ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೧ ೮ ಭಾರತೀಯರ ಇತಿಹಾಸವು. ಮೂರೂ ವರ್ಣದವರು ತಮ್ಮ ವಮಾನದೊಳಗೆ ಅವಶ್ಯವಾಗಿ ಹಾಯ್ದು ಹೋಗಲೇ ಬೇಕೆಂದು ಆರ್ಯರು ನಿರ್ಧರಿಸಿದ ಕ್ರಮಗಳೆಂದರೆ ಬ್ರಹ್ಮಕ ರ್ಯ, ಗೃಹಾಶ್ರಮ, ವಾನಪ್ರಸ್ಪ, ಹಾಗೂ ಸನ್ಯಾಸ. ಇವುಗ ಳಲ್ಲಿ ಮೊದಲನೇಯ ದಾದ ಬ್ರಹ್ಮಚರ್ಯ ಅವಸ್ಥೆಯಲ್ಲಿ ಮನುಷ್ಯನು ತನ್ನ ಆಯುಷ್ಯದ ಒಂದು ನಾಲ್ಕಾಂಶ ಭಾಗವನ್ನು ಕಳೆಯ ತಕ್ಕದ್ದು. ಅಂದರೆ ನಿದ್ದೆ ಆದರ೨೦ ವರ್ಷ; ಈ ಇಪ್ಪತ್ತು ನಾಲ್ಕು ವರ್ಷಗಳನ್ನು ಗುರುಕುಲದೊಳಗೆ ಕಳೆಯುವದೆಂದರೆ, ಅದೊಂದು ಯಜ್ಞ ವೇ ಆಗಿತ್ತು. ಧರ್ಮ ತತ್ವದ ಜ್ಞಾನಪಡೆಯ ಬೇಕೆ೦ದು ಗುರುವಿನ ಬಳಿಯಲ್ಲಿ ವಾಸವಾ ಗಿರತಕ್ಕದ್ದು; ಗುರು ವು ಮಲಗಿಕೊಂಡ ತರುವಾಯ ತಾನು ಮಲಗ ತಕ್ಕದ್ದು; ಗುರುವಿನ ಮನೆಯಲ್ಲಿ ಬಿದ್ದ ಉಚ್ಚ ನೀಚ ಕೆಲಸಗಳನ್ನೆಲ್ಲ ಅವರು ಹಿಂದು ಮುಂದು ನೋಡದೆ ಮಾಡತಕ್ಕದ್ದು; ಕೆಲಸ ತೀರಿಸಿ ಕೊ೦ಡು ಗುರುವಿನ ಹತ್ತರ ಅಧ್ಯಯನಕ್ಕಾಗಿ ಹಣ ಗತಕ್ಕದ್ದು; ಯಾವಾಗಲೂ ಶು ೦೭ಯಾಗಿಯ, ಕಾರ್ಯದಕ್ಷನಾಗಿಯೂ ಇರಲಿಕ್ಕೆ ಬೇಕು, ಹ, ಗಂಧ, ಸುವಾಸನೆಯ ಎಣ್ಣೆ ಮೊದಲಾದವುಗಳನ್ನೂ, ಸವಿ ಸವಿ ವದಾರ್ಥಗಳನ್ನೂ ಸೇವಿಸಕೂಡದು; ಮನಸಿನಿಂದಲೂ, ದೇಹದಿಂದಲ, ವ್ರತನಾಗಿರಬೇಕು. ಮಧ್ಯಾಹ್ನ, ಹಾಗೂ ನಾಯಂ ಕಾಲ ಊಟದ ಸಲುವಾಗಿ ಯೋಗ್ಯರಾದವರ ಮನೆಗೆ ಭಿಕ್ಷೆಗಾಗಿ ಹೂ (ಗಿ ಬರತಕ್ಕದ್ದು; ಮತ್ತು ಅದನ್ನು ಗುರುವಿಗೆ ಅರ್ಪಿಸಿ, ತಾನು ತಕ್ಕದ್ದು; ವೀರ್ಯ ರಕ್ಷಣವೇ ಬ್ರಹ್ಮಚರ್ಯದ ಮುಖ್ಯ ಕಾರ್ಯ. ಈ ಮೇರೆಗೆ ಬ್ರಹ್ಮಚರ್ಯದ ನಿಯಮಗಳು ಬಹು ಕಠಿಣವಿದ್ದುದರಿಂದ ಬ್ರಹ್ಮಚರ್ಯವೆಂದರೆ, ಅದೊಂದು ಶಾರೀರಿಕ, ಮಾನಸಿಕ, ಯಜ್ಞವೇ ಆಗಿತ್ತು; ಬ್ರಹ್ಮಚರ್ಯಾವಸ್ಥೆಯಲ್ಲಿ ಬ್ರಹ್ಮಚಾರಿಯು ಗ್ರಹಸ್ಥಾಶ್ರಮಿ ಗಳಾದವರ ಮಗನೇ ಆಗಿರುತ್ತಿದ್ದನು. ಅವನು ಮನೆ ಮನೆಗೆ ಹೋಗಿ * ಭವತಿ ಭಿಕ್ಷಾಂದೇಹಿ' ಹೀಗೆನ್ನು ವದರಿ೦ದ, ಒಂದೇ ಸಲಕ್ಕೆ ಅವನಲ್ಲಿ ನುಭಾವ, ಅಭಿಮಾನ ನಾಶ, ಸ್ತ್ರೀ ಜಾತಿಯ ವಿಷಯದಲ್ಲಿ ತಾಯಿಯ ಭಾವನೆಗಳು ಉಂಟಾಗುತ್ತಿದ್ದ ವ; ಮನೆಮನೆಯಲ್ಲಿಯ ಗೃಹಿಣಿಯರು ಬ್ರಹ್ಮಚಾರಿಯು ಭಿಕ್ಷೆಗೆ ಬರುವ ದದಾ ಕಾಯು, ಅವನಿಗೆ ಶು ಜ್ಞಾನ