ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕುರು-ಪಾಂಡವರು ಯಾರು. ವಾಗಿದ್ದ ರು. ಯದು ಗಳು ಮಥುರೆಯ ಹತ್ತರ ಯಮುನೆಯ ಧಡದಲ್ಲಿ ತಳವೂರಿದ್ದರು. ಕೇ ದಿಗಳು ಯ ಮ ನೆಯ ದಡದಲ್ಲಿಯೇ ಪ್ರಯಾಗದ ವರೆಗೂ ಒಕ್ಕಲಾಗಿದ್ದರು. ಮಗ ಧರು ಗ೦ಗೆಯ ದಕ್ಷಿಣಕ್ಕೆ ಮನೆಕಟ್ಟಿ ಕೊ೦ಡಿದ್ದರು, ಭೋಜರು ಅವ೦ತಿ, ವಿದರ್ಭಗಳಲ್ಲಿ ಬಾಲೈ ಮಾಡು ತಿದ್ದರು. ರಾಷ್ಟು ಕಾ ಠವಾಡದ ಹತ್ತರ ದ್ವಾರಕೆಯಲ್ಲಿ ನೆಲೆಯಾದರು. ಇವರೆಲ್ಲರೂ ಅರ್ಯರೇ ಆದಾಗ್ಯ ಪೂರ್ವದ ಅರ್ಯ ರಲ್ಲಿಯೂ ಇವರಲ್ಲಿಯೂ ಕೆಲವ೦ಶದಿಂದ ಹೆಚ್ಚು ಕಡಿಮೆಯಿತ್ತು. ಈ ಕ್ಷತ್ರಿಯರು ಬಣ್ಣದಿಂದ ತಿಳಿಗಪ್ಪು, ಮಲ್ಲವಿದ್ಯೆಯ ಅಭಿಮಾನಿಗಳೂ, ಸ್ವತಃ ಜಟ್ಟಿಗಳೂ ಆಗಿದ್ದರೆಂಬುದಕ್ಕೆ ಶ್ರೀಕೃಷ್ಣ, ಜರಾಸಂಧ, ಭೀಮ, ದುರ್ಯೋಧನಾದಿಗಳ ಉದಾಹರಣೆಗಳೆ ಸಾಕು. ಕುರು- ಪಾಂಡವರು ಯಾರು ? ಯಯಾತಿಯ ಮಗನಾದ ಪೂರು' ನೇ ಚಂದ್ರ ವಂಶದ ಮೂಲಪುರುಷನು, ಈತನ ವ೦ಶದಲ್ಲಿಯೇ ಮು೦ದೆ ದುಷ್ಯಂತ, ಭರತಾ ದಿಗಳು ಹುಟ್ಟಿದರು. ದುಷ್ಯಂತನ ಸತ್ಪುತ್ರ ನಾದ : ಭರತನು' ಅಶ್ವಮೇಧಯಾಗವನ್ನು ಮಾಡಿ ದಿಗ್ವಿಜಯಾಗಿ ದ್ದನು; ಈತನ ವಿಷಯವು ಬ್ರಾ ಮೃಣಗಳಲ್ಲಿ ಸಾಕಷ್ಟು ಸಿಗುತ್ತದೆ. ಈ ತನ ವಂಶದೊಳಗೆ (ಕುರು' ರಾಜನು ಜನಿಸಿದನು; ಈ ಕುರು ವಂಶ ದಲ್ಲಿ ಪ್ರತಿಪನೆಂಬ ರಾಜನಾದನು; ಅವನ ಮಗನು ಶಂತನು ರಾಜನು. ಈ ಶಂತನುವಿಗೆ ಭೀಷ್ಮ, ಹಾಗೂ ವಿಚಿತ್ರವೀರ್ಯರೆಂಬ ಇಬ್ಬರು ಮಕ್ಕಳು. ಶಂತನು ವಿನ ತರುವಾಯ ನಿಜವಾಗಿಯೂ ಪಟ್ಟಕ್ಕೆ ಭೀ ಸ್ಮರೇ ಹಕ್ಕುದಾರರಾಗಿದ್ದರೂ, ಪಿತೃಭಕ್ತಿಯಿಂದ ಪಿತೃ-ಸುಖ ಕ್ಕಾಗಿ ಆತ್ಮಾರ್ಪಣೆ ಗೈದು, ಆಜನ್ಮ ನೈಷ್ಠಿಕ ಬ್ರಹ್ಮಚರ್ಯ ವನ್ನು ಪಾಲಿಸಿ, ಪಿತೃಭಕ್ತಿಯ ಅತ್ಯುಚ್ಚ ಆದರ್ಶವನ್ನು ಭಾರತೀಯರಿಗೆ ಅಚರಣೆಯಿಂದ ತಿಳಿಸಿದರು. ಸಿತಾಮಹರಾದ ಶ್ರೀ ಭೀಷ್ಮಾಚಾರ್ಯರ ಈ ಅದ್ವಿತೀಯ ವಾದ ಾರ್ವಾರ್ಪಣೆಗಾಗಿ ಇಡೀ ಭರತಖಂಡವೇ ಅವರಿಗೆ ಋಣಿ ಯಾಗಿದೆ; ತಂದೆಯ ಮಾ ತುನಡೆಸಿ, ತಾವು ಜೀವವಿರುವವರೆಗೆ ಬ್ರಹ್ಮಚ ರ್ಯವ್ರತವನ್ನು ಕೈಕೊಂಡು, ಆಚಾರ್ಯರು ಭಾರತೀಯ ರನ್ನೆಲ್ಲ ತಮ್ಮ ಮಕ್ಕಳನ್ನಾಗಿ ಮಾಡಿಕೊಂಡರು. ಆದುದರಿಂದ ವಿಚಿತ್ರವೀರ್ಯನಿಗೆ