ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- ೫ -

೧೦. ಗುಪ್ತವಂಶ ಸ್ಥಾಪಕನಾದ ಚಂದ್ರ:- ಗುಪ್ತವಂಶವು; ದಿಗ್ವಿಜಯಿಯಾದ ಸಮುದ್ರಗುಪ್ತ; ೨ ನೇ ಚಂದ್ರಗುಪ್ತನು; ಹಿಂದೂ ದೇಶದಲ್ಲಿ ಹೂಣರ ರಾಜ್ಯ; ದಕ್ಷಿಣಹಿಂದು ಸ್ಥಾನ; ಬೌದ್ಧಿಕ ಬೆಳವಳಿಗೆ, ಧಾರ್ಮಿಕ ಸ್ಥಿತಿ; ಶಿಲ್ಪ ಕಲೆ; ಕರ್ನಾಟಕದ ಬೆಳಿಗೆ.

೨೫೩-೩೧೦

೧೧. ಹಿಂದೂ ದೇಶದ ಸಿರಿಗಾಲವು:- ಕತ್ತಲೆಗಾಲ; ಠಾಣೇಶ್ವರ ಮನೆತನ; ಶ್ರೀಹರ್ಷವರ್ಧನ; ಹರ್ಷನ ಸಅಮ್ರಾಜ್ಯ ವಿಸ್ತಾರ; ಮನೆತನದ ಸ್ಥಿತಿ ಹಾಗೂ ಅಂತಕಾಲ; ಹರ್ಷ ಕಾಲದ ಜಾತಿ ವ್ಯವಹಾರಗಳು; ಸಾಮಾಜಿಕ ದೇಶಾಚಾರಗಳು; ಶಿಕ್ಷಣ ಪದ್ಧತಿ; ಜನರ ರಾಜಕೀಯ ಕಲ್ಪನೆಗಳು; ರಾಜ್ಯ ವ್ಯವಸ್ಥೆ ದ೦ಡು ಮು೦ತಾದವು; ಧರ್ಮ ಮತವಿಚಾ ರಗಳು; ದಕ್ಷಿಣಹಿಂದೂ ದೇಶ; ಕರ್ನಾಟಕ ನಾಮ್ರಾಜ್ಯದ ಹಬ್ಬುಗೆ; ಪುಲಿಕೇಶಿಯ ಕೊನೆಗಾಲ; ಕನ್ನಡಿಗರ ಚೆನ್ನಗಾಲವು; ರಾಕ್ಷಿಣಾತ್ಯರ ಏಳಿಗೆ; ಇಸ್ಲಾಮ ಧರ್ಮ ಸ್ಥಾನ ಕನಾದ ಮಹಮ್ಮದ ಪೈಗಂಬರ; ಧರ್ಮಕಾರ್ಯಕ್ಕೆ ಪ್ರಾರಂಭ; ಮಹಮ್ಮದವರ ಬಾಳೆ ಮತ್ತು ನೈತಿಕ ಸುಧಾರಣೆ; ಇಸ್ಲಾಮ ಧರ್ಮದಿಂದ ಹಿಂದುಸ್ಥಾನದ ಮೇಲಾದ ಪರಿಣಾಮ.

೧೨. ಗಂಡು ಗೆಟ್ಟ ಹಿಂದೂದೇಶಕ್ಕೆ ಅರಬರ ದಾಳಿ:-ಹರ್ಷನ ತರುವಾಯದ ಹಿಂದುಸ್ಥಾನವು; ಕಾಶ್ಮೀರದ ಕರ್ಕೊಟಕ ವಂಶದ ಲಲಿತಾದಿತ್ಯನು; ಸಿಂಧಪ್ರಾಂತಕ್ಕೆ ಅರಬರ ರಾಳಿ; ಅಫಗಾಣಿಸ್ಥಾನದಲ್ಲಿಯ ಹಿಂದೂ ರಾಜ್ಯವು; ಉತ್ತರಹಿಂದೂ ದೇಶದ ರಾಜಕೀಯ ಹಾಗೂ ಧಾಮಿಕಸ್ಥಿತಿ; ದಕ್ಷಿಣ ಹಿ೦ದೂ ದೇಶ; ರಾಜಕೀಯ ಸ್ಥಿತಿಯೂ, ಶೈವಮ ತದ ಪ್ರಾಬಲ್ಯವೂ; ಅರ್ಯರ ಪೌರವ್ಯವಸ್ಥೆಯ, ಜನಜೀವನವೂ; ಶ್ರೀಮಚ್ಛಂಕರಾಚಾರ್ಯರು; ಧಾರ್ಮಿಕ ದಿಗ್ವಿಜಯ.