ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೭೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಮY 0 ಭಾರತೀಯರ ಇತಿಹಾಸವು ಕೊಟೆಗಳು ಸ್ವರಕ್ಷಣೆಯ ಉಪಾಯಗಳಾಗಿದ್ದವು. ಆದುದರಿಂದ ರಾಜ ಧಾನಿಯ ಸುತ್ತು ಮುತ್ತು ಒಂದು ಕೋಟಿ ರುವದಲ್ಲದೆ, ಮದು `ಕೆ ಟೆಯೆಂಬುದು ಇದ್ದೇ ಇರುತ್ತಿತ್ತು; ಹಿಂದ: ದೇಶದಲ್ಲಿ ನೋಡತ ಕಂಥ ಒಂದು ಅಂಶವೇನೆಂದರೆ, ಪ್ರತಿಯೊಂದು ಚಿಕ್ಕ ಹಳ್ಳಿಗೂ ಒಂದು ಕೋಟೆಯ ಗೋವೆ, ನಾಲ್ಕು ಹು ಹಿಗಳು, ನಾಲ್ಕು ದಿಕ್ಕಿಗೆ ನಾಲ್ಕು ಭದ್ರವಾದ ಅಗಸೀ ಬಾಗಿಲುಗಳು: ಅಮೇಲೆ ದೊಡ್ಡದೋ ಅದು ಸುತ್ತು ಕ೦ರಕ, ಅದರೊಳಗೆ ನೀರು. ಹೀಗಿರುವದರಿ೦ರ ಪರ ಶತ್ರು ಗಳಿಗೆ ಕೋಟೆ ಕೊತ್ತಳಗಳನ್ನು ವಶಮಾಡಿಕೊಳ್ಳುವದೆಂದರೆ ಬಹು ತೊಂದರೆಯ ಕೆಲಸವಾಗಿತ್ತು. ರಾಜಧಾನಿ, ಕೋಟೆ, ಮಂತ್ರಿ ಅಥವಾ ಪ್ರಧಾನರು ಇವೇ ಮೂರು ರಾಜನಿಗೆ ಮುಖ್ಯ ರಾಜ್ಯದ ಅ೦ಗಗಳು; ಒಬ್ಬ ರಾಜನಿಗೆ ಎ೦ಟು ಮ೦ದಿ ಮಂತ್ರಿಗಳು ಸಹಾಯಕ್ಕಾಗಿಯೂ, ಸಲಹೆಗಾ ಗಿಯ ಇರಬೇಕೆಂದು ಆರ್ಯರ ಬುನಾದಿ ಕಾಲದ ಪದ್ಧತಿ ಯಾಗಿದೆ. ಮುಖ್ಯಮಂತ್ರಿ, ದಳವಾರ, ಫರೋ ಹಿತ, ಗುಡಾರ ರುರ್ಗಾಧ್ಯಕ್ಷ, ಜಿಣ್ಯತಿಷಿ, ಹಾಗೂ ರೈ ಹೀಗೆ ಎಂಟು ಮಂದಿ ಯಾವಾಗಲೂ ರಾಜನ ಹತ್ತಿರ ಇರಲೇ ಬೇಕೆಂದು ನಿಯಮವಿತ್ತು, ಇಷ್ಟು ಮಂದಿ ಅಲ್ಲದೆ ಮತ್ತೆ ೧೮ ವಿ೦ದಿ ಅಧಿಕಾರಿಗಳು ರಾ ಚಿನಲ್ಲಿ ಇರತಕ್ಕದೆಂದು ಹೇಳಿದೆ. [ಾ ಜನ ಆಚರಣೆಯನ್ನು ಕುರಿತು ಶಾ೦ತಿ ಪರ್ವದಯ, ಸಭಾ ಪರ್ವದಲ್ಲಿಯೂ ಅತ್ಯಂತ ಮಾರ್ಮಿಕವಾದ ಬೇಧವಿದೆ. ರಾಜನು ಸ ವ ಭೂ ಗವನ್ನು ಅನುಭವಿಸಬೇಕು; ಆದರೆ ಅದರೊಳಗೆಯೇ ಮೈ ಮರೆತು ಕು : ಲಾಗದು; ಧರ್ಮದಲ್ಲಿ ತತ್ವ ರನಾಗಿರಬೇಕು; ಆ ಬಗ್ಗೆ ಅಲಕ್ಷ ಮಾಡ ಬಾರದು; ಧರ್ಮ, ಅರ್ಥ, ಕಾಮ ಈ ಮಣ ರೂ ವು ಪಾ ರ್ಧಗಳನ್ನು ಮೀರಿ ನಯ ಬಾರದು, ಪ್ರಜೆಗಳ ಕ್ಷೇಮ ಚಿ೦ತನೆಯ ಬಗ್ಗೆ ಯೋಚಿಸುತ್ತಿರಬೇಕು; ವಿದ್ಯಾ ವಂತರನ್ನು ಕಾಡಬೇಕು; ಸತ್ಯವನ್ನೇ ತನ್ನ ರಾಜ್ಯದ ಆಧಾರಸ್ತಂಭ ವಾಗಿಟ್ಟು ಕೊಂಡು ನಡೆಯಲಿಕ್ಕೆ ಬೇಕೆಂದರೆ, ಅವನಿಗೆ ಸುಖವಾಗುವದು. ಗರ್ಭವತಿಯಾಗಿರುವ ಹ೦ಗಸು, ತನ್ನ ಸುಖದ ಆಶೆ ತೊರೆದು ತನ್ನ ಹೊಟ್ಟೆಯಲ್ಲಿರುವ ಕೂಸಿಗಾಗಿ ಹೇಗೆ ಹಗಲಿರಳು ಹೆಣಗುತ್ತಿರುವ