವು ಅವಳು ಧರಧರನೆ ನಡುಗಿ ನೆಲಕ್ಕೆ ಕೂಡ ಬಿದ್ದಳು. ಕಟ್ಟಡವಿಯ ನಟ್ಟ ನಡುವೆ ಕುಳಿತು ಅವಳು ಗಟ್ಟಿಯಾಗಿ ಅಳು ೬ರಲು, ಆದು ಅರಣ್ಯರೋದನವೆಂದು ನಾವು ಹೇಳಿದರೆ ಹೆಚ್ಚಿನದೇನಾಯಿತು?