ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಾಕ ದ. ಉದಾತ್ಯ ಹಾಗೂ ಪಾವಿತ್ರಪೂರ್ಣವಾದ ಕಲ್ಪನೆಯನ್ನು ಹುಟ್ಟಿದಾಗಿ ನಿಂದಲೇ ನಾನಾ ಬಗೆಯಿ೦ದ ಮನಸಿನೊಳಗೆ ಮೂಡಿಸುತ್ತಿದ್ದುದರಿಂದ ಭಾರತ ಕಾಲದೊಳಗೆ ನಾ ಪ್ರೀತಿ , ಸದಿಯ ೦ಧ ಜಗತ್ತಿಗೆ ಆದರ್ಶ ಭೂತರಾದ ಸ್ತ್ರೀರತ್ನಗಳು ಮೈ ದೊ ದವ; ದೇವದಿ೦ದಿರು ವ ನಾ ಯು. ಒಬ್ಬನೇ ಗಂಡನ ಸೇವೆ ಮಾಡಿಕೊಂಡು, ಅವನೇ ಪರದೈವವೆಂದು ತಿಳಿ ದು ಕೊಂಡು ತಿನ್ನರಾಯ ಣ ಇಾಗಿ ಕಾಲಕಳೆಯ ಬೇಕೆಂದೂ, ಅವನು ಸತ್ತ ಮೇಲೆ ಕೂಡ ಅವಳು ಬೇರೆ ಗಂಡನನ್ನು ಮದುವೆಯಾಗ ಕೂಡ ದೆಂದೂ, ಹಾಗೆ ಲಗ್ನವಾದರೆ, ಅವಳು ಪತಿತ' ಅ೦ದರೆ ಕುಲಗೆಟ್ಟ ವ ೮೦ದೂ ಹೇಳಿದೆ. ಏಕ ಪತಿವ್ರತದ ಈ ಕಲ್ಪನೆಯು ಜರ್ಮನರಲ್ಲಿಯೂ ಇತ್ತೆಂದು ಒಬ್ಬ ಇತಿಹಾಸಗಾರನು ಬರೆದಿದ್ದಾನೆ. ಏಕ ಪತಿತ್ವ ಹಾಗೂ ಏಕಪತ್ನಿತ್ವ ಇವೆರಡು ಸಮಾಜದ ಅತ್ಯಂತಿಕ ಸಮಾಜ ಸಂಸ್ಕರಣೆಯ ಮೆಟ್ಟಿಲನ್ನು ತೋರಿಸುತ್ತವೆ. ಭಾರತ ಕಾಲದಲ್ಲಿ ಏಕಪತಿತ್ವದ ಕಲ್ಪ ನೆಯು ಇಷ್ಟು ದೃಢವಲವಾಗಿದ್ದರೂ ಏಕ ಪತ್ನಿತ್ವದ ಕಲ್ಪನೆಯು ಅಷ್ಟೊಂದು ಪುರುಷರಲ್ಲಿ ಬೇರೂರಿರಲಿಲ್ಲ. ಮತ್ತು ಅ೦ದಿನಿ೦ದ ಇ೦ದಿನ. ವರೆಗೂ ಪುರುಷನು ಎಷ್ಟು ಸ್ತ್ರೀಯರನ್ನು ಮದುವೆ ಮಾಡಿಕೊಂಡರೂ ಅವನು ಶುದ್ಧ ನೇ ಎಂದು ಆಕಾರದಲ್ಲಿ ಬಂದಿರುವ ವಿಚಾರವನ್ನು ನೋಡಿ ಆಶ್ಚರ್ಯವೆನಿಸುತ್ತದೆ. ಹೆಂಗಸು ಮತ್ತೊಬ್ಬ ಗಂಡನನ್ನು ಮಾಡಿಕೊಂಡರೆ ಅವಳನ್ನು ಪಾವಕ್ಕೆ ಗುರಿಯಾಗುವಳೋ, ಗಂಡಸು ಮತ್ತೊಬ್ಬ ಹೆಂಗಸನ್ನು ಲಗ್ನವಾದರೆ ಅಷ್ಟೇ ಪಾಸಕ್ಕೆ ಪಾತ್ರನಾಗು ವನೆಂದು ಉದ್ಘಾಲಕ ಋಷಿಯ ಮಗನಾದ ಶ್ವೇತಕೇತುವು ಖಂಡ ತುಂಡಾಗಿ ಹೇಳಿದ್ಯಾರೆ. ವಿವಾಹ ಭೇದ:- ವಿವಾ ಹದೊಳಗೆ ಬ್ರಾಹ್ಮ, ಕ್ಷೇತ್ರ, ಗಂಧರ್ವ, ಅಸುರ ಹಾಗೂ ರಾಕ್ಷಸ ಹೀಗೆ ಐದು ಪ್ರಕಾರ ಗಳು ೦ಟು. ಬ್ರಾಹ್ಮ ವಿವಾಹದೊಳಗೆ ಕ ನೆಯ ತ೦ದೆಯು ವರನನ್ನು ಮನೆಗೆ ಕರೆದು ತಂದು, ಅವನಿಗೆ ಆದರದಿಂದ ನಾಲ೦ಕೃತ ಕನ್ಯಾ ದಾನ ಮಾಡಿ ಕೊಡುವ ಪದ್ಧತಿ ಯಿತ್ತು. ಗಾ೦ಧರ್ವ ವಿವಾಹವು ಗಂಧರ್ವಜನರಲ್ಲಿ ರೂಢವಾಗಿದ್ದದರಿಂದ ಅದಕ್ಕೆ ಈ ಹೆಸರು. ಕ್ಷತ್ರಿಯ ಕನೈಯರು ಬಹು ತರವಾಗಿ ಕ್ಷಾತ್ರ,