ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

y ಮಿಕ್ಕ ನಡವಳಿಗಳು. ೧೩ ೩ ಹೆ೦ಗಸರಂತೆಯೇ ಇವರನ್ನಾದರೂ ತಿಳಿಯುತ್ತಿದ್ದರು. ಭಾರತೀಯ ಆರ್ಯ ರು ಜಾ ಜಿನಲ್ಲಿ ಮುಂದಾಳುಗಳಿದ್ದರು. ಜಾ ಜಿ ನಿಂದ ಮನುಷ್ಯನ ದ್ರವ್ಯ ಹಾ ನಿ, ಜಗಳಗಳು ಉಂಟಾಗುತ್ತವಾದ್ದರಿಂದ ಅದಕ್ಕೆ ಮನಸೆ ಇಲ ಬಾ ರಗಾಗಿ ಹಲವೆಡೆಯಲ್ಲಿ ಹೇಳಿದ್ದರೂ, ಅದೊಂದು ಭಾರತೀಯ ರಾಜರ ಜತೆ ಟವೇ ಆಗಿದ್ದಿತು; ಮತ್ತು ಅದರಿಂದ ನಾ೦ಡವರು ಎ೦ಥ ಸಂಕಟ ಪರಂಪರೆಗಳಿಗೆ ತುತ್ತಾಗಬೇಕಾಯಿತೆಂಬುದಕ್ಕೆ ಇಡೀ ಮಹಾ ಭಾರತವೇ ಧ್ವಜದಂತೆ ಯುಗಯುಗಾಂತರಗಳಲ್ಲಿ ಸಾಕ್ಷಿಯಾಗಿ ಮೆರೆ ಯುತ್ತಿದೆ. ಸಾಮಾಜಿಕವಾದ ಇವೇ ಒ೦ದೆರಡು ವೈ ಗುಣಗಳನ್ನು ಳಿದು ಮಿಕ್ಕ ನ ಜಿನುಡಿಯಲ್ಲಿ ಭಾರತೀಯ ಅರ್ಯರು ಬಹು ಪ್ರಾಮಾಣಿ ಕರೂ, ಸಭ್ಯಾಚಾರಶೀಲರೂ, ಸತ್ಯನು ಡಿಯುವದರಲ್ಲಿ ಜಗತ್ತಿನ ಲೈ ಲ್ಲ ಹೆಸರುವಾಸಿಗಳೂ ಆಗಿದ್ದರು. ಮ೦ದಿಯ ಮುಖಸ್ತುತಿ, ಅಧವಾ ಮುಖನೋಡಿ ಮ ಏಣಿ ಹಾಕುವ೦ಧ ಹಿ೦ದೊ೦ದು ಮು೦ದೆ೦ದು ಸ್ವಭಾವವನ್ನು ಅವರು ಅರಿಯ ರು. ಬೆಳಿಗ್ಗೆ ಎದ್ದೊಡನೆ, ಮುಖ ತೊಳೆ ದುಕೊಂಡು ಮೊದಲು ದೇವರು, ಆಮೇಲೆ ಗುರುಹಿರಿಯರಿಗೆ ನಮಸ `ರಿಸುವ ಪದ್ಧತಿಯೆಂದರೆ, ಆರ್ಯರ ಮೊದಲನೇ ಕರ್ತವ್ಯವೇ ಆಗಿತ್ತು? ಹಿರಿಯರ ಮಾತಿಗೆ ಕಿರಿಯರು ಇದಿರಾಡದೆ, ಸುಮ್ಮನೆ ಮೂಕರಂತೆ ಅಜ್ಜಿ ವಾಲಿಸುತ್ತಿದ್ದರೆಂಬುದಕ್ಕೆ ಭೀಮಾರ್ಜುನ ನಕುಲರು ಹಿರಿಯಣ್ಣ ನಾದ ಧರ್ಮರಾಜನೊಡನೆ ನಡೆದು ಕೊಂಡದ್ದೆ ಸಾಕು. ಪಿತಾಮಹ 'ರಾದ ಭೀಷ್ಮಾಚಾರ್ಯರು ತಮ್ಮ ತಂದೆಯ ಸುಖಕ್ಕಾಗಿ ತಮ್ಮ ಸುಖಕ್ಕೆ ನೀರು ಬಿಟ್ಟು, ಆಜನ್ಮ ಬ್ರಹ್ಮಚಾರಿಯಾಗಿರುವ ಪ್ರತಿಜ್ಞೆ ಮಾಡಿ, ಅದನ್ನು ಕೊನೆಯ ವರೆವಿಗೂ ನಡೆಸಿದೆಂದು ಭಾರತೀಯರ ಇತಿಹಾಸದೊಳಗೆ ಕಾಲಾ೦ಶ ದಲ್ಲಿಯ ಥಳಥಳಿಸುತ್ತಿರುವ ಪಿತೃವಾತ್ಸಲ್ಯದ ಅತುರಾ ತವಾದ ಮಾದರಿಯಾಗಿದೆ. ಹಿಂದೂ ದೇಶವನ್ನು ಳಿದು ಬೇರೆ ಜನಾ೦ಗ ದೊಳಗೆ ಇದಕ್ಕೆ ಸಮವಾದ ಮತ್ತೊಂದು ದೃಷ್ಟಾಂತವೇ ಸಿಗದು. ಆರ್ಯರಿಗೆ ತಂದೆತಾಯಿಗಳೆಂದರೆ, ಬರಿಯ ಹೆತ್ತವರಷ್ಟೇ ಅಲ್ಲದೆ, ದೇವರೆಂದು ಭಾವನೆ; ಆದುದರಿಂದ ಮಕ್ಕಳು ದೊಡ್ಡವರಾದರೂ, ತಂದೆ, ಗುರುಹಿರಿಯರ ಮುಂದೆ ಅತ್ಯಂತ ನಮ್ರವಾಗಿ ಮಾತಾಡಲಿಕ್ಕೆ