ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸತ್ತರೆ. ರಜದಲ್ಲಿ ಅಥವಾ ವನದಲ್ಲಿ, T2 ೧ ೩೫ ಎಂಬುದು ಕವಿಗಳು ವರ್ಣಿಸಿದಂತೆ ಶಬ್ಬದಲ್ಲಿಯೇ ಉಳಿದು ಹೋಗಿತ್ತೆಂ ದರೆ ಅತ್ಯುತಿಯಾಗದು; ಶೀಲದಲ್ಲಿ ನೋಡಿದರೆ ಭಾರತೀಯ ಆರ್ಯರು ಶಿಖರಕ್ಕೆ ಅಡರಿದ್ದರು; ಶೀಲಕ್ಕಾಗಿ ತಮ್ಮ ಪ್ರಾಣವನ್ನು ಸಂತೋಷದಿಂದ ರ್ತ ರೆಯಲಿಕ್ಕೆ ಅವರೆಂದೂ ಹಿಂಜರಿಯುತ್ತಿರಲಿಲ್ಲ. ಅಂದಮೇಲೆ ಸಂಪತ್ತು, ಹೆಂಡಿರು ಮಕ್ಕಳ ಕಥೆಯೇನು? ಬ್ರಾಹ್ಮಣನು ಸಚ್ಚಿಲನಿಲ್ಲದಿ ದ್ದರೆ, ಅವನನ್ನು ಶೂದ್ರನ೦ತೆ ತಿಳಿಯ ಬೇಕಾಗಿ ಆ ಕಾಲದ ಜನರ ಮತ ವಿಪ್ಪಿತು. ಶೀಲವಿರುವಲ್ಲಿ ಸಂಪತ್ತು, ಧೈರ್ಯ, ಸಾಹಸೋದ್ಯೋಗ ಗಳು ಮನೆ ಮಾಡಿಕೊಂಡಿರುತ್ತವೆಂದೂ ಅವರ ನೆಚ್ಚಿನ ನಂಬಿಗೆ; ಹಾಗಿದ್ದ ಮೇಲೆ ಅವರೇಕೆ ಶೀಲರ ಮಹಿಮೆಯನ್ನು ಎಲ್ಲ ಮೇಲೆ೦ದು ತಿಳಿಯಲಾಗದು ! ಸತ್ತರೆ, ರಣದಲ್ಲಿ ಅಥವಾ ವನದಲ್ಲಿ:- ಮೊದಲಿನಿಂದ ಕತೆಯ ವರೆಗೆ ಭಾರತೀಯ ಆರ್ಯರ ಸಮಗ್ರ ಚರಿತ್ರೆಯನ್ನು ಸ್ವಲ್ಪು ಆಳವಾಗಿ ನಿರೀಕ್ಷಿಸಿದರೆ, ಪ್ರತಿಯೊಂದು ಆಶ್ರಮದೆ.ಳಗೆ, ಪ್ರತಿಯೊಂದು ಸ್ಥಿತಿ ಯಲ್ಲಿ ನಾ ಧೃವಿರುವವಗೆ ಉದಾತ್ತ ಭಾವನೆಯನ್ನು ತುಂಬಲಿಕ್ಕೆ ಅವರು ಪ್ರಯತ್ನಿಸಿರುವರು. ಭಾರತೀಯ ಅರ್ಯರಿಗೆ ಈ ಸ೦ಸಾರ ಯಾತ್ರೆಯಲ್ಲಿ ಅತ್ಯಂತ ರಮಣೀಯವಾದ ಸ್ಥಾನಗಳೆಂದರೆ, ಒಂದನೇದು ಸೃಷ್ಟಿ ಸೌಂದರ್ಯದ ಬೀ ಪಾದ ವನವ; ಮ ತೆ೦ದು ವೀರಾವೇಶದ ನೆಲೆ ಯದ ರಣಾಂಗಣವು; ಆದುದರಿಂದ ಮನುಷ್ಯನು ಸತ್ತರೆ ರಣಾಂಗಣದಲ್ಲಿ ಯ ಬೇಕು; ಇಲ್ಲವಾದರೆ, ಅವನು ವನದೊಳಗೆ ಬಿದ್ದು ಪ್ರಾಣ ಬಿಡ ಬೆತ; ಹೊ ರ್ತು ಮನೆಯಲ್ಲಿ ನರಳುತ್ತ ಬೇನೆಯ ಹಾಸಿಗೆಯ ಮೇಲೆ ಸರ್ವ ಜೀವ ಬಿಡಕೂಡದೆಂದು ಅವರ ಮಾತಿನ ಪಲ್ಲವಿಯಾಗಿತ್ತು. ಆದುದರಿಂದ, ಬ್ರಾಹ್ಮಣರು ಮನಮಾರು ಹಂಡಿರು ಮಕ್ಕಳ ಮೂಹದ ಹಗ್ಗನ್ನು ಹರಿದೊಗೆದು ವನದಲ್ಲಿಯೂ, ಕ್ಷತ್ರಿಯರು ರಣ ಕ್ಷೇತ್ರದಲ್ಲಿಯೂ ತಮಗೆ ಮೃತ್ಯು ಬಂದರೆ ಧನ್ಯರೆಂದು ತಿಳಿಯುತ್ತಿದ್ದರು. ಅನೇಕ ಬ್ರಾಹ್ಮ ಣರು ಅಗ್ನಿ ಕಾಷ್ಟ ವನ್ನು ತಿಂದೂ, ಅಥವಾ ಬೆಂಕಿಯಲ್ಲಿ ಹಾರಿಕೊ೦ಡೂ ಮತ್ತೆ ಕೆಲವರು ಮುಪ್ಪಿನಿಂದ ಹಣ್ಣಾದ ದೇಹವನ್ನು ಜಲಸಮಾಧಿಯಿ೦ ದಲೂ ನೀಗುತ್ತಿದ್ದರು. ಭಾರತೀಯ ಯುದ್ಧದೊಳಗೆ ರಣಭೂಮಿಯ ( )