ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

P ಯುದ್ಧ ಹಾಗೂ ಸೈನ್ಯ. ೧೫೧ ಬೇಕು. ಕಾಲಾಳು ಗಳು ಕೈಯಲ್ಲಿ ಒಂದೊಂದು ಕತ್ತಿ, ಒಂದು ಢಾಲು ಇರುತ್ತಿತ್ತು; ಬಲವಾನ್ ಕ್ಷತ್ರಿಯರೆ ಮಾತ್ರ ಗದೆಯನ್ನು ಉಪ ಯೋಗಿಸುತ್ತಿದ್ದರು; ಕುದುರೆ ಸವಾರನ ಕೈಯಲ್ಲಿ ನಾ ಮಾನ್ಯವಾಗಿ ಭತ್ಯೆ, ಕತ್ತಿಗಳಿರುತ್ತಿದ್ದವು; ಅನೆಯ ಮೇಲೆ ಕುಳಿತ ವಿರಾ ಳುಗಳೂ, ರಧದಲ್ಲಿ ಕುಳಿ ತವರೂ ಕವಚವನ್ನು ಹಾಕಿಕೊಂ ಡಿರುತ್ತಿದ್ದರು; ಬಾ ಣಗಳ ಸುರಿ ಮಳೆ ಗೆ ಮೈ ಗೊಡ ಬೇಕಾದ್ದರಿ೦ದ ಕವಚವಿಲ್ಲದೆ ರಗಳಿಗೂ ಆನೆಯ ವರಿಗೂ ಸಾಗುತ್ತಿರಲಿಲ್ಲ; ಗಾ೦ಧಾ ರ, ಸಿ೦ಧು, ನವಿರದವರು, ಅಶ್ವ ಸಹ ದೊ ಳಗೆ ಹೆಸರು ಪಡೆದವರು; ಇವರು ಕುದುರೆಯ ನೈತಿಕೊ೦ಡು ಬಾ ಣಗಳ ನೈ ಸೆಂ ತೊಡಗಿದರೆ, ಪ್ರತಿಕ ಗ ಗ ಹೆದ ಕೆಯನ್ನು ೦ ಟು ಮಾಡುತ್ತಿದ್ದರು; ದಕ್ಷಿಣದವರು ಕತ್ತಿಯು ಯುದ್ದದೆ. ಆ ಗೆ ನಿವುಣರು; ಈ ರೀತಿಯಾಗಿ ಒ೦ದೊ೦ದು ದೆ. ಶದವರು ಒ೦ದೊ೦ದರೊಳಗೆ ಮುಂದಾ ಗಿರುತ್ತಿದ್ದರು. ಪೂರ್ವ ಕಾಲದ ಯುದ್ಧದೊಳಗೆ ಆನೆಯ ಉನಗೆ - ಗ ಬಹಳವಾಗಿ ಆಗುತ್ತಿತ್ತು; ಆದ್ದರಿಂದ ಆನೆಗಳ ಸ ಕ ಭಾಗವಾದ ಸೆ ೦ ಡಿಗೆ, ಹಾಗು ಕಾಲುಗಳಿಗೆ ಕಾದ ಕವಚವನ್ನು ಹಾಕಿರುತ್ತಿ ದ್ದರು; ಯುದ್ದ ದೆಳಗೆ ಆನೆಗಳು ಒಹು ಪರಾಕ್ರಮವನ್ನು ತೋರಿಸು ತ್ತಿದ್ದವು; ಹೀಗಿದ್ದ ಕೈಯಲ್ಲಿ .ಎವ ಶಸ್ತ್ರವನ್ನು ಹಿಡಿಯದೆ ಅನೆ ಯೊಡನೆ ರಾರ್ಷ್ಟದಿಂದ ಕುಸ್ತಿಯಾಡು ವಂಧ ಭೀಮ, ಭಗದತ್ತರು ಆಗಿನ ಕಾಲಕ್ಕೆ ಇದ್ದ ತು; ಈಗ ಕಾಲಕ್ಕೆ ನಗೆ ನೋ (ಡಲು ಸಿಗದಂಥ ದೊದು ಅಸ್ತ್ರದ ಬಣ ವು; ಶಾಸ್ತ್ರಗಳಲ್ಲಿ ಧರಷ್ಟ ಬಾ ಣಗಳೆ ಹೆಚ್ಚಿನವು; ಮತ್ತು ಅವುಗಳನ್ನೆಸೆಯು ವದರಲ್ಲಿಯೂ ಭಾರತೀಯರ ಕೈ ಮೇಲಾಗಿದ್ದಿತು. ಎಸೆಯು ವ ಅಸ್ತ್ರಗಳಲ್ಲಿ ಭರ್ಚಿ ಹಾಗೂ ಚಕ್ರಗಳು ತೇಜಸ್ವಿಯಾದವುಗಳು; ಚಕ್ರವು ಈ ಗೂ ಪ೦ಜಾ ಬದೆ - ಳಗೆ ನೋಡ ಲಿಕ್ಕೆ ಸಿಗುತ್ತದೆ. ಧನುಷ್ಯರ ಬಲದಂತೆ ಬಾ ಣವು ಒಂದೊಂದು ಮೈಲು ದೂರ ಹ - ಗುತ್ತಿತ್ತು; ಈ ಅವಿದ್ಯೆಯಲ್ಲಿ ಅಂದರೆ ಬಾಣಗಳ ನೈ ಸೆ. ಯುವ ವಿದ್ಯೆಯಲ್ಲಿ ಭಾರತೀಯರಿಗೆ ಸರಿಗಟ್ಟು ವವರಾರ - ಇರಲಿಲ್ಲ; ವೀರರು ೪-೫೦ ಬಾಣಗಳನ್ನು ಒತ್ತಳಿಕೆಯಲ್ಲಿ ಹಾಕಿ ಬೆನ್ನಿಗೆ ಕಟ್ಟಿ ಕೊಳ್ಳುವ ವಾಡಿಕೆ ತು; ಅಲ್ಲದೆ ಆ . ೨ಾಮನ ಹಿ೦ದೆ ಬಾಣಗಳಿಂದ ( P, 2!