ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

cಾಮಾಯಣ ಕಥೆ. ೮೫ . ಬೇಕಾದುದನ್ನೂ ಬಿಟ್ಟು ಬಿಡ ಬಹು ದೆಂಗಿದೂ ಶ್ರೀರಾಮನ ಚಾರಿತ್ರದಿ೦ದ ತಿಳಿದು ಕೊ೦ಡು, ಹೆ ಜೈ ಜೈ ಗೆ ಮರೆಯದೆ ಅರಿತು ನಡೆಯುವ ವಿಷಯ ವಾಗಿದೆ. ತಾತ್ಪರ್ಯವೇನಂದರೆ, ರಾಮಾಯಣದಲ್ಲಿ ಕಣ್ಣಳ್ಳುವ ಶ್ರೀ ರಾಮಚಂದ್ರನ ಜಗವ ಭೂ ತಿವಿಶೇಷವಾದ ಮಹಾ ಮಹಾ ಕಾರ್ಯಗಳು ಎಲ್ಲರಿಗೂ ಅನಾ ಧೃವೆಂದಿಟ್ಟು ಕೊ೦ಡರೂ, ತಾಯಿ ತಂದೆ ಗಳ ಬಾಲ ೦ದ ಬಿದ್ದ ನುಡಿಯನ್ನೆತ್ತಿ ಹಿಡಿಯುವದು, ಅದರಂತೆ ನಡೆ ಯುವದು, ಸೊ ದರ ರಲ್ಲಿ ತನಗಿಂತ ಹೆಚ್ಚು ಪ್ರೀತಿ, ಹೆ೦ಡತಿಯಲ್ಲಿ ನಿರ್ವಿಷಯ ಪ್ರೇಮ, ಸೇವಕರನ್ನೂ ಪ್ರಜೆಗಳನ ಹೆ = ಯ ಮಕ್ಕ ಳಂತೆ ಕಾಣುವ ವಾತ್ಸಲ್ಯ, ರಣ ದೊ ಳಗೆ ಧೈರ್ಯ, ಶತ್ರುಗಳು ಶರಣು ಬಂದರೆ ಅವರಿಗೆ ಅಭಯ ಕೆಟ್ಟು ರಕ್ಷಿಸು ವದು, ಪರನಾರಿಯರಿಗೆ ಸೋದರಿಯ ರೆಂದು ತಿಳಿಯುವದು ಇವೆಲ್ಲ ಸದ್ದು ಣ ರಾಶಿಗಳು ಒಂದು ಗೂ ಡಿ ಝಗಝಗಿಸುತ್ತವೆ; ಸರ್ವಾ೦ಗಮನೋಹರನೂ, ಸ- ಜಿಗಲ್ಲಿನಂತೆ ಚಿತ್ತಾಕರ್ಷ ಕನ ನರಚಂದ್ರಮನೂ ಆದ ಶ್ರೀ ರಾಮಚಂದ್ರ ಪ್ರಭು ವಿನ ಸುತ್ತು ಮುತ್ತು ವತಿ ವರಾಯ ಗಳ, ನಿತ್ರ ತಾರೆ : ಮ ೬ನೆಯ ಅದ ಶ್ರೀ ಸೀ ತಾ ದೇವಿಯು, ಭ್ರಾತೃವತ್ಸಲನಾದ ಭರತ ಲಕ್ಷಣ ಶತ್ರು ತ್ಯಾದಿಗಳೂ, ಸೇವಾ ಧುರೀಣನ, ರಾಮ ನ ಪ್ರಾಣವ ಆದ ಶ್ರೀ ಹನು ಮ೦ತನ ಆವರಿಲ್ಲದೆ ಇಲ್ಲಿ ಸ್ಥಳ ವ ? ತ್ತು ನಮಗೆ ಅನೇ ಯಾವಾಗಲ ಕುಂದಿರಿಸಲಿಕ್ಕೆ ತಕ್ಕಂಥವುಗಳು; ೨ ೦ದಮೇಲೆ ಶ್ರೀ ರಾಮಚಂದ್ರನ ಈ ಪುಣ್ಯ ಚರಿತ್ರೆರ ಂದಲೆ ಈ ಜಗತ್ತು ಪಾವನ ವಾಗುವದೆಂದು ನಮ್ಮ ಕವಿಗಳು ವರ್ಣಿಸಿದ್ದರಲ್ಲಿ ಅತ್ಯುತಿಯೇನು ? ರಾಮಾಯಣವು ನಮ್ಮ ಸೊ ತ್ಯಾಗಿದೆ; ಶ್ರೀ ರಾಮಚಂದ್ರನು ನಮಗೆ ಆದರ್ಶವಾದ ದೇವರು; ಅವನು ಬರಿಯ ಇತಿಹಾಸದೊಳಗೆ ಓದ ತಕ್ಷ ಪುರುಷನಲ್ಲದೆ, ಹಗಲಿರಳು ಸ್ಮರಿಸಿ ಹಾಡಲೂ, ಅನುಕರಿಸಲೂ ತಾವೆ ನಾದ ಭಗವಂತನಾಗಿದ್ದಾನೆ. ಅವನು ತನ್ನ ಶರಣರ ಜೀವನವಾಗಿ ದ್ದಾನೆ. ಅವನ ಭಜನೆಯಿಂದ ಹಿಂದೂ ದೇಶದೊಳಗಣ ಕೋ ಕಿತಾವಧಿ ಜೀವಿಗಳು ಉದ್ಯಾರ ಹೊಂದಿದ್ದಾರೆ; ಇ೦ಧ ದಿವ್ಯ ಮಾನವ ದೇಹ ಧಾರಿಯಾದ ಭಗವಂತನನ್ನು ನಾವು ಕ್ಷಣವಾದರೂ ಕಣ್ಮರೆ ಮಾಡ CL