ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪ ೨ 01 ನ್ಯಾಯ ಪದ್ಧತಿ, ಮೊದ ಲಾದ ಹುಟ್ಟುವಳಿಯಲ್ಲದೆ, ರಾಜನಿಗೇ ಸ್ವತಂತ್ರವಾಗಿ ಜೀವನ ಕ್ಕೆಂದು ಹೊಲಗದ್ದೆಗಳಿರುತ್ತಿದ್ದವು; ಸೆರೆ ಸಿoದಿಗಳ ಗಡ ,ಗಗಳನ್ನೂ, ಸೂಳೆಯರನ್ನೂ ಸಾಧ್ಯವಾದಷ್ಟು ತಡೆಯಲಿಕ್ಕೆ ಬೇಕೆಂದು ಅವುಗಳ ಮೇಲೆ ಯಾವಾಗಲೂ ಕಾವಲಿರುತ್ತಿತ; ಅರ್ಥಾತ್ ಸಳೆ ತನ, ಕುಡು ಕತನ ಇವು ಇಲ್ಲವೆಂದರೆ ಅತಿಶಯ - ಯಾಗದು. 'ನ್ಯಾಯ ಪದ್ದತಿ: – ಭಾರತ ಕಾಲದ ರಾಜ್ಯಗಳು ಚಿಕ್ಕವಿದ್ದುದ ರಿಂದ ಪ್ರತಿಯೊಬ್ಬ ರಾಜನು ತಾನೇ ಸ್ವತಃ ನ್ಯಾಯ ಮಂದಿರದೊಳಗೆ ಕುಳಿತು ಕೊ೦ಡು ನ್ಯಾಯಗಳನ್ನು ಒಗಹರಿಸಲಿಕ್ಕೆ ಬೇಕೆಂದು ಕಟ್ಟಳೆ ಯಿ ರುವಂತೆ, ಅನ್ಯರಿಗೆ ಸಹನಾ ನ್ಯಾಯ ತೀರಿಸುವ ಕಾರ್ಯವನ್ನು ಒಪ್ಪಿಸುತ್ತಿರಲಿಲ್ಲ, ಮತ್ತು ಈ ನ್ಯಾಯ ತೀರಿಸುವ ಕಾರ್ಯದಲ್ಲಿ ರಾಜಿ ನಿಗೆ ಸಮ್ಮತಿಕೊಡುವದಕ್ಕಾಗಿಯೇ ರಾಜ ಸಭೆ' ಯೆ೦ಬು ದೆ೦ದು ಇದ್ದು, ಈ ಸಭೆಯಲ್ಲಿ ನಾಲ್ಕು ಮಂದಿ ವೇದವೇತ್ತರೂ, ಗೃಹಾಶ್ರ ಮಿಗಳೂ,ಶೀಲಸಂಪನ್ನರೂ ಆದ ಬ್ರಾಹ್ಮಣ , ಎ೦ಟು ಮ೦ದಿ ಬಲಾಡ್ಯ ರಾದ ಕ್ಷತ್ರಿಯ ರೂ, ಇಸ್ಪತೆಂದು ಮಲವಿ ಹಣವಂತರಾದ ವೈಶ್ಯರೂ, ಶು ಚಿರ್ಭೂತರ, ವಿಷಯ ಸಂಪನ್ನ ಅವ ರು ಮ೦ದಿ ಶೂದ್ರ ಕೂಡಿ ಇರಬೇಕೆಂದು ಹೇಳಿದೆ. ನೊರೆಯ ಮು೦ದೆ ನ್ಯಾಯವನ್ನು ತರ ಲಿಕ್ಕೆ ತತ್ಕಾಲೀನ ಜನಸಾಮಾನ್ಯರು ಬಹು ಹೆದರುತ್ತಿದ್ದುದರಿಂದ, ತಮ್ಮ ತನ್ನೊಳಗೆ ನ್ಯಾಯ ಗಳನ್ನು ತೀರಿಸಿಕೊಳ್ಳುವವರೇ ಆಗ ಹೆಚ್ಚಾಗಿದ್ದರು; ಏನೋ ದೊಡ್ಡ ದೊಡ್ಡ ನಾಯ ಗಳ ರಾಜರ ಮುಂದೆ ಮಂಡಿಸ ಲಾ ಗುತ್ತಿದ್ದವು; ಅವನ್ನು ಎಷ್ಟೂ ತಡ ಮಾಡದೆ ರಾಜಸಭೆಯ ದರ ನೆರವಿ ನಿಂದ ಬೇಗ ಬಗೆಹರಿಸಿ ಬಿಡುತ್ತಿದ್ದರು: ವಾಡಿಕೆಯಾಗಿ, ದಂಡ, ಸೆರೆಮನೆ ವಾಸ, ಹೊಡತ, ಕೊಲ್ಲಿಸುವದು ಇವೇ ಮರ್ವ ಕಾಲದ ನಾಲ್ಕು ಬಗೆಯ ಶೀಕ್ಷೆಗಳು ನ್ಯಾಯಾಧೀಶರು ನ್ಯಾಯಾ ನ್ಯಾಯ ವಿಮರ್ಶಕರಾಗಿದ್ದ ರಿಂದ ಬಹುಶಃ ಅನ್ಯಾಯಗಳು ನಡೆಯುತ್ತಿರಲಿಲ್ಲ. ಎಲ್ಲರೂ ತಮ್ಮ ತಮ್ಮ ತಪ್ಪುಗಳನ್ನು ಬಚ್ಚಿಡದೆ ಪ್ರಕಟವಾಗಿ ಹೇಳಿ ಯ (ಗ್ಯ ಶಿಕ್ಷೆ ಭೋಗಿಸಲಿಕ್ಕೆ ನಾಚುತ್ತಿದ್ದರಿಂದಲೂಾ, ದುಷ್ಟ ವಾಸನೆಯನ್ನು ಕಳೆಯ ಲಿಕ್ಕೆ ಶಿಕ್ಷೆ ಹೊರ್ತಾಗಿ ಮತ್ತಕಲ್ಲವೆಂದೂ, ಆಗಿನ ಜನರ ಭಾವನೆ 11.