ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೨ ಭಾರತೀಯರ ಆಹಾಸವು ಗಳೆಂದೂ ಅವರು ಕಟ್ಟು ಪಡಿಸಿದರು; ಯ ಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹ ಇವಿಷ್ಟು ಬ್ರಾಹ್ಮಣರ ಕರ್ಮಗಳು; ಕ್ಷತ್ರಿ ಯ ರಿಗೆ ಯ ಜನ, ಅಧ್ಯಯನ, ದಾನ ಇವಿಷ್ಟು ಕರ್ತವ್ಯಗಳಾಗಿದ್ದರೂ, ಅವರ ಮುಖ್ಯ ಕರ್ಮವೆಂದರೆ ಪ್ರಜಾ ಪಾಲನೆ ಮತ್ತು ಯುದ್ಧವಾ ಗಿದ್ದವು; ವೈಶ್ಯರಿಗೆ ಕ್ಷತ್ರಿಯ ರಂತೆ, ಮೂರೂ ಕರ್ಮಗಳನ್ನು ಆಚರಿಸ ಲಿಕ್ಕೆ ಸ್ವಾತಂತ್ರವಿದ್ದರೂ, ಒಕ್ಕಲತನ, ಗೋ ( ರ ಕ್ಷಣ, ವ್ಯಾಪಾರ ಇವುಗಳು ಅವರ ಜನ್ಮಸಿದ್ಧ ಕಸಬು ಗಳು. ಮೇಲಣ ಮರು ವರ್ಣ ದವರ ಸೇವೆಯೇ ರ್ಶದ್ರರ ವೃತ್ತಿಯು. ಆರ್ಯರು ರ್ಶದ್ರರನ್ನು ಈ ಮೇರೆಗೆ ಜಾತಿಯ ಹೊರಗೆ ಇಟ್ಟ೦ತೆ ಮಾಡಿದ್ದರೂ ಅವರನ್ನು ತಮ್ಮವ ರೆಂದು ತಿಳಿದು ಸಮಾಜದೊಳಗೆ ಅವರಿಗೆ ಯೋಗ್ಯಮಾನದ ಸ್ಥಳವನ್ನು ಕೊಟ್ಟಿದ್ದರು; ಪರಮಾತ್ಮನು ಹುಟ್ಟಿಸಿದ ಪ್ರಾಣಿಗಳಲ್ಲಿ ಹೇಗೆ ಮೇಲು ಕೀಳು ಜಾತಿಗಳಿರುವವೋ, ಅದರಂತೆಯೇ ಮನುಷ್ಯರಲ್ಲಿ ಜನ್ಮ ಸ್ವಭಾವ ಗಳಿಗನುಗುಣವಾಗಿ ಬೇರೆ ಬೇರೆ ಜಾತಿಗಳೂ, ಸ್ವಭಾವಗಳೂ, ಅವರಿಗೆ ತಕ್ಕಂತೆ ಕೆಲಸಗಳೂ ಹೊರ್ತಾಗಿ ಅವರೆಲ್ಲರಲ್ಲಿ ವಾಸಿಸುತ್ತಿರುವ ಪರ ಮಾತ್ಮನಿಗೇನೂ ಅಲ್ಲವೆಂಬ ವೇದಾ೦ತದ ಸಿದ್ಧಾಂತವನ್ನು ಮನದಟ್ಟು ಮಾಡಿಕೊಂಡಿದ್ದರಿಂದ ವಿವೇಕಸ೦ಸನ್ನ ರಾದ ಅರ್ಯರಿಗೆ ಬಹುಶಃ ಯಾವ ಜಾತಿಯ ವಿಷಯದಲ್ಲಿಯೂ ತಿರಸ್ಕಾರ ಭಾವವು೦ಟಾಗುತ್ತಿರಲಿಲ್ಲ. ಆದುದರಿಂದ ಎಲ್ಲ ವರ್ಗದವರೂ ತಮ್ಮ ತಮ್ಮ ವರ್ಣಗಳಿಗೆ ಸಾಮಾನ್ಯ ವಾದ೦ಧ ಸತ್ಯ, ಅಹಿಂಸೆ, ಶಾ೦ತಿಗಳನ್ನು ಆಧಾರವಾಗಿಟ್ಟು ಕೊ೦ಡು ತಮ್ಮ ತಮ್ಮ ವರ್ಣದ ಉದ್ಯೋಗ ವ್ಯವಸಾಯ ವನ್ನು ಅತ್ಯಂತ ಅಸ್ಥೆ ಯಿಂದಲ, ಕೀಳು ಮೇಲೆ೦ಬ ಭಾವನೆಯ ೩ ಟ್ಟು ಕೊಳ್ಳದೆಯ ಜರೆ ಗಿಸುತ್ತಿದ್ದರು. ಇದೇ ಆರ್ಯರ ಆರ್ಯತ್ವದ ಮುಖ್ಯ ಲಕ್ಷಣವಾಗಿತ್ತು. ಬ್ರಾಹ್ಮಣರ ಉದ್ಯೋಗ:- ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಇವೆಲ್ಲ ವರ್ಣದವರು ಸಮಾಜ ಪುರುಷನ ಒ೦ದೊ೦ದು ಅ೦ಗ ಗಳಾಗಿದ್ದುದರಿಂದ ಅವರೆಲ್ಲರ ಮೇಲೆ ಒ೦ದೊ೦ದು ವಿಧವಾದ ಕರ್ತವ್ಯಭಾರವು ಇದ್ದೇ ಇತ್ತು; ಅದರೊಳಗೆ ಬ್ರಾಹ್ಮಣರು ವೇದಾಧ್ಯಯನ ಮಾಡಿಕೊಂಡು, ವೇದಗಳನ್ನು ಕಾಯುವ ಗುತ್ತಿಗೆಯನ್ನು ಹೊತ್ತಿದ್ದ