ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಾಜನೀತಿ , ೧೪೭ ಇದೆ; ಭಾರತಕಾಲದ ಪರಿಸ್ಥಿತಿಯನ್ನೇ ಉದಾಹರಣೆಗಾಗಿಟ್ಟು ಕೊಂಡು ನಿರೀಕ್ಷಿಸಿದರೆ, ಈ ರೀತಿಯ ನ್ಯಾಯಗಳು ಎಡೆಬಿಡದೆ ನಡೆಯುತ್ತಿದ್ದ ವೆಂತಲೇ, ಪರ ಶತ್ರುಗಳನ್ನು ಹೇಗೆ ಜಸಬೇಕು, ತಮ್ಮ ಸ್ವಾತಂತ್ರ್ಯ ವನ್ನು ಹೇಗೆ ಕಾಪಾಡಬೇಕು, ಮಿತ್ರ ರಾಷ್ಟ್ರದವರನ್ನು ಹೇಗೆ ಮನಒಲಿ ಸಿಕೊಳ್ಳಬೇಕು, ಮಾಂಡಲಿಕ ರಾಜರನ್ನು ಹೇಗೆ ವಶದಲ್ಲಿಟ್ಟು ಕೊಳ್ಳ ಬೇಕು ಎ೦ಬೀ ವಿಧದ ಹಲವು ವಿಷಯಗಳ ಜ್ಞಾನವು ಪರಮಾವಧಿಯ ಉನ್ನತಿಗೇರಿತ್ತೆಂಬುದು ಸ್ಪಷ್ಟವಾಗುತ್ತದೆ. ಆcಥ ಜಾಜ್ವಲ್ಯ ಸ್ವಾತ೦ತ್ರದ ಅಭಿಮಾನವ ಜನಾ೦ಗದೊಳಗೆ ಜೀವಂತವಿರದೆ ಹೋದರೆ, ಆರ್ಯ ಜನಾ೦ಗದೊಳಗಿನ ನೂರಾರು ರಾಷ್ಟ್ರಗಳು ನಾವಿ ರಾರು ವರ್ಷ ಬದುಕಿರುತ್ತಿರಲಿಲ್ಲ. ಅವರಲ್ಲಿಯ ಬಲವೇ, ಅವರಲ್ಲಿಯ ತೇಜವೇ ಅವರನ್ನು ಜೀವಂತವಾಗಿ ತು; ತಮ್ಮ ಆಟ ತಂತ್ರವು ಹೋದರೆ ಅವರಿಗೆಷ್ಟು ವ್ಯಸನವಾಗುತ್ತಿತ್ತೊ ಅಷ್ಟೆ ಪರರ ಸ್ವಾತ೦ ತ್ರಕ್ಕೆ ಧಕ್ಕೆ ತಗಲಿದರೆ ವ್ಯಥೆಯಾತ್ತಿತ್ತು. ಒಂದು ವೇಳೆ ಯಾವ ರಾಜನನ್ನಾದರೂ ಇದ್ದರೆ, ಅವನ ಮಗನಿಗೆ ಉತ್ಸವದಿಂದ ಪಟ್ಟಗಟ್ಟಿ ಲಿಕ್ಕೆ ಬೇಕು; ನರರ ತಂತ್ರಾಪಹಾರ ಮಾಡಕೂಡದೆಂಬ ಕಟ್ಟು ನಿಟ್ಟಾದ ನಿಯಮವಿತ್ತು; ರಾಷ್ಟ್ರ ಸ್ವಾತ೦ತ್ರ್ಯಕ್ಕಾಗಿ ಭಾರತೀಯ ಆರ್ಯರು ಜೀವದ ಹಂಗು ತೊರೆದು ಎಷ್ಟು ಜಿಗಟ್ಟಿನಿಂದ ಕಾದುತ್ತಿದ್ದ ರೆಂಬುದಕ್ಕೆ ಭಾರತೀಯ ಯುದ್ಧವೇ ಕೈಗನ್ನಡಿಯಾಗಿದೆ. ಐದು ಮಂದಿ ಧರ್ಮಿಷ್ಠರೂ, ತೇಜಸ್ವಿಗಳೂ, ಸತ್ಯವಂತರೂ, ವೀರರೂ ಆದ ಪಾಂಡ ವರಿಗಾಗಿ ಭರತಖಂಡದೊಳಗಣ ಎಲ್ಲ ರಾಜರು ಒಗ್ಗಟ್ಟಾಗಿ ಸೇರಿ, ಯು ರಾರಂಭಕ್ಕೆ ಇದ್ದ ೫೨ ಲಕ್ಷ ಜನರಲ್ಲಿ ಕೊನೆಗೆ ಎಂಟೆ ವಿಂದಿ ಉಳಿದರು; ಸ್ವಾತಂತ್ರ್ಯ ಹೇ ಮದ, ವೀರ್ಯದ ಇದಕ್ಕಿಂತ ಮೇಲಾದ ದೃ ಪ್ಯಾ೦ತವಿನ್ನಾ ಇದು ? & ರಾಜನೀತಿ:- ಪರ ಶತ್ರುಗಳೊಡನೆ ಸರ್ವಧಾ ಕಪಟದಿಂದ ನಡೆ ಯಲಾಗದೆಂದು ಭಾರತ ಕಾಲದ ಧೋರಣೆ ತು; ಹೀಗಿದ್ದರೂ, ಪರ ಶತ್ರುವು ಕುಟಿಲ ನೀತಿಯನ್ನನುಸರಿಸಿದರೆ, ಅವನೊಡನೆ ಕಪಟದಿಂದಲೇ ನಡೆಯ ತಕ್ಕುದೆಂದು ಹೇಳಿದ್ದಾರೆ. ಜನಾ೦ಗವು ಆಪತ್ತಿನಲ್ಲಿದ್ದಾಗ, ס 1 0 (1.