ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತೀಯರ ಇ'ವಾಸವು. ದ್ದುದನ್ನು ದೋಚಿಕೊಳ್ಳು ವದು ವಾಸಕರ್ಮ'ವಲ್ಲವೇ? ನೀನು ಮಾಡುವ ಈ ಪಾಪಕಾರ್ಯಕ್ಕೆ ನೀನೊಬ್ಬನಲ್ಲದೆ ಇನ್ನಾರು ಪಾಲು ಗಾರರು ! ಹ೦ಡಿದ ಮಕ್ಕಳ ಪೋಷಣೆಗಾಗಿ ನೀನೇನೋ ಈ ಪಾಪಕರ್ಮವನ್ನಾ ಚರಿಸುತ್ತಿರುವೆ, ಆದರೆ ಈ ನಿನ್ನ ಪಾ ಪಾಚರಣೆಯ ಫಲವನ್ನು ಕ್ಲಲು ಮು೦ದೆ ನಿನ್ನ ಹೆಂಡಿರು ಮಕ್ಕಳು ಹೊಣೆಗಾರರಾಗುವರೆ? ಎ೦ಬು | .ದನ್ನು ನಿನ್ನ ಹೆಂಡಿರು ಮಕ್ಕಳನ್ನೇ ಕೇಳಿಕೊಂಡು ನನಗೆ ಅವರು ಕೊಟ್ಟ ಉತ್ತರವನ್ನು ಹೇಳೆ೦ದರು. ಆ ಮರುಳ ಬೇಡನು ನಾರದರ ಮಾತಿಗೆ ಮೆಚ್ಚಿ ನಾ ರದ ಹರ್ಷಿಗಳು ಹೇಳಿದ ಮಾತುಗಳನ್ನು ಕೇಳಿ ಕೊಳ್ಳಲಾಗಿ ಅವರೆಲ್ಲರೂ ( ನಿನ್ನ ಪಾಪಕರ್ಮಕ್ಕೆ ನಾವೇಕೆ ಹೊಣೆ ಗಾ ರರಾಗುವದು? ನಮ್ಮ ಹೊಟ್ಟೆಗೆ ಹಾಕುವದು ನಿನ್ನ ಕರ್ತವ್ಯವಿರು ವದರಿಂದ ನೀನು ಕಷ್ಟ ಪಡುತ್ತಿರುವೆ.” ಎಂದು ನುಡಿದ ಬಿರುನುಡಿಯು ಕಿವಿಗೆ ಬೀಳಲು, ಬೇಡನಲ್ಲಿ ಅಡಗಿಕೊಂಡಿರುವ ಜ್ಞಾನದ ಕದವು ತೆರೆ ಯಿ ತು. ಆತನ ಅ೦ತಃಕರಣದೊಳಗೆ ಇದು ವರೆಗೆ ಮುಸುಕಿಕೊ೦ಡಿದ್ದ ಕತ್ತಲೆಯ ಡಗಿ, ಬೆಳಕಿನ ಕಿರಣ ಗಳು ಮೂಡಿದವು. ಆಗ ನಾರದರ ಪಾದಕ್ಕೆರಗಿ ನನ್ನ ಉದ್ಧಾರದ ದಾರಿ ಯಾವುದೆಂಬದನ್ನು ತೋರಿಸಿ ಅನುಗ್ರಹ ಮಾಡ ಬೇಕೆಂದು ಬೇಡಿಕೊಳ್ಳಲು ನಾರದರು ಅವನಿಗೆ ರಾಮ ನಾಮವೆಂಬ ಮಾಟದ ಮ೦ತ್ರವನ್ನು ಜಪಿಸಲಿಕ್ಕೆ ಹೇಳಿದರು. ಬೇಡನಿಗೆ ಮೊದಲು ರಾಮ ಶಬ್ದವನ್ನು ಸಹ ಚನ್ನಾಗಿ ಉಚ್ಚರಿಸಲಿಕ್ಕೆ ಬಾ ರದ್ದತಿ :ರ ಅವನು ( ಮರಾ, ವರಾ' ಎಂದು ಹೇಳಲಿಕ್ಕೆ ಪ್ರಾರಂಭಿಸಿ ಕ್ರಮೇಣ, ಆ ರಾಮ ನಾಮದ ಮಿತ್ಯು ಕದ್ದು ತಲೆಗೆ, ತನ್ಮಯನಾಗಿ ಹೆ ದನು; ಈ ಸ್ಥಿತಿಯಲ್ಲಿ ಆಡಳಗೆ ಧ್ಯಾನಕ್ಕಾಗಿ ಕುಳಿತ ಬೇಡನ ಮೇಲೆ, ಇರುವೆಗಳು ತಮ್ಮ ಹುತ್ತನ್ನು ಕಟ್ಟಿ ಕೊ೦ಡು ಇರ ಲಾರಂಭಿಸಿದವು; ಇಷ್ಟಾದರೂ, ಆ ಬೇಡನಿಗೆ ತನ್ನ ದೇಹದ ಅರಿವು ಇರಲಿಲ್ಲ; ಹಲವು ವರ್ಷಗಳಾದನ೦ತರ, ನಾರದ ಹಿಗಳು ಮತ್ತೆ ಒಂದು ಸಲ ಅದೇ ದಾರಿಯಿ೦ದ ಹೋಗುತ್ತಿರುವಾಗ ಕಿವಿಗೆ ರಾಮ ಶಬ್ಬದ ಗರ್ಜನೆಯು ಬಿದ್ದೊಡನೆ, ಹಿ೦ದಣ ನೃತ್ಯವೆಲ್ಲ ನೆನಪಾಗಿ, ನಾರದರು ಅವನನ್ನು ಕುರಿತು “ಎದ್ದೆಳು, ತಪೋ ಧನ ನೇ! ನೀನೀಗ ಋಷಿಯಾಗಿ