ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೮೪ ಭಾರತಿಯರ ಇತಿಹಾಸವು . ಗಿನ ಮಾತಲ್ಲ; ನಾನು ವನವಾಸಕ್ಕೆ ಹೋಗಬೇಕೆಂದೇ ಈಶ ಸಂಕಲ್ಪ ವಿದೆ; ನೀನೇಕೆ ಇಷ್ಟೊಂದು ಮನಸಿಗೆ ತಾಪ ಮಾಡಿ ಕೊಳ್ಳುವಿ;ನನಗಿನ್ನೂ ವನಕ್ಕೆ ನಾಗಿ ಜಗತ್ತಿಗೆ ಕ್ಷೇಮವಾಗು ವಂಧ ಅನೇಕ ಕಾರ್ಯಗಳನ್ನು ಜರುಗಿಸಬೇಕಾಗಿದೆ; ಆದುದರಿಂದ ನೀನು ವ್ಯರ್ಥ ದುಃಖಸಬೇಡಿ” ಎಂದು ಹೇಳಿದ್ದನ್ನು ನೋಡಿದರೆ, ಶ್ರೀರಾಮಚಂದ್ರನಿಗೆ ತಾನು ಅವತಾರ ತೊಟ್ಟು ಬಂದಿರುವ ಅರಿವು ಇತ್ತೆ ಇದು ವ್ಯಕ್ತವಾಗುತ್ತದೆ. ಅಂಥಿಂಥ ವರಿಗಾದರೆ, ಇಂತಹ ಕೆ ಚೆದೆಯ ಇ೦ತಹ ಅಚಲವಾದ ಶಾ೦ತಿ ಸಮಾ ಧಾನಗಳೂ ಬರಲಿಕ್ಕೆ ಸಾಧ್ಯವಿಲ್ಲ. ಶಾ೦ತಿನಾಗರ ರಾದ ಶ್ರೀ ಸೀತಾ ರಾಮ ಚಂದ್ರರು ಲಕ್ಷ್ಮಣನನೆ ಇಡಗೂಡಿ ವಲ್ಕಲವಸ್ತ್ರಗಳನ್ನುಟ್ಟು ಕೊಂಡು ವನವಾಸಕ್ಕೆ ಹೋಗುವದ, ಅಲ್ಲಿ ಕೋತಿ ಮ೦ಗಗಳೊಡನೆ ಸಖ್ಯ ಬೆಳೆಸುವದೂ, ಅವು ಶ್ರೀ ರಾಮಚಂದ್ರನ ಕಾರ್ಯಕ್ಕೆ ನೆರವಾಗು ವದ, ಲಂಕಾ ಧಿಸನಾದ ರಾವಣನು ಸೀತಾ ದೇವಿಯನ್ನು ಲಂಕೆಗೆ ಕದ್ದು ವದ, ಶ್ರೀ ರಾಮಚಂದ್ರನು ಕೋತಿಗಳ ದಂಡನ್ನು ಕಟ್ಟಿ ಕೊ೦ಡು ರಾಕ್ಷಸರಾದ ರಾವಣಾದಿಗಳನ್ನು ಸ೦ಹರಿಸುವದ, ಈ ಶತ್ರು ಸಂಹಾರ ಕಾರ್ಯದೊಳಗೆ ಶ್ರೀರಾಮ ಚಂದ್ರನಿಗೆ ಸೃಷ್ಟಿಯ ಜಡ, ಮ ೧ ಕಪ್ರಾಣಿ ಗಳು ಸಹ ಎದ್ದು ಚಟುವಟಿಕೆಯಿಂದ ನೆರವಾಗುವದ ಇ, ಸೀತಾ ದೇವಿಯ ಅಗ್ನಿ ಪರೀಕ್ಷೆಯ , ರಾಮನಿಗಾದ ಸೀತಾ ವಿರಹ ಅವೆಲ್ಲ ಆಶ್ಚರ್ಯ ಕರವಾದ ಸಂಗತಿಗಳನ್ನು ಕುರಿತು ಸೂಕ್ಷ್ಮವಾಗಿ ಅಲೆ ಚಿಸ ತೊಡಗಿ ದರೆ, ಶ್ರೀರಾಮನು ಸಾಕ್ಷಾತ್ ಭಗವಂತನೇ ಎಂದ, ಅವನು ಜಗದು ದ್ಧಾರಕ್ಕಾಗಿ ಆಯ್ಕೆ ಧ್ವಯ ಅರಸನಾದ ದಶರಧರಾಯನ ಹೆ: ಟ್ಟೆ ಯಲ್ಲಿ ಹುಟ್ಟಿದ್ದ ನೆಂದೂ ಅನೇಕ ಋಷಿಗಳ ವಾಕ್ಯಗಳಿಂದ ಖಂಡಿತ ವಾಗಿ ಮನದಟ್ಟಾಗುತ್ತದೆ. ಇದು ದೈವಿಕ ಮಾತಾದರೂ, ವ್ಯಾವಹಾರಿಕ ಜನರಿಗೆ : ಗೃಹಸ್ಥಾಶ್ರಮವು ಸ್ವಂತ ಸುಖಕ್ಕಲ್ಲದೆ, ಸಮಾಜ ಕ್ಷೇಮಕ್ಕಾಗಿ ರುವದೆಂದೂ, ಕುಟುಂಬಕ್ಕಾಗಿಯ, ಸಮಾಜಕ್ಕಾಗಿ ಯ, ಸ್ವಾರ್ಧಾರ್ಪಣೆ ಮಾಡುವದರಲ್ಲಿಯೇ ಮನುಷ್ಯನ ಮನು ವ್ಯತ್ವವಿರುವದೆ೦ದೂ, ಲೋಕಾ ರಾ ಧನೆಯೇ ಮನುಷ್ಯನ ಜೀವಿತದ ಮುಖ್ಯ ಗುಟ್ಟೆ ದೂ, ಅದನ್ನು ಸಾಧಿಸಲಿಕ್ಕೆ ಕೈ ಹಿಡಿದ ಹೆಂಡತಿಯನ, 75.