ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ವಾಲ್ಮೀಕಖುಷಿ ಬೇಡನೋ ಭ್ರಾಮುಣನೋ, ಇದೆ' ಎಂದು ಅಡಿ ರುವನು. ವೇದಾಂತ ಜ್ಞಾನವನ್ನು ಪಡೆದು ಶ್ರೀ ರಾಮ ಚಂದ್ರ ಲಕ್ಷಣರಂಥ ದೇವಾ೦ಶಸ೦ಭೂತರಾದವರು ಬೆರಗು ಗೊಳ್ಳು ವಂತೆ ಅಸ್ಪಲಿತವಾಗಿ ಮಾತನಾಡುವ ಹನುಮ೦ತ ಸುಗ್ರೀವಾದಿಗಳು ಬಾಲುಳ್ಳ ವಾನರರಿರ ಬಹು ದೊ ಹೇಗೆಂಬುದು ಚನ್ನಾಗಿ ಉಾಹಿಸ ತಕ್ಕ ಸಂಗತಿಯಾಗಿದೆಯಲ್ಲವೇ ? - ರಾಮಾಯಣ ಕಾಲದ ಸೀಮಾ ಪುರುಷರು:- ಅಯಾ ಕಾಲದ ಸೀ ಮಾವು ರುಷರು ಆಯಾ ಕಾಲಕ್ಕೆ ಜಾಳ ರಾಗಿರುತ್ತಾರೆ. ಇವರು ಹುಟ್ಟಿದ ಕಾಲವೆಂದರೆ, ಜೀವವಿಲ್ಲದ ಕಾಲವೇ ಇತಿಹಾಸದೊಳಗೆ ಇ೦ಥ ಪುರುಷರು ಅಲ್ಲಲ್ಲಿ ಹುಟ್ಟಿ ತಮ್ಮ ತೇಜಃಪುಂಜವಾದ ಜೀವಮಾನ ದಿಂದ ಜನಾ೦ಗದ ಜೀವವಾಗಿಯೇ ಉಸಿರಾಡಿಸುತ್ತಾರೆ; ರಾಮಾಯಣ ಕಾಲ ದೊಳಗೆ ಆಗಿ ಹೋದ ಪುರುಷ ಶ್ರೇಷ್ಠರಲ್ಲಿ ವಾಲ್ಮೀಕಿ ಋಷಿಗಳು, ವಿಶ್ವಾಮಿತ್ರ, ಶ್ರೀ ರಾಮಚಂದ್ರ ಭಗವಾನ್, ಶ್ರೀ ಹನುಮಂತ, ಅವರು ಗಳೆ ಸೀಮಾಪುರುಷರೆಂದು ಎಣಿಸಬಹುದು. ನಾಲ್ಮೀಕಖುಷಿಯು ಬೆ :ಡನೋ, ಬ್ರಾಮ್ಮಣನೋ ? ವಾಲ್ಮೀಕಿ ಋಷಿಗಳು ಜಾತಿ ಂದ ಮಾದಲು ಬೇಡದ್ದು, ಮು೦ದೆ ನಾರದರ ಈ ಪ್ರದೇಶದಿಂದ ರಾಮ ನಾಮ ಮಂತ್ರವನ್ನು ಜಪಿಸಿ, ಬ್ರಾಮ ಇತ್ವವನ್ನೂ, ಎದೆ ಋ ಎತ್ವ ವನ್ನೂ ಹೊ೦ದಿದರೆಂದು ಹೇಳುವ ವಾಡಿಕೆಯು೦ಟು; ಆದರೆ, ವಾ ಗ್ರೀಕರು ಮೊದತಿ ಜಾತಿಯಿಂದ ಬ್ರಾಹ್ಮಣರಿದ್ದರೂ, ದೈವವಶಾತ್ ಬೇಡರ ಹೊರೆಯಿಂದ ತಮ್ಮ ಜೀವನವನ್ನು ಸಾಗಿಸುವ೦ಧ ದುಷ್ಟ ರ್ಮನಿ ಶೇಷವು ಅವರ ಪಾಲಿಗೆ ಬಂದಿತ್ತು; ಬ್ರಾಮ್ಮಣನೂ, ಗಗನ, ದೇಹದಾರ್ಡ್ಯವುಳ್ಳವನೂ ಇದ್ದು, ಹೀಗೆ ದಾರಿಕಾ ರ ರನ್ನು ಸುಲಿಯುವ ದುರಾಚಾರಕ್ಕೆ ಬಿದ್ದು ಪಾ ಟು ಪಡುತ್ತಿರುವದನ್ನು ಕ೦ಡು ಲೋಕಾನುಗ್ರಹಾರ್ಧವಾಗಿ ಸಂಚರಿ ಸುತ್ತಿರುವ ಶ್ರೀಮನ್ನಾರದರಿಗೆ ಏನೋ, ಆ ಬ್ರಾ ಮೃಣಬೇಡನ ಬಗ್ಗೆ ಕನಿಕರವುಂಟಾಯಿತು. ಆಗ ನಾರದರನ್ನೂ ಸುಲಿಯಲಿಕ್ಕೆಂದು ತವಕ ಪಡುತ್ತಿರುವ ಆ ಬೇಡನನ್ನು ನಾರದರು ಕೆಣಕಿ : 55ನಯ್ಯಾ? ನನ್ನನ್ನು ನೀನೇಕೆ ಸುಲಿದು ಕೊಳ್ಳುವಿ! ಮನುಷ್ಯರನ್ನು ಹಿ೦ಸೆಪಡಿಸಿ, ಅವರಲ್ಲಿ