ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೪ ಭಾರತೀಯ ಇತಿಹಾಸವು. ಬೇಕೆಂದು ಕಟ್ಟಳೆ, ಅದೀಗ ವ್ಯಕ್ತಿ ಸ್ವಾತಂತ್ರ್ಯದ ಬಿರುಗಾಳಿ ಬಿಟ್ಟಿರುವ ಕಾಲದಲ್ಲಿ ಕುಂದಿಹೋಗಿದ್ದರೂ, ಪಾಶ್ಚಾತ್ಯ ಶಿಕ್ಷಣವಿಲ್ಲದೆಡೆಯಲ್ಲಿ ಇನ್ನೂ ಮೊದಲಿನಂತೆಯೇ ನೋಡಲಿಕ್ಕೆ ಸಿಗುತ್ತದೆ. ಉದ್ಯಮ ನಾದವು:- ಭಾರತೀಯ ಕಾಲದ ಜನರಲ್ಲಿ ಎಳ್ಳಷ್ಟಾ ದರೂ ನಿರಾಶಾವಾದವು ಕಾಣಿಸುವದಿಲ್ಲ. ಮನುಷ್ಯ ಪ್ರಯತ್ನ ಹಾಗೂ ಮನುಷ್ಯನ ಕರ್ತೃತ್ವವನ್ನು ಪುಟಗೊಳಿಸುವಂಧ ಕಥೆಗಳು ಮಹಾಭಾರ ತದಲ್ಲಿ ಹಲವು ಕಡೆ ಮುಖವೆತ್ತಿ ಮೆರೆಯುತ್ತಿವೆ. ದೈವವಾದವು ಒ೦ದು ವೇಳೆ ನಿಜವಿದ್ದರೂ, ಮನುಷ್ಯನು ದೈವವೇ ಮೇಲೆಂದು ಕುಳಿತರೆ, ಅಥವಾ ಬರಿಯ ನಿರಾಶೆಯ ಕಗ್ಗ ತಲೆಯಲ್ಲಿಯೇ ತೊಳಲಾಡುತ್ತಿದ್ದರೆ, ಅವನು ಹೆಚ್ಚೆಚ್ಚು ಅಧೋಗತಿಗಿಳಿಯು ವನೇ ಹೊರ್ತು ಅವನಿಂದೇನೂ ಪುರುಷಾರ್ಥವು ಸಾಧಿಸದೆ೦ದು ಹೆಚ್ಚಿಗೆ ಎದ್ದು ನೋಡುವ ದೃಷ್ಟಾಂತ ಗಳಿ೦ದ ಎಚ್ಚರಿಕೆ ಕೊಟ್ಟಿದ್ದಾರೆ; ಮತ್ತು ಕೊನೆಗೆ ಮನುಷ್ಯನು ಯಾವಾ ಗಲ ಧರ್ಮ ಮತ್ತು ಸತತೋ ದ್ಯೋಗವನ್ನಾಶ್ರಯ ಸಿಯೇ ಕೆಲಸ ಮಾಡುತ್ತಿರಲೇ ಬೇಕೆಂದು ರ್ಗಸಿದ್ದಾರೆ; ಉಗದ ಪ್ರಭಾವವು ಹೆಚ್ಚಿನ ದೋ, ದೈವ- ಪ್ರಭಾವವು ಹೆಚ್ಚಿನದೋ ಎಂಬ ಚರ್ಚೆ ನಡೆದಾಗ ಭೀಷ್ಮಾಚಾರ್ಯರು ಉದ್ಯೋಗದ ಮಹಿಮಾ ವಿ ಶೇಷವನ್ನೆ ಎತ್ತಿ ಹಿಡಿದು, “ ದೇವತೆಗಳು ಸಹ ತಮ್ಮ ಕರ್ಮಗಳಿಂದಲೇ ಉಚ್ಚ ಸ್ಥಿತಿಗೇರಿ ದ್ವಾರೆ; ಯಾವ ಮನುಷ್ಯನು ಉದಗ, ಪ್ರಯತ್ನಗಳನ್ನು ಅವಲಂಬಿಸಿ ಕೆಲಸ ಮಾಡುವದಿಲ್ಲವೋ ಅವನಿಗೆ ಹಣವಲ್ಲಿಯದು? ಸ೦ಪತ್ತಿಯಲ್ಲಿ ಯದು? ಯಾವಾ ತನು ಕೆಲಸ ಮಾಡದೆ ಬರಿಯ ದೈವವನ್ನೇ ಬಿಗಿಯಾಗಿ ಅಪ್ಪಿಕೊ೦ಡು ಕಾಲಕಳೆಯು ವನ , ಆತನು ನವಂಸಕನ ಹ೦ಡತಿ ಯ೦ತೆ, ದುಃಖಿಯಾಗುವನೆಂದು ಹೇಳಿದ್ದಾರೆ. ಇವೆಲ್ಲ ದೃಷ್ಟಾಂತ ಗಳ ಮೇಲಿಂದ ಭಾರತಕಾಲಿನ ಜನರು ಎಷ್ಟು ಉದ್ಯಮ ಪ್ರಿಯ ರೂ, ಸ್ವತಂತ್ರವೃತ್ತಿಯವರೂ, ಪ್ರಯತ್ನವಾದಿಗಳೂ, ತೇಜಸ್ವಿಗಳೂ, ಹರಿ ಯುವ ನೀರಿನಂತೆ ನಿರ್ಮಲರೂ, ಚಟು ವಟಿಕೆಯು ರೂ ಆಗಿದ್ದರೆ೦: ಬುದು ಅನುಭವಕ್ಕೆ ಬರುತ್ತದೆ. ಹೀಗೆ ಪ್ರತಿಯೊಬ್ಬರಲ್ಲಿ ಪ್ರಯತ್ನವಾ ದರ್ವ, ಉದ್ಯೋಗಶೀಲತೆಯೂ - ಡಿಹೋಗಿದ್ದರಿಂದ ಕಳ್ಳತನ