ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೫ ೨ ಭಾರತೀಯರ ಇತಿಹಾಸವು. ತು೦ಬಿದ ೭ ೭೦ ಡಿಗಳು ಇದ್ದವಂತೆ! ಕ ೦ಡವರೆಲ್ಲ ಧನು ರ್ವೀರ ರಾ ಗುತ್ತಿರಲಿಲ್ಲ; ಏಕೆಂದರೆ ಬಾಣಗಳನ್ನೆಸೆಯಲಿಕ್ಕೆ ದೃಷ್ಟಿಯ ಹಸ್ತಕೌಶಲ್ಯವೂ ಸತತೆ ದ್ಯೋಗವೂ ಇವೆಲ್ಲ ಬೇಕಾಗುತ್ತಿದ್ದವು. ಇನ್ನು ಅಸ್ತ್ರಗಳ ವಿಷಯವಾಗಿ ಒಡೆದು ಹೇಳಬೇಕೆಂದರೆ, ಅಸ್ತ್ರಗಳನ್ನು ರಧಿಗಳ ಬಳಿಸುತ್ತಿದ್ದರು; ಮೊದಲು, ಮನುಷ್ಯಕ್ಕೆ ಬಾಣಹೂಡಿ ಆಮೇಲೆ ಯಾವುದೆಂದು ತಮಗೆ ನಾ ಧ್ಯವಾಗಿರುವ ಮಂತ್ರವನ್ನು ಜಿ ಪಿಸಿ ಬಿಟ್ಟರೆ, ಆ ದೈವಿಕ ಶಕ್ತಿಯಿಂದ ಅಗ್ನಿ, ಮಳೆ, ಸರ್ಪ ವ೦ತಾ ದವುಗಳ ಸುರಿಮಳೆಯಾಗುತ್ತಿತ್ತು. ಇ೦ಧ ಉದಾಹರಣೆಗಳು ನಮಗೆ ರಾಮಾಯ ಣ ಭಾರತಗಳಲ್ಲಿ ವಿಪುಲವಾಗಿ ದೊರ) ತವೆ. ಯುದ್ಧ ಮುಗಿದ ನಂತರ ಅಶ್ವತ್ಥಾಮಾ `ಕಾ ರ್ಯರು ಭಾಗೀರಥಿಯ ದಂಡೆಯಲ್ಲಿ ವ್ಯಾಸಮಿಷಿಗಳ ಹತ್ತಿರ ಕುಳಿತಿರಲು, ಪಾ೦ಡವರು ಒಮ್ಮಿಂದೊಮ್ಮೆ ಕೊಲ್ಲಲಿಕ್ಕೆ ಬರಲು, ಆಚಾರ್ಯರು ಹತ್ತರ ಇದ್ದ ಒಂದು ರರ್ಭದ ಕಡ್ಡಿಯನ್ನು ಬ್ರಹ್ಮಶಿರವೆಂಬ ಮ೦ತ್ರದಿ೦ದ ಬಪಿಸಿ ಅದನ್ನು ಪಾಂಡವರ ಮೆಲೆ ಬಿಸಾಡಿದರು; ಇದರ ಮೇಲಿಂದ ಅಸ್ತ್ರಕ್ಕೆ ಬಾ ಗದ ಅಥವಾ ಧನುಷದ ಅ ವ ಕ ತಯಿ ತೈಂದೂ ತೋ ರುವದಿಲ್ಲ. ನಾರಾ೦ಶ, ಅಸ್ತ್ರ ವಿದ್ಯೆಯೆಂದರೆ ಮ೦ತ್ರವಿದ್ಯೆಯು; ಧನುರ್ವಿದ್ಯೆಯೆಂದರೆ ಮಾನವೀ ಧನುಷ್ಯ ವಿದ್ಯೆಯು; ಧನುರ್ವಿದ್ಯೆಯೊಂದು ಮಹತ್ವ ಪೂರ್ಣವಾದ ವಿದ್ಯೆ ಯಿದ್ದದರಿಂದ ಇದನ್ನು ಕಲಿಯು ವನ ಬ್ರಾಹ್ಮಣ ಗುರುಗಳಿಂದಲೇ ಮ೦ತ್ರಾಸ್ತ್ರಗಳನ್ನರಿತವರು ಅರಿಯದವರ ಮೇಲೆ ಬಿಡಕೂಡದೆಂಬು ದೊ೦ದು ಕಟ್ಟಳೆಂ. ತು; ಇನ್ನು ರಧಗಳ ಬಗ್ಗೆ ಪ್ರಾಚೀನ ಕಾಲದ ರಥ ಗಳಿಗೆ ನಾಲ್ಕು ಕುದುರೆಗಳನ್ನು ಹೂಡುತ್ತಿದ್ದರು; ರಧವ, ಕುದುರೆಗಳೂ ಯಾವಾಗಲೂ ಅಲಂಕರಿಸಲ್ಪಟ್ಟಿರುತ್ತಿದ್ದ ವ; ಕುದುರೆಗಳ - ಮಾನು ಗಳು ಬೆಳ್ಳಿ ಭ೦ಗಾರದಿಂದ ಮಾಡಲ್ಪಟ್ಟಿರುತ್ತಿದ್ದ ವ. ರಧಗಳ ಮೇಲೆ ಗುಡಿಯ ಶಿಖರದಂಥ ದುಂಡಾದ ಗು ವುಟವಿರುತ್ತಿತ್ತು. ಅದರ ಮೇಲೆ ಧ್ವಜವು ಹಾರಾಡುತ್ತಿತ್ತು. ಪ್ರತಿಯೊಬ್ಬರ ಧ್ವಜ ಚಿನ್ಮವು ಬೇರೆಯಾಗಿ ರುವದರಿಂದ ಈ ರಥವು ಇ೦ಥವರದೇ ಎಂದು ಗುರುತಿಸಲಿಕ್ಕೆ ಬರು ವಂತಿತ್ತು; ಭೀಮಸೇನ ರಥ - ಲೆ ಸಿಂಹಧ, ಜ; ಕರ್ಣನ ರಥದ