ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಾಜ ಧರ್ಮ, ಶ್ರೀ ರಾಮ ಲಕ್ಷ್ಮಣರು ಸಂಧ್ಯಾವಂದನೆಯನ್ನು ಬಿಟ್ಟರೆ೦ಬ ಸ೦ಗತಿಯು ಇಡೀ ರಾಮಾಯಣದೊಳಗೇ ಕ೦ಡು ಬಾರದು. ವನಕ್ಕೆ ಹ ಗಿ ಒರು ತೇನೆಂದು ಶ್ರೀರಾಮಚಂದ್ರನು ಕೌಸಲ್ಯಾದೇವಿಗೆ ಹೇಳ ಹೋದಾಗ ಮಂಗಳಾಂಗಿಯಾದ ಆ ದೇವಿಯು ಈ ಶೈಯ ಬಟ್ಟೆಯನ್ನುಟ್ಟ ವಳಾ hಯ, ಪ್ರತಳಾಗಿಯ, ಏಕಾಂತದಲ್ಲಿ ಮಂತ್ರಪೂರ್ವಕವಾಗಿ ಅಗ್ನಿಯಲ್ಲಿ ಹೋಮ ನಡಿಸಿದ್ದಳ೦ತೆ ! ಶ್ರೀ ಹನುಮಂತನು ಶ್ರೀ ಸೀತಾ ದೇವಿಯನ್ನು ಹುಡುಕಿ ಹುಡುಕಿ ಬೇಸತ್ತು ಕೊನೆಗೆ ಆ ಶೋ ಕವನದ ಬದಿಗಿರುವ ನದಿಗೆ ಸೀತಾ ದೇವಿಯು ನಾಯ೦ಕಾಲಕ್ಕೆ ಸ೦ಧೈ ಗೊ ಸ್ಕರವಾಗಿಯಾದರೂ ಬ೦ದೇತೀರುವಳೆಂದು ಹನುಮ೦ತನು ಮನಸು ಮಾಡಿಕೊಂಡು ದಾರಿ ಕಾಯುತ್ತ ಕುಳಿತನಂತೆ! ಇವೆರಡೂ ಸಂಗತಿ ಗಳು ನಮಗೆ ಸೆ ಜಿಗವಾಗಿ ತೋರಬಹುದು. ಆದರೆ ಆ ಕಾಲಕ್ಕೆ ಆರ್ಯರು ಹೆಂಗಸರಿಗೂ ಧರ್ಮದೊಳಗೂ ಸಮಾ ಜದೊಳಗೂ ಸ್ವಾತಂ ತ್ರವನ್ನ, ಅಧಿಕಾರ ವರ್ನ ಕೊಟ್ಟಿದ್ದಕ್ಕಾಗಿ ಅವರ ಔದಾರ್ಯ ಗುಣವು ವ್ಯಕ್ತವಾಗುತ್ತದೆ. ಪ್ರಾಚೀನ ಕಾಲದಲ್ಲಿ ಗಂಡಸರಂತೆ, ಸ್ತ್ರೀಯ ರಿಗೂ ಉಪನಯನ ಸಂಸ್ಕಾರವೂ, ಯ ಜೆ ಪವೀತಧಾರಣವ, ಬ್ರಹ್ಮ ಚರ್ಯವೃತಾಚರಣೆಯ, ಅವಶ್ಯವಿತ್ತೆಂಬುದು ಅಶ್ವಲಾಯನಸೂತ್ರ, ( ಭಿಲರ್ಸ ತ್ರಗಳಲ್ಲಿ ಹೇಳಿದೆ, ಋಷಿಗಳು ಜನಸಂದಣಿಯಿಂದ ದೂರವಾಗಿಯ, ನಿಬಿಡವೂ, ಸೃಷ್ಟಿ ಎಂದರ್ಯದ ತವರ್ಮನಯ ಆಗಿ ರುವ ಅರಣ್ಯಗಳಲ್ಲಿ ತಮ್ಮ ಆಶ್ರಮಗಳನ್ನು ಕಟ್ಟಿಕೊಂಡು ಸರ್ವಕಾಲ ತಮ್ಮ ಅಧ್ಯಯನ ಅಧ್ಯಾಪನೆಗಳಲ್ಲಿಯ, ಯಜ್ಞ, ಹೋಮ ಹವನಾದಿ ಗಳಲ್ಲಿಯ, ಧ್ಯಾನದಲ್ಲಿಯ ಕಾಲಕಳೆಯುತ್ತಿದ್ದರು; ತಮ್ಮ ಸುತ್ತು ಮುತ್ತು ಏನು ನಡೆದಿರುವದೆಂಬುದರ ಎಷ್ಟರ ಸಹ ಅವರಿಗೆ ಇರುತ್ತಿರ ಲಿಲ್ಲ; ಇಷ್ಟರ ಮಟ್ಟಿಗೆ ಅವರು ತಮ್ಮ ಕಾರ್ಯದೊಳಗೆ ಮೈ ಮರೆತಿರುತ್ತಿ ದ್ದರು; ತಮಗೆ ಬೇಕಾಗುವ ಆಹಾರವನ್ನು ಅವರು ತಮ್ಮ ಕೈಯಿಂದಲೇ ಬಿತ್ತಿ ಬೆಳೆಯುತ್ತಿದ್ದರು; ಸ್ಪಸ೦ರ ಕ್ಷಣೆಯ ವೇಳೆ ಬಂದಾಗ, ಅವರು ಕೈಯಲ್ಲಿ ಶಸ್ತ್ರವನ್ನು ಧರಿಸಲಿಕ್ಕೆ ಹಿಂದು ಮುಂದು ನೋಡುತ್ತಿರಲಿಲ್ಲ. ರಾಜ ಧರ್ಮ:- ಹೀಗೆ ಋಷಿಗಳು ಸ್ವಯಂ ಶ 5ರಿದ್ದರೂ