ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
-೩-

ಆಶ್ರಮ ವ್ಯವಸ್ಥೆ; ಗ್ರಹಸ್ಥಾಶ್ರಮಧರ್ಮ; ವಾನಪ್ರಸ್ಥ ಮತ್ತು ಸನ್ಯಾಸ; ಸಾಮಾಜಿಕ ಸ್ಥಿತಿ; ವಿವಾಹಸದ್ಧತಿ; ವಿವಾಹಭೇದ; ಪತಿಪತ್ನಿಯ ಸಂಬಂಧ; ಸತಿಯ ಪದ್ಧತಿಯು; ಊಟ ಉಡಿಗೆಗಳು; ತತ್ಕಾಲೀನ ಸ್ತ್ರೀಯರ ಉಡಿಗೆ; ಆಭರಣಾದಿಗಳು; ಮಿಕ್ಕ ನಡೆವಳಿಕೆಗಳು; ಉದ್ಯಮ ವಾದವು; ಸತ್ತರೆ ರಣದಲ್ಲಿ ಅಧವಾ ವನದಲ್ಲಿ; ರಾಜಕೀಯ ಸ್ಥಿತಿ; ರಾಜ್ಯದ ಅ೦ಗಗಳು; ಅರಸು ಮನೆತನ; ರಾಜಿನ ದಿನಚರ್ಯೆ; ಶಾಸನ ತೆರಿಗೆ ಮುಂತಾದವು; ನ್ಯಾಯ ಪದ್ಧತಿ; ಸ್ವಾತಂತ್ರ್ಯ ಪ್ರೀತಿಯು; ರಾಜ ನೀತಿ; ಎರಡು ಉದಾಹರಣೆಗಳು; ಯುದ್ಧ ಹಾಗೂ ಸೈನ್ಯ; ಸೆರಚನೆ; ಭಾರತ ಕಾಲದ ಧರ್ಮವಿಚಾರ; ಭಾರತೀಯರ ವೈಶಿಷ್ಟ್ಯವು; ಭಗವಾನ್ ಶ್ರೀಕೃಷ್ಣ; ಶ್ರೀವೇದವ್ಯಾಸರ ಅಲ್ಪ ಚರಿತ್ರೆ; ಅತ್ಮನನ್ನು ಹುಡುಕುವದೇ ತತ್ವಜ್ಞಾನದ ಉದ್ದೇಶವ; ಸೂತ್ರ ಕಾಲ; ಉಪವೇದಗಳು ಅಥವಾ ವಿದ್ಯೆಗಳು; ವೈದಿಕ ಸಾಹಿತ್ಯ; ಷಡ್ಡರ್ಶನಗಳು; ನಾ೦ಖ್ಯ; ಯೋಗ; ನ್ಯಾಯ; ಪೂರ್ವಮೀಮಾಂಸೆ; ಉತ್ತರಮೀಮಾ೦ಸೆ; ಧರ್ಮಶಾಸ್ತ್ರಗಳು; ಶೌತಸೂತ್ರಗಳು; ಗೃಹ್ಯಸೂತ್ರಗಳು; ದೇವಯ; ಋಷಿಯಜ್ಞ; ಪಿತ್ರಯಜ್ಞ; ಭೂತಯಜ್ಞ; ಅತಿಥಿಯಸ್ಥಿ; ಧರ್ಮಸೂತ್ರಗಳು; ಸಾಮಾನ್ಯ ಸ್ಥಿತಿ; ರಾಜಕೀಯ ಸ್ಥಿತಿ; ಜನಾ೦ಗಸ್ಥಿತಿ; ಮತ್ತೊಂದು ಪ್ರಚಂಡವಾದ ತೆರೆಯು;ಭಾಗ ವತ ಧರ್ಮ; ಪಾಶುಪತ ಧರ್ಮ; ಜೈನ-ಬೌದ್ಧ ಮತಗಳು; ಜೈನಮತವು; ಮಹಾವೀರ ಪಂಥ; ಜೈನಮತದ ಸಿದ್ಧಾಂತ; ಜೈನ ಧರ್ಮದಿಂದಾದ ಲಾಭ ಅಥವಾ ಹಾನಿ; ಜೈನರ ನಡೆ ನುಡಿಗಳು.

೯೭-೧೦೧

೭. ಬೌದ್ಧ ಕಾಲ:- ಸೀಮಾಪುರುಷರ ಕಾಯ೯; ಬುದ್ಧನ ಕಾಲದ ಸ್ಥಿತಿ; ಬುದ್ಧಜನ್ಮ; ಬುದ್ಧನ ಬಾಲ್ಯ; ಬುದ್ಧನ ಮದುವೆ