ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಎರಡು ಉದಾಹರಣೆಗಳು. r,೪ ೯ ಜ್ಞಾನಸಂಪನ್ನರೊಡನೆ ವೈ ರಕಟ್ಟಿಕೊಳ್ಳಬಾರದು. ತಮ್ಮ ಇಂಗಿತವನ್ನು ಯಾರಿಗೂ ತಿಳಿಯ ಗೊಡ ಬಾರದೆಂದು ಮುಂತಾಗಿ ಬೋಧಿಸಿದ್ದಾರೆ. ಎರಡು ಉದಾಹರಣೆಗಳು:- ಮಹಾಭಾರತದೊಳಗೆ ರಾಜ ಕೀಯದೃಷ್ಟಿಯಿಂದ ಅತ್ಯಂತ ಮಹತ್ವದ ಒಂದೆರಡು ಪ್ರಸ೦ಗಗಳಿರು ವವು; ಒ೦ದ ನೆದು ಪಿತಾಮಹರಾದ ಭೀಷ್ಮಾಚಾರ್ಯರದು; ಎರಡ ನೇದು ಧೈರ್ಯಶಾಲಿಯಾದ ವಿದುಲಾ ದೇವಿಯು ತನ್ನ ಮಗನಾದ ಸ೦ಜಯ ನಿಗೆ ನವಜೀವನವನ್ನು೦ಟು ಮಾಡುವ ಬೋ ಧವು; ಭೀಷ್ಮಾ ಚಾರ್ಯರು ಸ್ವಭಾವದಿಂದ ಎಷ್ಟು ದೃಢಪ್ರತಿಜ್ಞರೂ, ಏಕನಿಷ್ಠ ಭಕ್ತರೂ ಇದ್ದರೆಂಬುದನ್ನು ನಾವಿಲ್ಲಿ ಹ ಸತಾಗಿ ಹೇಳಲಿಕ್ಕೆ ಬೇಡ; ಸಾಲದು ದಕ್ಕೆ ಅವರಲ್ಲಿ ಪಾಂಡವರ ಬಗ್ಗೆ ಅಭಿಮಾನವಾದರೂ ಕಡಿಮೆಯಿರಲಿಲ್ಲ; ಹೀಗಿದೆ , ಅವರು ಕೌರವರ ಪಕ್ಷಕ & ಪಾಂಡವರಿಗೆ ಎದುರಾಳಿ ಗಳಾಗಿ ಕಾದಿದ್ದೊಂದು ಆಶ್ಚರ್ಯದ ಸಂಗತಿಯೆ! ಆದರೂ ಕುರು ರಾಯನ ಉಂಡವನೆಂದೂ, ರಾಜನು ಎಷ್ಟು ಅನ್ಯಾಯಾಚರಣೆ ಗೈದರ , ನನ್ನ ಮಟ್ಟಿಗೆ ರಾಜನೇ ನನ್ನ ದೇವರೆಂದೂ ಭೀಷ್ಮಾಚಾ ರ್ಯರು ಕೊಟ್ಟ ಡಾ ಸಡಿಯಾದ ಉತ್ತರ ದಿ೦ದ ಮು೦ದೆ ನಿ೦ತ೦ಥ ಸಾಕ್ಷಾತ್ ಶ್ರೀಕೃಷ್ಣನು ಸಹ ಬೆರಳು ಕಚ್ಚಿ ಕೊಂಡನು; ಇದನ್ನು ಸರಿಗ ಟ್ಟು ವಂಧ “ಮಿ ಭಕ್ತಿಯ ಹೆಚ್ಚಳದ ಬೇರೊ೦ದು ಉದಾತ್ತವಾದ ದೃಷ್ಟಾಂತವು ಯಾವ ಇತಿಹಾಸದೊಳಗಾದರೂ ದೃ ಚರವಾಗು ವದೆ! ಎರಡನೆದು ವಿದುರಾ ಮಾತೆಯದು; ಮಗನಾದ ಸಂಜಯನು ಸಿಂಧು ರಾಜನಿಂದ ಸೋತು ರಣದಿ೦ದ ಓಡಿ ಮನೆಗೆ ಬರಲು, ವೀರ ಮಾತೆ ಯಾದ ವಿದುರೆಯು ಮಗನನ್ನು ದ್ವೇಶಿಸಿದ್ದ ಎಲೋ? ಮಗನೇ! 8 ತಕ್ಕಿ ಪರಿ ಸೆ - ತು ಅವಮಾನಗೊಂಡು ಜೀವಗಳ್ಳನಾಗಿ ಬದುಕಿರು ವಿ? ಹೀಗೆ ಅcಟು ಕು ಳಿಯಾಗಿ ನಿನ್ನನ್ನೇ ನೀನು ಕಡೆಯಾಗಿ ಮಾಡಬೇಡ. ಎದ್ದೆಳು. ವೀರ್ಯ ತೋರಿಸಿ ಒಂದು ಗಳಿಗೆಯಾದರೂ ಪ್ರಕಾಶಮಾನವಾಗಿ ಬೆಳಗು; ಇಲ್ಲವಾದರೆ, ರಣದೊಳಗೆ ದೇಹವಿಟ್ಟು ಸ್ವರ್ಗವನ್ನು ಸೇರು. ದಾನದಲ್ಲಾಗಲಿ, ತಪಸ್ಸಿನಲ್ಲಾಗಲಿ, ಸತ್ಯದಲ್ಲಾಗಲಿ, ವಿದ್ಯೆಯಲ್ಲಾಗಲಿ, ಸ೦ಪತ್ತಿ ಯಲ್ಲಾಗಲಿ ಯಾವಾತನ ಹೆಸರು ನಾಲ್ಕು ಜನರ ಬಾಯಲ್ಲಾಡು