ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಉಪನಿಷ ಶಾ ಆದ ವಿಭೂತಿಗಳು - ೭೧ ವರ್ತಿಸಲಿಕ್ಕೆ ಆರಂಭಿಸಿದ್ದರಿಂದ, ಜನರು ಹೆದು ನಿರ್ವಿ ಯ ರೂ, ಭಯ ಭಕ್ತಿಯುಳ್ಳವರೂ ಆದರು. ಇದೀಗ ಮಾನವನ ಸ್ವಾತಂತ್ರ್ಯ ಕಲ್ಪನೆ ಯನ್ನು ಕರಗಿಸಿ, ಸೆರಗಿಸಲು ಸೆಲೆ. ಖ ಗೈದ ಕಾಲದಲ್ಲಿ ಕಂಡು ಬರುವ ಆ ಪ್ರಜಾ ಪ್ರಭುತ್ವದ ಕಲ್ಪನೆಯು ಕ್ಷಯವಾಗತೊಡಗಿತು. ಉಪನಿಷತ್ಕಾಲಕ್ಕೆ, ಈ ವಿಚಾರಗಳು ಮ ತೆ೦ದು ಸ್ವತಂತ್ರವಾದ ದಾರಿ ಯ ನೈ ಕ೦ಡುಕೊ೦ಡವ; ಈ ಕಾಲಕ್ಕೆ ಒಟ್ಟಾರೆ, ಎಲ್ಲವೂ ಸರಾಗ. ವಾಗಿ ನಡೆದಿದ್ದರೂ ಕೆಲವರಲ್ಲಿ ಮಾತ್ರ ಆತ್ಮಜ್ಞಾನದ ಬಗ್ಗೆ ಸ್ವತಂತ್ರ ವಾದ ವಿಚಾರಗಳೂ ಮ ಡಿ, ಅವು ಆ ಕಾಲದ ಮಟ್ಟಗ ವರ್ಣಾಶ್ರಮ ಧರ್ಮದ ಕಟ್ಟನ್ನು ಸಡಿಲಿಸಿದಂತೆ ಕಂಡರೂ ಆರ್ಯ ತತ್ವಜ್ಞಾನದ ಬಿಗಿ ಯಾದ ಕಟ್ಟ < ದೃಢಪಡಿಸಿದವು. ಪರಮಾತ್ಮನು ವಿಶ್ವ ವ್ಯಾಪಕನೂ, ಮಣಿಗಳಲ್ಲಿ ಸೂತ್ರದಂತೆ ಅಲ್ಲಿಂದಿಲ್ಲಿಯ ವರೆಗೆ ವ್ಯಾಕ್ಷಿಯಾಗಿರುವವನೂ ಎ೦ಬ ಗೂಢವಾದ ವಿಚಾರವು ಪರಿಪಕ್ವವಾಯಿತು. ತಿಳಿಯಲಿಕ್ಕಾಗದ ಪರಮಾತ್ಮನನ್ನು ತಿಳಿಯಲಿಕ್ಕೆ ಈ ಕಾಲಕ್ಕೆ ತತ್ವಜ್ಞಾನಿಗಳಾದ ಆರ್ಯ ಋಷಿಗಳು ಮಾಡಿದ ನಾಹಸವು ಪ್ರಪಂಚದ ಇತಿಹಾಸದೊಳಗೆ ಜ್ಞಾನ' ಮಂದಿರಕ್ಕೆ ಶಿಖರವಿಟ್ಟಂತಾಗಿದೆ. ಉಪನಿಷತ್ತಿನಲ್ಲಿ ಆರ್ಯ ಖುಷಿ ಗಳು ದೇವರ ಆಳವನ್ನು ಕ೦ಡು ಅಳೆದಿಟ್ಟಿದ್ದಾರೆ; ಇದೇ ಯುಗ ದೊಳಗೆ ಅರ್ಯರಿಗೆ ಆತ್ಮನು ನಿತ್ಯನೆಂಬ ಮತ್ತೊಂದು ಕಲ್ಪನೆಯು ಹೊಳೆಯಿತು. ಸ್ವಕರ್ಮಾನುಗುಣವಾಗಿ, ಆತನು ಬೇರೆ ಬೇರೆ ದೇಹ ಗಳನ್ನು ತೊಟ್ಟು, ಕರ್ಮದಿಂದ ಬಿಡುಗಡೆಯಾದ ನಂತರ, ಪರಮಾತ್ಮ ನನ್ನು ಪಡೆಯುವನೆಂಬೀ ಜನ್ಮಾಂತರದ ಕಲ್ಪನೆಯು ಋ ಗೈದದೊ ಳಗೆ ಸಕ್ಷರೂ ಪರಿ೦ ದಿದ್ದರೂ , ಉಪನಿಷದು ಗಳಲ್ಲಿ ಅವು ಒಡೆದು ಕಾಣುವಂತೆ ವಿಕಾಸಗೊ೦ಡಿವೆ. ಉಪನಿಷತ್ಕಾಲದ ವಿಭೂತಿಗಳು:- ಉಪನಿಷತ್ಕಾಲಕ್ಕೆ ದಿವ್ಯ ತೇಜಸ್ಸಿನಿಂದ ಬೆಳಗುವ ಅನೇಕ ನರರತ್ನಗಳು ಈ ಆರ್ಯಾವಾರ್ತ ದೊಳಗೆ ಅವಿರ್ಭವಿಸಿ ಅದೃಶ್ಯರಾದರು. ಅವರ ಮೂರ್ತಿ ರೂ ವಾದಿಗಳು ಈಗ ನಮ್ಮ ಕಣ್ಣೆದುರಿಗೆ ಇರದಿದ್ದರೆ, ಅವರ ತತ್ವಜ್ಞಾನದ ಪ್ರಭೆಯು ನಮಗೆ ಮಾರ್ಗದರ್ಶಕವಾಗಿದೆ. ಹೀಗೆ ಅತ್ಯು ರಾತ್ತವಾದ ಜ್ಞಾನ,