ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೮೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೫ ೮ • ಭಾರತೀಯರ ಇತಿಹಾಸವು. ಸೇವೆಯೆ೦ದು ನಿಷ್ಕಾಮ ದಿಂದ ಕರ್ಮ ಮಾಡುತ್ತಿರ ಬೇಕೆ೦ದೇ ಗೀತೆಯ ತತ್ವಜ್ಞಾನದ ಗುಟ್ಟು, ಭಗವಾನ್ ಶ್ರೀಕೃಷ್ಣ:- ಮಹಾ ಭಾರತದ ಕಾಳಗವು ಕುರು ಪಾಂಡವರಲ್ಲಿ ಜರಗಿದಂತೆ ಮೇಲೆ ಕ೦ಡ ರೂ, ಈ ಮಹಾ ರಾಷ್ಟ್ರೀಯ ಸಂಗ್ರಾಮದ ಸೂತ್ರಚಾಲಕನು ಭಗವಾನ್ ಶ್ರೀಕೃಷ್ಣನೆಂದು ಹೇಳ ಬಹುದು. ( ಚೆಲುವರ ತೆನೂ, ಚನ್ನಿಗರ ಚನ್ನ , ಮಲ್ಲರ ಮಲ್ಲನೂ, ಬಲ್ಲಿದರ ಬಲ್ಲನೂ, ವೀರರ ವೀರನೂ, ಅರಸರ ಅರಸನೂ, ಜ್ಞಾನಿಗಳ ಜ್ಞಾನಿಯ, ಅಳಿ ನಾಳಸ, ” ಆಗಿದ್ದ, ಶ್ರೀಕೃಷ್ಣನ ಕಾರ್ಯವೆಂ ದರೆ, ಮಹಾಭಾರತದೊಳಗೆ ಅಷ್ಟಿಷ್ಟಿಲ್ಲ; ಹೆಜ್ಜೆಗೆ ಶ್ರೀಕೃಷ್ಣನು ಅಲ್ಲಿಂ ದಿಲ್ಲಿ ಇಲ್ಲಿಂದಲ್ಲಿ ಮಿ೦ಚಿನ೦ತೆ ಓಡ್ಯಾಡಿ ಏನಾದರೂ ಕೌರವ ಪಾ೦ಡವರಲ್ಲಿ ಕದನವಾಗ ಬಾರದಂತೆ ಯತ್ನಿಸುತ್ತಿರುವದನ್ನು ನಾವು ಕಾಣಬಹುದು; ನಾವು ಹಿಂದೆ ಹೇಳಿದಂತೆ, ರಾಮಾಯಣದೊಳಗೆ ಹೇಗೊ ಹಾಗೆ ಈ ಗ್ರೂ, ಶ್ರೀಕೃಷ್ಣನಿಗೆ ಭೂಭಾರವನ್ನು ಹಗುರು ಮಾಡಬೇಕಾದ್ದರಿಂದ ಎಲ್ಲರೊಳಗಿದ್ದು ತಾನೇ ಅವರ ಕೈ ೦ದ ಕೆಲಸ ಮಾಡಲಿಕ್ಕೆ ಪ್ರೇರಣೆ ಮಾಡಿ, ಮತ್ತೆ ತಾನು ಬೇರೆ ಇದ್ದವನಂತೆ ನಟಿ ಸಿದ್ದಾನೆ. ಶ್ರೀಕೃಷ್ಣಾವತಾರ ದೊಳಗೆ ಭಗವಾನ್ ನಾ ರಾಯ ಣನು ಪೂರ್ಣಾ೦ಶ ದಿ೦ದ ಅ೦ದರೆ ಪೂರ್ಣ ಪ್ರಮೃನಾಗಿಯೇ ಅವತರಿಸಿದ್ದ ನೆಂದು ಭಾರತವು ಉದ್ಯೋ ಸುತ್ತಿ ದೆ. ಧರ್ಮಾವತಾರರಾದ ಪಾ೦ಡ ವರನ್ನು ಎತ್ತಿ ಹಿಡಿದು ಈ ಕಾರ್ಯದೊಳಗೆ ಭಗವಂತನು ಉನ್ಮತ್ತ ರಾದ ಕೌರವರನ್ನು ಪಾತಾಳಕ್ಕೆ ಮೆಟ್ಟಿದನು; ಪಾಂಡವರೆಂದರೆ ತನ್ನ ಜೀವಪ್ರಾಣರೆಂದು ಶ್ರೀಕೃಷ್ಣನು ಎಷೆ ಕಡೆಯಲ್ಲಿ ಉಸುರಿರುವನು. ಇದಕ್ಕೆ ಬಲವಾದ ಪ್ರಮಾಣವಾಗಿದೆ, ಮತ್ತೆ ಪಾಂಡವರೊಳಗೂ ಅರ್ಜುನನೆಂದರೆ ತನ್ನ ಜೀವದ ಜೀವನಾಗಿರುವದರಿಂದ ಶ್ರೀಕೃಷ್ಣನು ಯುದ್ಧದೊಳಗೆ ತಾನು ಸ್ವತಃ ಶಸ್ತ್ರವನ್ನು ಕೈಯಲ್ಲಿ ಹಿಡಿಯದೆ ಅರ್ಜು ನನ ರಧಹೊಡೆಯುವ ಸಾರಥಿಯಾಗಿ, ಯುದ್ಧವೇ ಒಂದು ಗಂಡು ಗೆಟ್ಟ ರುವ ಅರ್ಜುನನಿಗೆ ರಣಾಂಗಣದೊಳಗೆ ಗೀತಾ ಜ್ಞಾನೋಪದೇಶ ದಿ೦ದ ಗಂಡು ಗೊಳಿಸಿ ಅಹಂಕಾರವನ್ನು ಹುರಿದು ಭಗವಂತನೇ ಎಲ್ಲ