ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೨೬ ಭಾರತೀಯರ ಇತಿಹಾಸವು. ಕೊಟ್ಟು, ಅವನನ್ನು ವರಿಸುತ್ತಾಳೆ. ಇದೇ ಅರ್ಯಮಹಿಳೆಯರ ಹೆಚ್ಚು ಗಾರಿಕೆ, ಆರ್ಯ ರಲ್ಲಿಯ ಹೆಣ್ಣು ಗಂಡಿನ ಮದುವೆಯೆ೦ದರೆ ಒ೦ದು ಶರೀರಕ ಮ ತ್ತೊಂದು ಶರಿರಕ ಮದುವೆಯಲ್ಲ. ಎ೦ದು ಆತ್ಮಕ್ಕ ಮ ತೆ೦ದು ಆತ್ಮ ಮದುವೆ; ಹೀಗೆ ಪತಿತ ಸ೦ಬ೦ ಧವು ತೀರ ಅಭೇದ್ಯವಿರುವದರಿಂದ ಸತಿಯು ಎಂಥ ಸ್ಥಿತಿಯಲ್ಲಿಯೇ ಇರಲಿ, ಪತ್ನಿಯು ಅವನೆ ಡನೆ ಸಮಭಾಗಿಯಾಗಿರಲೇ ಬೇಕೆಂದು ವಿಧಿ ಸಿದರು. ಧರ್ಮರಾಜನು ನದಿಯನ್ನು ವಣಕ್ಕೆ ಹಚ್ಚಿದಾಗ ದೈವ ದಿಯು ಹೆಂಡತಿಯನ್ನು ಸಣಕ್ಕೆ ಹಚ್ಚಲಿಕ್ಕೆ ಬರುವದಿಲ್ಲವೆಂದ , ಗಂಡ ಹೆಂಡಿರನ್ನು ಅಗಲಿಸುವದು ಸಾಧ್ಯವಿಲ್ಲೆಂದೂ, ಖಡಾ ಖಡಿಯಾಗಿ ಹೇಳಿ ರುವಳು. ಸತಿಯ ಪದ್ದತಿಯು:-ಆರ್ಯ ಸ್ತ್ರೀಯು ರು ಜಗತ್ತಿನೊಳಗೆಲ್ಲ ನೈತಿ ಕದೃಷ್ಟಿ ಯಿಂದ ಅತ್ಯಂತ ಉತ್ವ ತರಗತಿಯ ವರಿದ್ದರೆಂಬುದಕ್ಕೆ ಒ೦ದೇ ಒಂದು ಧಗಧಗಿಸುವ ಉದಾಹರಣೆ ಸಾಕೆಂದು ಅದನ್ನಿಲ್ಲಿ ಕೊಡು ತೇವೆ; ಅದಾವುದೆಂದರೆ, ಸತಿ ಹೋಗುವ ವದ್ಧತಿಯು, ಈ ನಡವಳಿಕೆಯು ಆರ್ಯ ಜನಾಂಗದ ಹೊ ರ್ತು ಮಿಕ್ಕ ಯಾವ ಜನಾಂಗದಲ್ಲಿಯೂ ಇರ ಲಿಲ್ಲ. ಮತ್ತು ಇರುವದೂ ನಾ ಧ್ಯವಿಲ್ಲ. ಪ್ರತಿಯೆಂದರೆ ಹೆಂಡತಿಯ ಜೀವ, ಪ್ರಾಣನೆಂಬ ಕಲ್ಪನೆಯಿಂದ ಹೊ ರ್ತು ಸತಿ ಹೋಗುವದು ಯಾರಿಂದಲೂ ಆಗದು. ಸತ್ಯ ಗಂಡನೊಡನೆ ಜೀವಂತ ಹೆ೦ಡತಿಯು ಉರಿಯುವ ಹಾಸಿಗೆಯ ಮೇಲೆ ಮಲಗಲಿಕ್ಕೆ ವಿಲಕ್ಷಣವಾದ ದೈವಿಕ ಧೈರ್ಯ ಬೇಕಾಗುತ್ತದೆ. ಎಲ್ಲಿಯ ಕಾಣದ೦ಥ ಆ ಅಸದೃಶವಾದ ಅಧ್ಯಾತ್ಮಿಕ ತೇಜ ವನ್ನು ಆರ್ಯ ಸ್ತ್ರೀಯರು ನಡೆದುದರಿಂದಲೇ ಅವರು ಮುಗುಳು ನಗೆಯಿಂದ ನಿಗಿನಿಗಿ ಕೆಂಡದ ಹಾಸಿಗೆಯ ಮೇಲೆ ಪ್ರತಿಯೊ ಡನೆ ತಮ್ಮನ್ನು ಸುಟ್ಟು ಕೊಳ್ಳುತ್ತಿದ್ದರು. ಈ ಸ್ವಾರ್ಧತ್ಯಾಗಕ್ಕೆ ಇಡೀ ಜಗತ್ತಿನ ಇತಿಹಾಸದೊಳಗೆ ಬೇರೆ ದೃಷ್ಟಾಂತಗಳಿಲ್ಲ. ಸತಿಯ ವದ್ಧ ತಿಗೆ, ಸತಿ ಸತಿಯ ಪ್ರೇಮವನ ಅವರ ಜೀವದ ಜೀವಾಳವನ್ನೂ ಅರಿ. ಯದ ಪಾಶ್ಚಾತ್ಯರು ಕಾಡಪದ್ಧತಿಯಿಂದೆನ್ನ ಬಹುದು. ಆದರೆ ಬರಿಯ ದೆಹವಾದಿಗಳಿಗೆ ಅದರ ನಿಶ್ಚಟದ ಗುಟ್ಟು ತಿಳಿಯುವ ಬಗೆಯಂತು ! 5. VD