ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ನೇ ಪ್ರಕರಣ.


ಶ್ರೀಮಹಾಭಾರತ.

(ಕ್ರಿ.ಶ. * ಪೂರ್ವ ೧೫ -೧೦೦೨) ಮಹಾಭಾರತದ ಮಹಿಮೆ:- ಹಿಂದೂ ದೇಶದ ಪ್ರಾಚೀನ ಗ್ರಂಥಗಳಲ್ಲಿ ಮುಖ್ಯವಾಗಿ ವೇದ, ಬ್ರಾಮ್ಮಣಗಳು, ರಾಮಾಯಣ, ಮಹಾಭಾರತ ಇವಿಷ್ಟೇ ಮೇಲಾದ ಹಾಗೂ ಮನ್ನಣೆ ಪಡೆದ ರಾಷ್ಟ್ರೀಯ ಗ್ರಂಥಗಳು. ಪ್ರಾಚೀನ ಆರ್ಯರ ಇತಿಹಾಸವನ್ನೂ, ನಡೆನುಡಿಗಳನ್ನೂ ತಿಳಿಸುವದರಲ್ಲಿ ಆರ್ಷ ಭಾಷೆಯಲ್ಲಿದ್ದ ವೇದಗಳು ನಮಗೆ ಎಷ್ಟರಮಟ್ಟಿಗೆ ದೀಪಸ್ತಂಭ ದಂತೆ ಸಹಾಯಕವಾಗಿರುವವೋ ಅಷ್ಟರಮ ಕೈ ಗೇನೇ ಅರ್ವಾಚೀನ ಇತಿಹಾಸವನ್ನು ತಿಳಿಯಲಿಕ್ಕೆ ಎಲ್ಲ ರಾಡುವ ಸುಲಭ ಸಂಸ್ಕೃತ ಭಾಷೆಯ ಲ್ಲಿದ್ದ ಮಹಾ ಭಾರತ ಗ್ರ೦ಥವು ನಮಗೆ ಮಾರ್ಗದರ್ಶಕವಾಗಿದೆ. ಆಷ್ಟೆ ಕೆ! ಕೆಲವ೦ಶದಿ೦ದ ತತ್ವಜ್ಞಾನವನ್ನೂ, ಧರ್ಮರಹಸ್ಯವನ್ನೂ, ವೇದಕ್ಕಿಂತ ಮಹಾ ಭಾರತವೇ ಹತ್ತು ವಿಸ್ತಾರವಾಗಿಯ, ವಿಶದ ವಾಗಿಯ ಮನಸಿಗೆ ಹಿಡಿಯು ವಂತೆಯೂ ಬೋಧಿಸುತ್ತ ದೆ೦ತಲೇ ಅಯ Flು ಮಹಾಭಾರತವನ್ನು ಐದನೆ ವೇದ'ವೆಂದು ಗೌರವಿಸಿರುವರು, ಮೇಲಾಗಿ ಭಾರತವು ತೀರ ಪುರಾತನವಾದ ವೈದಿಕ ಕಾಲವನ್ನೂ, ಈರಣ ಕಾಲವನ್ನೂ ಕೂಡಿಸಿ ಬೆಸೆಯು ವ೦ಥದೊ೦ದು ವಿಶೇಷ ಗ್ರಂಥವಾಗಿ ರುವದು. ಯಾರಿಗೆ ವೈದಿಕ ಗ್ರಂಥಗಳಲ್ಲಿ ಅವಗಾಹನೆ ಮಾಡುವಷ್ಟು ಜ್ಞಾನವಿಲ್ಲವೋ, ಅವರು ಮಹಾ ಭಾರ ತಾಮೃತವೆಂಬ ಮಹಾ ಸಾಗರ ದೊಳಗೆ ಸ್ವಚ್ಛಂದವಾಗಿ ಈಜಾಡಿದರೆ, ಅದರಿಂದ ಅವರಿಗೆ ಒಂದೇ ಕಾಲಕ್ಕೆ ವ್ಯವಹಾರ ಜ್ಞಾನ, ರಾಜನೀತಿ, ಧರ್ಮ ನೀತಿಗಳನ್ನು ಒ೦ದ ಪ್ರೊ ೦ದು ಹೇಗೆ ಬೇಪ್ರಡಿಸಬೇಕೆಂಬುದರ ಸೂಕ್ಷಜ್ಞಾನವಾಗುವರು. ಧಾರ್ಮಿಕ ನೈತಿಕ ಭಾವನೆಗಳನ್ನು ಉಜ್ವಲಗೊಳಿಸುವಂಥ ಕಥೆಗಳೂ,