ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೭೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಭಾರತಿಯರ ಇತಿಹಾಸವು. ಕಾಪಟ್ಯವೆಂಬ ಅಸ್ತ್ರವನ್ನು ಉಪಯೋಗಿಸಲು ಅಡ್ಡಿಯಿಲ್ಲವೆಂದು ನಮ್ಮ ಶಾಸ್ತ್ರಕಾರರ ಅಭಿಪ್ರಾಯ, ನಾಮ, ದಾನ, ದಂಡ, ಭೇದ ಈ ನಾಲ್ಕು ರಾಜನೀತಿಯ ಉಪಾಯ ಗಳಲ್ಲಿ ದ೦ಡವೇ ಶ್ರೇಷ್ಠ ವಿದ್ದು, ಅದರ ಬಲ ದಿಂದ ರಾಜನು ಹಗೆಗಳ ಹೊಟ್ಟು ಹಾರಿಸಬೇಕು; ಶತ್ರುವಿಗೂ ತನಗೂ ಹಿತವಾಗುವಂತಿದ್ದರೆ ಒಪ್ಪಂದಕ್ಕೆ ಸಿದ್ಧವಾಗಬೇಕು. ಶತ್ರುವಿನನ್ನು ಮಿತ್ರನಂತೆ ಮ ಧ ನುಡಿಗಳಿ೦ದ ಸ೦ತೈಸಬೇಕು, ಕಲ್ಯಾಣವನ್ನು ಬಯಸುವ ಅರಸನು ಕಪಟನಾದ ಶತ್ರುವಿನ ಮು೦ದೆ, ಹೊತ್ತು ಬಂದಾಗ ಕೈ ಮುಗಿಯ ಬೇಕು; ಮತ್ತಗಿರಬೇಕು; ಆದರೆ ಸಮಯ ನಾಧಿಸಿ, ಕೈ ಯೋ ಳಗಿನ ಗಡಿಗೆಯನ್ನು ನೆಲ್ಲಕ್ಕೆ ಅಪ್ಪಳಿಸುವಂತೆ, ಅವನ್ನೆಲ್ಲ ಹರಿದೊ ಗೆದು, ತನ್ನ ಸ್ವಾತಂತ್ರ್ಯವನ್ನು ಗಳಿಸಲಿಕ್ಕೆ ಬೇಕಾ; ಬಹು ಕಾಲ ಹೊಗೆ ಸುತ್ತಿಕೊಂಡು ನಿರ್ವೀಯ್ರನಾಗಿ ಬಾಳುವದಕ್ಕಿಂತ ಒ೦ದೆ ಕಣ ಹೊತ್ತು ಬಾಳಿದರೆ ಉರಿಯುವ ಕೆಂಡದಂತೆಯ, ಮಿ೦ಚಿನ೦ತೆಯ ಬಾ ಇದರೇನೇ ಬಾ ಆದ್ದರ ನಾ ರ್ಧಕವ. ಎಡರುಗಳು ಬರದೆ ಮನುಷ್ಯ ನಿಗೆ ಬುದ್ಧಿ ಬರುವದಿಲ್ಲವಾದ್ದರಿ೦ದ, ಎಡರುಗಳಿಗೆ ಮನುಷ್ಯನು ಎದೆ ಗುಂದಬಾರದು; ವೈರಲು ಎಡರುಗಳಿಗೆ ಮೈ ಗೆ ೬ ತಿನೇ ಒಳ್ಳೇ ಕಾಲವನ್ನು ಕಾಣುವ ಯೋಗವು ಬರುವದು. ರಾಜನು ಸಿಂಹದಂತೆ ಯಾವಾಗಲೂ ಪರಾಕ್ರಮ ದಿಂದ ಗುಡು ಗಾಡಿ, ಅತ್ಯಂತ ಎಚ್ಚರಿಕೆ ೦ದ ಮಲಗಬೇಕು, ಎಚ್ಚರಗೆಟ್ಟ ವನ ಮೇಲೆ ಎ೦ಧ ಪ್ರಸಂಗವು ಬರುವದೆಂಬುದು ಗೊತ್ತಿನದಲ್ಲ. ಶತ್ರುಗಳೊಡನೆ ಸ೦ಧಿನಡಿ ಸಿದ ನಂತರ ಅವರನ್ನು ನಂಬಿ ಹಾಯವಾಗಿ ನಿದ್ದೆ ಹೋದವನು ಗಿಡದ ಮೇಲೆ ಮಲಗಿದವನ೦ತೆ ಬೇಗ ಕೆಳಗೆ ಬೀಳುವನು. ವ್ಯವೇ ಆಗಲಿ ಭಯಂಕರವೇ ಅಗಲಿ ಬೇಕಾದಂಥ ಉಪಾಯಾಂತರವನ್ನು ಅವಲಂಬಿಸಿ, ಆ ಪತ್ನಿಗೀಡಾದ ಮುಷ್ಟನಾಗಲಿ, ರಾಜನಾಗಲು ಮೊದಲು ತನ್ನ ದೈನ್ಯ ಸ್ಥಿತಿಯನ್ನು ಹೋಗಲಾಡಿಸಿಕೊಂಡು, ಬಲ ಬಂದೊಡನೆ ಧರ್ಮದಿಂದ ನಡೆಯ ಬೇಕು. ನಾನಾ ಬಗೆಯ ವೇಷದಿಂದ ತಿರುಗುತ್ತಿರುವ ಕಳ ಕಾಕರನ್ನೂ, ಲೋಕಕಂಟಕರನ್ನೂ, ಧರ್ಮ ವಿಧ್ವಂಸಕರನ್ನೂ ಗುಪ್ತ ವಾಗಿ ಕ೦ಡುಹಿಡಿದು ಅವರನ್ನು ಸಮಲ ಈ ಕ್ಷೇದಗೊಳಿಸಬೇಕು. L CE