ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೬ ಭಾರತೀಯ ಇತಿಹಾಸವು. ಭಾರತೀಯ ಯುದ್ಧವಾದ ನಂತರ ಬರೆದ ಭಾರತಕ್ಕೆ ಶ್ರೀವೇದವ್ಯಾಸರು * ಜಯ' ವೆಂದು ಹೆಸರು ಕೊಟ್ಟರು. ಅದನ್ನೆ ಮುಂದೆ ಜನಮೇಜಯ ರಾಯನಿಗೆ ಸರ್ವಸಾದ ಕಾಲಕ್ಕೆ ವ್ಯಾಸಶಿಷ್ಯರಾದ ವೈಶಂಪಾಯನರು ಬೆಳಿಸಿ ಹೇಳಿದ್ದರಿಂದ ಅದಕ್ಕೆ 'ಭಾರತ' ವೆಂಬ ಹೆಸರು ೦ಟಾಯಿ ತು ಅದನ್ನು ಕೇಳಿಕೊಂಡೇ ಸೂತನಾದ ಲೋಮಹರ್ಷಣನ ಮಗನಾದ ಸೌತಿಯ ನೈಮಿಷಾರಣ್ಯದೊಳಗೆ ಸತನತೆಯಿಸಿದ ಋಷಿಗಳನ್ನು ಕುರಿತು ವಿಸ್ತಾರವಾಗಿ ಹೇಳಿದರು; ಆಗ ಮ ಹಾಭಾರತ' ವೆಂದು ಹೆಸರು ಬಂದಿತೆಂದು ಮಹಾ ಭಾರತದಿಂದಲೇ ತಿಳಿಯುತ್ತದೆ.