ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಾಮಾಯಣ ಕಥೆ. ೮೩ ತಿಕ ರಾಜ ಭಕ್ತಿ ಇವೆಲ್ಲವೂ ರಾಮಾಯಣ ದೊಳಗಿನ ಅತ್ಯಂತ ರಮ ೯ಣಿಯ ಹಾಗ ವರ್ಣನೀಯ ಾನಗಳು. ಮನುಷ್ಯನ ಭಕ್ತಿ, ವಿಶ್ವಾಸ, ಕರ್ತವ್ಯಗಳು ಎಷ್ಟು ದೂರ ಹೋಗಬಲ್ಲವೆ೦ಬುದಕ್ಕೆ ರಾಮಾ ಯ ಇದೇ ಸಾಕ್ಷಿಯಾಗಿದೆ. - ಮಾಯಣ ಕಥೆ:- ಅನೇಕ ಇತಿಹಾಸಕಾರರು ಶ್ರೀರಾಮ ಚಂದ್ರನು ಅಲೆ ೯ ಧ್ಯಾಧಿಪನಾದ ಶ್ರೀದಶರಥಮಹಾ ರಾಜನೆಂಬ ಅರ ಸನ ಮಗನು; ರಾಮನೆಂದರೆ, ಒಬ್ಬ ರಾಜಪುತ್ರನು; ಸದ್ಗುಣ ಸಂಪನ್ನನು ಎಂದು ಮುಂತಾಗಿ ಬಣ್ಣಿಸುತ್ತಾರೆ. ಆದರೆ ಅರ್ಯರಿಗೆ ಶ್ರೀ ರಾಮಚಂದ್ರನೆಂದರೆ ನಾ ಕ್ಷಾತ್ ಭಗವಂತನ ಅವತಾರವೇ. ಭಗ ವಂತನು ಆಯಾ ಯುಗಗಳಲ್ಲಿ ಜಗತ್ತಿನ ಕ್ಷೇಮಕ್ಕಾಗಿಯ, ಜನ ರಿಗೆ ಅತ್ಯುಚ್ಚ ಧೈಯದ ಮೇಲು ಸ೦ಕ್ಕಿಯನ್ನು ಹಾಕಿಕೊ ಡಲಿಕ್ಕಾ ಗಿಯ , ಅವತಾರವೆತ್ತಿ ಬರುತ್ತಿರುವನೆಂಬುದಕ್ಕೆ ರಾಮಾಯಣವೊಂದು ಪ್ರತ್ಯಕ್ಷ ಉದಾ ಹರಣೆಯಾಗಿದೆ. ರಾಮಾಯಣದೊಳಗೆ ಶ್ರೀರಾಮ ಚಂದ್ರನ ಪ್ರತಿಯೊಂದು ಪ್ರಸಂಗದೊಳಗಿನ ನವೆನುಡಿಗಳನ್ನು ಸಣ್ಣ ಕ್ಷ ವಾಗಿ ಒರೆಗೆ ಹಚ್ಚಿ ನೋಡಿದರೆ, ಅವನು ನಾಲ್ಕು ಮಂದಿ ಯ೦ತೆ ನಾಮಾನ್ಯ ರಾಜಪುತ್ರನಲ್ಲದೆ, ಭಗವಂತನ ಅವತಾರವೆಂದೇ ನಮಗೆ ಮನದಟ್ಟಾಗುತ್ತದೆ. ಶ್ರೀರಾಮಚಂದ್ರನು ಶಾ೦ತಿ ಶೀಲ್ಯಾದಿ ಸದ್ದು ಣಗಳಿಗೆ ತವರ್ಮನೆ, ಸತ್ಯದ ಮ ೧ ರ್ತಿ ಎರಿದ ಮಲತಾ ಯಾದ ಕೈಕೇಯಿಯು ಒಳ್ಳೆ ಕಾ ಜಾರೋ ಹಣದ ೦ಧ ಸಡಗರದ ಸಮಾರಂಭದೊಳಗೆ ದಶರಧಮ ಹಾರಾಯ ನಿಂದ ರಾಮಚಂದ್ರನನ್ನು ೧೪ ವರ್ಷ ವನವಾಸಕ್ಕೆ ಕಳಿಸಬೇಕೆಂದು ವಚನ ತೆಗೆದುಕೊ೦ಡದಕ್ಕಾಗಿ ರವೆಯಷ್ಟು ಮನಸಿನಲ್ಲಿ ಕಳವಳಗೊಳ್ಳದೆ, ಕುಂದದೆ, ತಾಯಿ ತಂದೆಗಳ ಆಜ್ಞೆ ಪಾಲಿಸು ವದೇ ತನಗೆ ಸುಖವೆಂದು ತಿಳಿದು ನಡೆಯ ಲನುವಾದನು. ಮು೦ದೆ ಕೈಕೇಯಿಯು ರಾಮಾ, ನನ್ನಿಂದ ತಪ್ಪಾಯಿ ತು; ನಾನು ಎಚ್ಚರ ತಪ್ಪಿ ನಿನ್ನನ್ನು ವನವಾಸಕ್ಕಟ್ಟುವ ದುರ್ಬುದ್ಧಿಗೆ ಮೊ ಸ ಹೊ ದೆನು; ದಯಮಾಡಿ ವನವಾಸಕ್ಕೆ ಹೋಗ ಬೇತೆ' ೦ದು ಅ೦ಗಲಾಚಿ ಬೇಡಿ ಕೊ೦ಡಾಗ, ಶ್ರೀ ರಾಮಚಂದ್ರನು (1 ತಾಯೆ, ಇದು ನಿನ್ನ ಕೈಗೊಳ