ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರತಕಾ ದ ಧಮ೯೩೬ -. ೧ ೫೫ ತಮ್ಮ ತಮ್ಮ ರಥದಿ೦ ಪಿಳಿದು ಸೂರ್ಯನ ಕಡೆಗೆ ಮುಖವಾಗಿ ಕೈ ಮುಗಿದು ಜಪಕ್ಕೆ ಮೊದಲು ಮಾಡಿದರು. ಸಮರಾ೦ಗಣದಲ್ಲಿಯೇ ಸೂರ್ಯೋಹ ಸ್ಥಾನಕ್ಕಾಗಿಯುದ್ಧವನ್ನು ನಿಲ್ಲಿಸಿದ ಸಂಗತಿ ಬ೦ದ ಸ೦ಧ್ಯಾ ವಂದನೆಯ ವಿಷಯದಲ್ಲಿ ಭಾರತ ಕಾಲಕ್ಕೆ ಆರ್ಯರಲ್ಲಿ ಎ೦ದ ಉಜ್ವಲ ವಾದ ಭಕ್ತಿವಿಶೇಷವು ಬೆಳಗುತ್ತಿತೆಂ ಒ೦ದಕ್ಕೆ ಇದೊ೦ದೇ ಉದಾಹರಣೆ ನಾ ಕು. ತುಮುಲಯುದ್ಧನೆ೦ದರೇನು ? ಆ ಕಾಲಕ್ಕೆ ಸಂಧ್ಯಾವಂದನೆ ಗಾಗಿ ಯುದ್ಧ ನಿಲ್ಲಿಸುವದೆಂದರೇನು? ನಿಜವಾಗಿಯೂ, ಈ ಉದಾಹರಣೆ ಯ ನ್ಯೂ ದಿ ಪ್ರತಿಯೊಬ್ಬ ಭಾರತೀಯನ ಮೈಯು ದ್ವಿ ಸ೦ ಧೈಯ ಬಗ್ಗೆ ನಮ್ಮ ಹಿರಿಯರ ಆದ ರವೆಷ್ಟಿತ್ತೆಂಬುದೂ, ಯುದ್ಧದಲ್ಲಿ ಕೂಡ ಆರ್ಯರು ಧರ್ಮದ ಪ್ರಶ್ನೆ ಬಂದಾಗ ಎಷ್ಟು ಓರಣೆಯಿಂದ ನಡೆಯುತ್ತಿದ್ದರೆಂದೂ ಮನದಟ್ಟಾಗಿ ಆನಂದ ಬಾಪ್ಪ ಗಳು ಕಣ್ಣುಗಳಿಂದ ತನ್ನಿಂದ ತಾನೇ ಕೊಡಿಟ್ಟು ಹರಿಯುತ್ತವೆ. ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಕಾಲು ಹಿಡಿದು ಸ೦ಗ್ರಾಮ ದೊಳಗೆ ನಿಂತು ಕಾದಾಡುತ್ತಿರು ವಾಗಲೂ, ಸ೦ಧ್ಯೆಯ ವಿಷಯದಲ್ಲಿ ಭಾರತೀಯರು ತೋರಿಸಿದ ನಿಷ್ಠೆ ಯನ್ನು ನೋಡಿದರೆ, ಈ ಬಗ್ಗೆ ಭಾರತೀಯ ಆರ್ಯರು ಎಷ್ಟು ಅ ತ್ಯಾ ದರ ವನ್ನು ಮನಸಿನಲ್ಲಿ ವಹಿಸುತ್ತಿದ್ದರೆಂಬುದು ಒಡೆದು ಬಿಚ್ಚಿ ಕಾಣು ತೈದೆ. ಇ೦ದಲ್ಲಿ ಪ್ರಾಸ ಮೊದಲಾದವುಗಳನ್ನು ಲಕ್ಷಿಸದೆ, ಮೊದಲು ಸುರ್ಯೊ ಸನ್ಯಾಸವೇ ಹೆಚ್ಚಿನದೆಂದು ಬಗೆಯುತ್ತಿದ್ದರು; ಅಹಹ ! ಭಾರತೀಯರ ಸೀಗೆಯ ವರಾದ ಹಿಂದೀ ಜನರೇ? ಇದೊಂದು ಉದಾ ಹರಣೆಯನ್ನು ಎದೆಯ ಮೇಲೆ ಕೊರೆದಿಟ್ಟು ಕೊಂಡು ಅದರಂತೆ ನಡೆ 0! ಅಂದರೆ ನಿಮ್ಮ ಪಾರತಂತ್ರ್ಯವೆಲ್ಲವೂ ಪಾರು ಹಾಳಾಗಿ ಹೋಗು ವದು! ಇದೇ ಸೂರ್ಯೋಪಾಸನೆಯ ಪ್ರಭಾವದಿಂದ ಆರ್ಯರು ನೂರಾರು ವರ್ಷಗಳ ವರೆಗೆ ನಾವು ಸ್ವತಂತ್ರರಾಗಿಯೂ, ಅದೀನರಾ ಗಿಯ ಇರುವೆನೆಂದು ಕೈಯಲ್ಲಿ ಕಡ್ಡಿ ಕೊಟ್ಟು ಹೇಳಿದವರು. ಸೂರ್ಯೋಪಾನದಂತೆ, ಅಗ್ನಿ ಯ ಉಪಾಸನೆಯ ಅವಶ್ಯಕವಾದು ದೊ೦ದು ದಿನದ ಕರ್ಮವಾಗಿತ್ತು; ಈಗಿನಂತೆ ಆಗ್ಗೆ ಮೂರ್ತಿ ಪೂಜೆಯ ವಿಧಾನವು ಇನ್ನೂ ರೂಢನಾಗಿರಿ; ಆದರೂ ವಿಷ್ಣು ಉಪಾಸನೆ