ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ccಮಾಯಣ ರಚನೆ. ರು ವಿ; ನಿನ್ನೊಳಗಿನ ಪಾನಕಲೆಯೆಲ್ಲವೂ ತೊಳೆದು ಹೋಗಿದೆ; ಎ೦ದು ಹರಿಸಿದರು. ತನಸ್ಸಿನ ಭರದಲ್ಲಿ ಇರುವೆಯು ತ್ಯವು ಮೈ ಮೇಲೆ ಬೆಳೆದು ಕೊ೦ಡಿದ್ದರಿಂದ, ಆತನಿಗೆ ವಾಲ್ಮೀಕಿ ಎಂದು ಹೆಸರಾಯಿತು. ರಾಮಾಯಣ ರಚನೆ:- ಒ೦ದಾನೊ೦ದು ದಿನ ವಾಲ್ಮೀಕಿ ಮಹ ರ್ಷಿಗಳು ಶಿಷ್ಯರನ್ನೊಡಗೊಂಡು ಗಂಗಾತೀರಕ್ಕೆ ನ್ಯಾ ನಾರ್ಥವಾಗಿ ಹೊರಟರು; ದಾರಿಯಲ್ಲಿ, ಒಂದು ಮರದ ಮೇಲೆ ಗಂಡು ಹೆಣ್ಣು ಮಾರಿ ನಾಳಗಳು ಒಂದಕ್ಕೊಂದು ಮುದ್ದು ಕೊಡು ರಮಿಸುತ್ತಿದ್ದವು; ಇವು ಗಳನ್ನು ಕೊಲ್ಲಬೇಕೆಂದು ಹಂಚು ಹಾಕಿ ಕೊಂಡು ಕುಳಿ ತ೦ಧ ಒಬ್ಬ ಬೇಡನು ಗಂಡು ಪಾರಿವಾಳವನ್ನು ಗುರಿಯಿಟ್ಟು ಹೋದದ್ದರಿಂದ, ಆ ಗಂಡು ಹಕ್ಕಿಯು ವಿಲಿವಿಲಿ ಒದ್ದಾಡುತ್ತ ನೆಲಕ್ಕುರುಳಿದ್ದನ್ನೂ, ಹೆಣ್ಣು ಹಕ್ಕಿಯು ಅದರ ಜೊತೆಯಲ್ಲಿಯೇ ಕೆಳಗೆ ಬಿದ್ದು, ಬಳಲಿ ಬಾ ಬ್ಬಿಡು ತಿರು ವ ದುಃಖದ ನೋಟವನ್ನೂ ಕಂಡು ತಾಳಲಾರದೆ, ಹಿಂತಿರುಗಿ ಆ ಬೇಡನನ್ನು ನೋಡಿದೊಡನೆ ಖಷಿಯ ಬಾಯಿಂದ 11 ಮಾರ್ನಿವಾದ ಪ್ರತಿ ವಾರ ತ್ವಮಗಮ: ಶಾಶ್ವತೀ : ಸಮಾ: | a 3 fಂಚವಿಂಧು ನಾದೇಕಮವಧೀ: 5: ಮಮೋಹಿತಂ ” ಈ ಶ್ಲೋಕವು ಸ್ವಚ್ಛಂದವಾಗಿ ಹೊರಹೊಮ್ಮಿತು. ಕೂಡಲೆ, 1 ಬ್ರಹ್ಮರ್ಷಿಯ ? ನಿನ್ನ ಮುಖದಿಂದ ಸರಸ್ವತಿಯು ಛಂದೋ ಬದ್ಧವಾಗಿ ತನ್ನಾರೆ ಹರಿಯುತ್ತಿದ್ದಾಳೆ! ಪ್ರವ೦ಚದ ಕ್ಷೇಮಕ್ಕಾಗಿ ನಿನ್ನ ಅಮೋಘವಾದ ವಾಣಿ ಯ ಂದಲೇ ಶ್ರೀ ರಾಮಚಂದ್ರನ ಚರಿತ್ರೆ ಯನ್ನು ಹಾಡು.” ಎ೦ದು ಆಕಾಶವಾಣಿಯಾಯಿ ತು; ಆ ಮೇಲೆ ಮುಂದಾಗುವ ರಾಮಾವತಾರಮಾಹಾತ್ಮಿಯನ್ನು ಕುರಿತು ಶ್ರೀವಾ ಲ್ಮೀಕಿ ಋಷಿಗಳು ರಾಮಾಯಣ ವುರಾಣವನ್ನು ಹಾಡಿದರು. ಸಂಸ್ಕೃತ ಭಾಷೆಯಲ್ಲಿ ಛ೦ದೋ ಬದ್ಧವಾಗಿ ಹೊರಟ ವಾಣಿಯು ವಾಲ್ಮೀಕಿ ಋಷಿ ಗಳಿ೦ದಲೇ ಮೊದಲು; ಆದ್ದರಿಂದ ವಾಲ್ಮೀಕರಿಗೆ ( ಅಧ್ಯಕವಿ' ಯೆಂದು ಮೊದಲು ಮರ್ಯಾದೆ ದೆ; ರಾಮಾಯಣವು ಆರ್ಯಸಂಸ್ಕೃತಿಯ ಚರಿತ್ರೆಯಲ್ಲೊಂದು ಶಾಶ್ವತವೂ, ಆ ಮರವೂ ಆದ ಶ್ರೇಷ್ಠ ಕಾವ್ಯವಾಗಿ ಮೆರೆಯುತ್ತಿದೆ.