ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಭಾರತೀಯ ಇತಿಹಾಸವು. ಜ್ಞಾನಕ ರ್ಚೆಗೂ ಸೈಜ್ಞೆ ಯಾಗಿ ಉತ್ತೇಜನಕೊಟ್ಟು, ಯಾವಾಗಲೂ ತತ್ವ ಜ್ಞಾನರ ಸಾಗರದೊಳಗೇ ಮುಳು ಗೆದ್ದು, ರಾಜ್ಯ ಮಾಡುತ್ತಿದ್ದರೂ ರಾಜ್ಯರ್ಲೆ (ಭವ ಲವಲೇಶವಾದರೂ ಅಂಟಿಕೊಳ್ಳದಂತೆ ಇದ್ದ, ಚಕ್ರ ವರ್ತಿಗಳಲ್ಲಿ ವಿದೇಹದ ಜನಕ ಮಹಾರಾಯನು ಒಬ್ಬನು; ಈ ತನು ಬರಿಯ ಅರಸರಿಗೆ ಚಕ್ರವರ್ತಿಯಾಗಿದ್ದುದಲ್ಲದೆ, ಜ್ಞಾನಿ-ಚಕ್ರವರ್ತಿಯ ಆಗಿದ್ದನು; ಸ್ವತಃ ಜೀವನ್ಮುಕ್ತನಿದ್ದು, ರಾಜ್ಯಭಾರವನ್ನು ಕರ್ತ ದಕ್ಷ ನಾಗಿಯ ?, ನಿಲೆ Fಭವೃತ್ತಿಯಿಂದಲೂ, ನಿರ್ವಹಿಸುತ್ತಿದ್ದನು; ಈತನ ಓಲಗವು ವಿದ್ಯಾವಂತರ, ಬ್ರಹ್ಮಜ್ಞಾನಿಗಳೂ ಆದ ಮಹರ್ಷಿಗಳಿ೦ದ ವಿರಾಜಿಸುತ್ತಿತ್ತು; ಮಹಾ ಮಹಾ ಮುಮುಕ್ಷುಗಳು ತಮ್ಮ ಜ್ಞಾನತೃಷೆಯನ್ನು ನೀಗಿಸಲೆ - ಸುಗ ಜನಕ ಮಹಾರಾಯನ ಕತಿಗೆ ತಮ್ಮ ಮಕ್ಕಳನ್ನು ಕಳಿಸುತ್ತಿದ್ದರು. ಯೋಗೀಶ್ವರ ಯಾಜ್ಞವಲ್ಕರು:- ಉಪನಿಷತ್ಕಾಲಿನ ಸಭೆ೯ ಮಂಡಲದೊಳಗೆ ಪ್ರಕಾಶದಿಂದ ಬೆಳಗುವ ಶುಕ್ರನಂತೆ, ಗೆ 7 ಗೀ ಶ್ವರ ಯಾಜ್ಞವಲ್ಕಮ್ ಷಿಗಳು ಧಳಥಳಿಸುತ್ತಿರುವರು. ಯಾರ ಹಂಗಿಗೂ ಈಲಾಗದಷ್ಟು ಅವರ ಸ್ವಾತಂತ್ರ್ಯ ತೇಜವು ಜಾಜ್ವಲ್ಯವಿತ್ತು; ಮಿ ಧಿಲಾನಗರಿಯಲ್ಲಿದ್ದ ದೇವರಾ ತ ನೆ೦ಬ ಧರ್ಮ ನಿಷ್ಠ ಬ್ರಾಹ್ಮಣನ ಮಕ್ಕಳು. ರಾನಧರ್ಮಕ್ಕಾಗಿ ದೇವರಾ ತನು ಹೆಸರುವಾಸಿಯಾಗಿದ್ದ ರಿಂದ ಆತನಿಗೆ ಆ ಕಾಲದಲ್ಲಿ ವಾಜಸೇನಿ' ಅಥವಾ ' ಅನ್ನ ದಾತಾ' ಎಂದು ಗೌರವದ ಹೆಸರಿನಿಂದ ಕರೆಯುತ್ತಿದ್ದರು. ಬಹು ದಿನಗಳ ವರೆಗೆ ಆತನಿಗೆ ಮಕ್ಕಳೆ ಇದ್ದರಿಂದ, ಸ೦ತತಿಯ ಆಶೆಯಂದ ದೇವ ರಾತನು ಅನೇಕ ಯಜ್ಞಗಳನ್ನು ಮಾಡಿದನು; ಯಜ್ಞ ದೇವತೆಯ ಪ್ರನಾ ರದಿಂದ ದೇವರಾತನಿಗೆ ಒಬ್ಬ ಮಗನು ಹುಟ್ಟಿದನು; ಅವನೇ ಯಾಜ್ಯ ವಸು; ಯಾಜ್ಞವಲ್ಕನು ಉವನಯ ನಾವಸ್ಥೆಗೆ ಬಂದೊಡನೆ ತಂದೆಯು ಆತನಿಗೆ ಮು೦ಜಿನೆಗಟ್ಟಿ, ವೇದಾಭ್ಯಾಸಕ್ಕೆ ಹಚ್ಚಿದನು; ಬಾಷ್ಕಲಋ ಷಿಗಳಲ್ಲಿದ್ದು ಕೊ೦ಡು ಯಾಜ್ಞವಲ್ಕ ಖ ಗೈರಾಧ್ಯ ಯನ ನಡಿಸಿದನು. ಜೈ ... ನಿ ಹಾಗೂ ಅರುಣಿ ಋಷಿಗಳಲ್ಲಿ ನಾಮ, ಅಥರ್ವವೇದಗಳನ್ನೋದಿದನು, ಮತ್ತು ತನ್ನ ಕಕ್ಕನಾದ ವೈಶಂಪಾ