ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೫ ಭಾರತವನ್ನು ಬರೆದವರು (ಕಲಿಯುಗಾರಂಭವು ಕ್ರಿ. ಶ. ಪೂರ್ವ ೩೧೧ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ನಿರ್ಣಯಿಸಿದ್ದಾರೆ;) ಈ ಕಾಲಕ್ಕೆ ಭಾರತ ಜನಾಂಗವು ವೈಭವ, ಸಂಪತ್ತು, ಸಂಸ್ಕೃತಿ, ಧರ್ಮ, ತತ್ವಜ್ಞಾನ, ಕಲಾಕೌಶಲ್ಯ, ಶಿಕ್ಷಣ, ರಾಜ ನೀತಿ, ಯುದ್ಧ ಶಾಸ್ತ್ರ, ಸಮಾಜ ಶಾಸ್ತ್ರ ಮುಂತಾದವುಗಳಲ್ಲಿ ಪರಿಪಾಕ ಹೊಂದಿ ಅತ್ಯಂತ ಘನತೆಗೇರಿತ್ತೆಂಬದಕ್ಕೆ ಮಹಾ ಭಾರತ ಪುರಾಣವೇ ಕೈಗನ್ನಡಿಯಾಗಿದೆ. ಮಹಾಭಾರತ ಕಾಲವೆಂದರೆ ಅತಿ ಬುನಾದಿಯಾದ ವೇದಕಾಲದ ಕೊನೆಯ 1 ತಿಳಿಗಾಲವು. ' ವೈದಿಕ ಕಾಲ ದಲ್ಲಿ ಕಂಡು ಬರುವಂಧ ನಡೆನುಡಿ, ಜ್ಞಾನ, ವಿರ್ಯೋತ್ಸಾಹಗಳೆಲ್ಲವೂ ಭಾರತ ಕಾಲಕ್ಕೆ ತಿಳಿಗಟ್ಟಿ ಒಂದು ನೆಲೆಗೆ ಬಂದು ನಿಂತು ಕೊ೦ದು ಜಗ ತೀತಲದಮೇಲೆ ಮೊಳಗಿ, ಮರೆಯುತ್ತಿದ್ದ ನನ್ನ ಬಹುದು. ಅಲ್ಲಿಂದೀಚೆಯ ಕಾಲವೆಂದರೆ ಭಾರತೀಯರ : ಇಳಿಗಾಲವು.' ಹಿಂದೂ ಜನಾ೦ಗಕ್ಕೆ ತಿರಿಗಿ ಭಾರತದಂಧ ಮ೦ಗಳಕರವಾದ ಕಾಲವು ಎಂದು ಒದರುವದೊ ಒದ ಗಲಿ! ಆ ಕಾಲದ ಝುಳು ಕಾದರೂ ಬೇರೆ ಬಗೆಯಿ೦ದ ಹಿ೦ದೂ ಜನರಿಗೆ ದೊರಕಬೇಕೆಂದು ಹಿಂದೂ ಜನರ ಹಂಬಲವಿದು , ಅದಕ್ಕಾಗಿಯೇ ಇಡೀ ಹಿಂದೂ ಜನಾ೦ಗವ ಈಗ ನೀರೊಳಗಿಂದ ಹೊರಗೆಳೆದ ಮೊಸಳೆ ಯ೦ತೆ ಒದ್ದಾಡುತ್ತಿದೆ. ದೇವರು ಈ ಪುರಾಣವಾದ ಜನಾ೦ಗದ ಮೊರೆಯನ್ನು ಎಂದು ಕೇಳುವನೋ ಹೇಳಲಿ! ಭಾರತವನ್ನು ಬರೆದವರು:- ಮಹಾಭಾರತದ ಇಗೆ ಒಂದು ಲಕ್ಷ ಶ್ಲೋಕಗಳಿದ್ದು, ಅದನ್ನು ಕೃಷ್ಣ ರೈ ನಾಯನವೇದವ್ಯಾಸರು ಬರೆದ ರೆಂಬುದು ಅರ್ಯರಿಗೆ ತಿಳಿದ ಸಂಗತಿಯು, ಇಡೀ ಭಾರತವು ವೇದ ವ್ಯಾಸರೊಬ್ಬ ೨೦ದಲೇ ಬರೆಯಲ್ಪಟ್ಟಿತೆಂದು ಹಳೆಯ ಜನರ ತಿಳುವಳಿಕೆ ಯಿದೆ; ಆದರೂ, ಇತ್ತೀಚೆ ಪಾಶ್ಚಾತ್ಯ ವಿದ್ಯೆಯಿಂದ ಸುಸಂಸ್ಕೃತರಾದ ನಮ್ಮ ಜನರಲ್ಲಿ ಕೆಲವು ವ೦ಡಿ ತರು ಈ ಬಗ್ಗೆ ಆಳವಾಗಿ ಶೋಧಿಸಿ, ವ್ಯಾಸ, ವೈಶಂಪಾಯನ, ಸತಿ ಹೀಗೆ ಮೂವರಿಂದ ಭಾರತವು ಒರೆಯ ಲಾ ತೆಂದು ಭಾರತಾ ಧಾರಗಳಿಂದಲೇ ಸಿದ್ಧಾಂತಗೊಳಿಸಿದ್ದಾರೆ. ಈ

  • ಶ್ರೀ, ವೈದ್ಯ ಅವರ ಭ ರತದ ಉಪಸಂಹಾರವೆಂಬ ಗ್ರಂಥವನ್ನು ನೋಡಿರಿ.