ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೦೪ ಭಾರತೀಯರ ಇತಿಹಾಸವು. - ಎ 04994 ರನ್ನು ಹೆಸರಿಲ್ಲದಂತೆ ಮಾಡಬೇಕೆಂದು ದುರಾಲೋಚನೆ ನಡೆಸಿದರು. ಪಾಂಡವರ ಹಿರಿಯಣ್ಣನಾದ ಧರ್ಮರಾಯನು ಸಾಧು ಸ್ವಭಾವದವನಿ ದ್ಧ ರೂ ದ್ರೂ ತಪ್ರಿಯ ನಾದುದರಿಂದ ಅವನೊಡನೆ ದೂತನಾಡಿ, ಕಾಪಟ್ಯ ದಿಂದ ಪಾಂಡವರನ್ನು ಸೋಲಿಸಿ, ಅವರ ಸರ್ವಸ್ವವನ್ನೆಲ್ಲ ಅಪಹರಿಸಿ ಕೊ೦ಡು ವನಕ್ಕೆ ಅಟ್ಟಬೇಕೆಂದು ಕೌರವರು ಹೊಂಚು ಹಾಕಿದರು. ಕೌರ ವರ ಪಕ್ಷಕ್ಕೆ ಶಕು ನಿಯ೦ಥ ಮಹಾ ತಂತ್ರಗಾರನು ಇದ್ದುದರಿ೦ದ ಧರ್ಮ ರಾಯನು ಲೆತ್ತದ ಜಾ ಜಿ ನಾ ಟ ದೊಳಗೆ ಎಲ್ಲವನ್ನು ಕಳೆದು ಕೊಂಡು ಹನ್ನೆ ರಡು ವರ್ಷ ವನವಾಸವನ್ನೂ ಒಂದು ವರ್ಷ ಅಜ್ಞಾತವಾಸವನ್ನೂ ಆಶ್ರಯಿ ಸಬೇಕಾಂದಿ ತು. ಹದಿಮೂರು ವರ್ಷ ವನವಾಸದ ಸುದ್ದಿಯನ್ನು ಕೇಳಿ ದೊಡನೆಯೇ ಎಲ್ಲರ ಎದೆಯೊ ರೆದು ನೀರಾಗುವದುಂಟು. ಆದರೆ ಪಾಂಡ ವರು ತಮ್ಮ ಪಾಲಿಗೆ ಬಂದ ವನವಾಸದಂತಹ ವಿಷದ ಬಟ್ಟಲವನ್ನು ಬಾಯಿ ಗೆ ಹತ್ತಿ ಕುಡಿದು ಕಡೆಗಾದರು. ಈ ಪಾ೦ಡವರಿಗೆ ಭಗವಂತ ನಾದ ಶ್ರೀಕೃಷ್ಣನ ನೆರವಿತ್ತೆಂತಲೇ ಅವರಿಗೀ ದೀರ್ಘವಾದ ವನವಾ ಸವು ಒ೦ದೆರಡು ಗಳಿಗೆಯಂತೆ ಹಾಯವಾಗಿ ಕಳೆದು ಹೋಯಿತು. ವನ ವಾಸದಿಂದ ಪಾಂಡವರು ಮರಳಿ ಬಂದ ಮೇಲೆಯ ಕೌರವರು ಪಾ೦ಡ ವರಿಗೆ ಅವರ ಪಾಲಿನ ರಾಜ್ಯವನ್ನು, ಕೊನೆಗೆ ಐದು ಊರುಗಳನ್ನು ಸಹ ಕೊಡಲೊಪ್ಪದಾದರು; ಆದುದರಿಂದ ಶ್ರೀ ಕೃಷ್ಣನು ಸ್ವತಃ ಕೌರವರ ಕಡೆಗೆ ಸಂಧಾನ ಬೆಳೆಸಲಿಕ್ಕೆ ಹೋದರೂ, ಶ್ರೀ ಕೃಷ್ಣನ ಮಾತನ್ನೂ ಲಕ್ಷಿಸದಿದ್ದದರಿಂದ ಪಾಂಡವರಿಗೂ ಕೌರವರಿಗೂ ಯುದ್ಧವೆಸಗಿತು. ಈ ಮಹಾಯುದ್ಧದೊಳಗೆ ಇಡೀ ಹಿಂದೂ ರಾಷ್ಟ್ರವೇ ತೊಡಗಿತ್ತು; ತನ್ನ ಸೈನ್ಯಬಲವನ್ನೆಲ್ಲ ಶ್ರೀಕೃಷ್ಣನು ರವರಿಗೆ ಕೊಟ್ಟು, ತಾನು ಯುದ್ಧ ದೊಳಗೆ ಪ್ರತ್ಯಕ್ಷವಾಗಿ ಮೈ ಗೊ ಳ್ಳದೆ, ಪಾ ರ್ಧನ ನಾರಧಿಯಾದನು. ಈ ಮಹಾಯುದ್ಧವು ಹದಿನೆಂಟು ದಿನಗಳ ವರೆಗೆ ನಡೆದು, ಹದಿನೆಂಟು ಆ ಕ್ಷೇಹಿ೬ನೇ ಸೈನ್ಯವೆಲ್ಲ ಕ್ಷಯವಾಗಿ, ಪಾ೦ಡವರೂ ಇನ್ನು ಕೆಲವರ ಬದುಕಿಕೊ೦ಡರು. ಈ ಪ್ರಕಾರ ಭಾರತೀಯ ಯುದ್ಧದೊಳಗೆ ಆರ್ಯಾವರ್ತದ, ಧನ ಬಲವೂ, ಜನಬಲವೂ ವಿಪರಿತವಾಗಿ ಕ್ಷಯವಾಯಿತು. ಈ ಹೊಡತ