ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬ ಭಾರತೀಯರ ಇತಿಹಾಸವು. ಶ್ರೀಕೃಷ್ಣನು ಶ್ರೀ ಭಗವದ್ಗೀತೆಯಲ್ಲಿ ( ಮುನಿಗಳಲ್ಲಿ ಶ್ರೇಷ್ಠ ನಾದ ವ್ಯಾಸನೇ ನಾನು” ಎಂದು ನುಡಿದಿರು ವನು. ಭಾರತದ ಮಹಾ ನೃತ ವಾದ ಇತಿಹಾಸಮ೦ಡಲದೊಳಗೆ ಶ್ರೀವೇದವ್ಯಾಸರ ಹೆಸರು ಬೆಳಗಿನ ತಾರೆಯಂತೆ ಬೆಳಗುತ್ತಿದೆ. ಶ್ರೀಪರಾಶರ ಮುನಿಗಳೇ ಇವರ ಜನಕ ರು. ತಮ್ಮ ದೈವಿಕವಾದದೃಷ್ಟಿಯಿಂದ ಶ್ರೀವೇದವ್ಯಾಸರು ಮಹಾಭಾರತ ವೆಂಬ ಹಿರಿದಾದ ನಾಡಿಗರ - ಇತಿಹಾಸದಂಧ ಹೆ ಬೆಕ್ಕಿಗೆಯನ್ನೂ ಮತ , ಕೂರ್ಮ, ವರಾಹ ಅವೇ ಮು೦ತಾದ ಹದಿನೆಂಟು ಮಹಾ ಪುರಾಣಗಳನ್ನೂ ಬರೆದು ಆಧುನಿಕ ಇತಿಹಾಸಗಾರರಿಗೆ ಗುರುವಾಗಿ ರೈಾರೆ. ಇವರಿಂದ ಬರೆಯಲ್ಪಟ್ಟ ಗ್ರ೦ಧಸಂಗ್ರಹವನ್ನು ನೋಡಿದರೆ ಅದೊಂದು ಚಿಕ್ಕ ಬೆಟ್ಟವಾಗಬಹುದು. ಇಂತಹ ಬೌದ್ಧಿಕ-ಮಹಾವೀಕರು ಭರತಖಂಡರೊಳಗೆ ಇವರೇ ಕೊನೆಯವರು. ಭಾರತಗ್ರಂಥ ವನ್ನು ಬರೆಯುವಾಗ ನಾಕ್ಷಾತ್ ವಿದ್ಯಾಧಿದೇವತೆಯಾದ ಶ್ರೀಗಣೇಶನು ಮ೦ಟೆಗಾಲಿಟ್ಟು ಕೊಂಡು ಭಾರತವನ್ನು ಬರೆಯುತ್ತಿದ್ದನೆಂದು ಹೇಳಿ ಯಿದೆ. ಶ್ರೀವೇದವ್ಯಾಸರ೦ಧ ಬೃಹಸ್ಪತಿಗಳು ಹುಟ್ಟಿದರೆಂತಲೇ ನಮ ಗೀಗ ಭಾರತೇತಿಹಾಸವು ಓದಲು ಸಿಕ್ಕುತ್ತದೆ. ಈ ಧರ್ಮಾ ಚಾರ್ಯ ರಿಂದ ನಮಗಾದ ಮಹೋಪಕಾರವನ್ನು ಎಣಿಸಲಳವಲ್ಲ. ಅತ್ಮನನ್ನು ಹುಡುಕುವದೇ ತತ್ವ ಜ್ಞಾನದ ಉದ್ದೇಶವು:ಮನುಷ್ಯನು ಸತ್ತನೆಂದರೆ, ಆತ್ಮವು ಇರುತ್ತದೆಂದು ಕೆಲವರೂ, ಇರುವ ದಿಲ್ಲವೆಂದು ಕೆಲವರೂ, ಅಭಿಪ್ರಾಯ ಪಡು ತ್ತಾರೆ. ಈ ಅಭಿಪ್ರಾಯ ವು ಈ ಪನಿಷತ್ತಿನಲ್ಲಿ ಹೇಳಿದೆ. ಮತ್ತು ಅದನ್ನು ಅಲ್ಲಿಯೆ ಯ ಮನು ನಚಿಕೇತನಿಗೆ ಉಪದೇಶಮಾಡುವ ಕಾಲಕ್ಕೆ ಆತ್ಮನು ಅಮರನೆಂದು ಸಿರಾಂತಕಟ್ಟಿದ್ದಾನೆ. ನಾಸ್ತಿಕರನ್ನು ಇದು ಹಿಂದ ದೇಶದ ಮಿಕ್ಕ ತತ್ವ ಜ್ಞಾನಿಗಳೆಲ್ಲರೂ ಆತ್ಮನು ಇರುವನೆಂಬುದಿಷ್ಟೇ ಅಲ್ಲದೆ ಆತ್ಮನು ಅಮರ ನೆಂದೂ ಮನ್ನಿಸಿರುವರು. ಆದರೆ ಆತ್ಮ' ಎ೦ಬ ವಸ್ತುವಿನ ಬಗ್ಗೆ ತತ್ವ ವೆತ್ತರಲ್ಲಿ ಮತಭೇದವು೦ಟಾಗಿ, ಅವು ನಾ೦ಖ್ಯ, ಯೋಗ, ಬೌದ್ಧ, ಜೈನ, ವೇದಾ೦ತ ಈ ಮರೆಗೆ ಭಿನ್ನ ಭಿನ್ನ ಸ೦ಗಡಗಳಾದವು. ಉಪ. ನಿಷತ್ತುಗಳಲ್ಲಿ ಆತ್ಮನ ಬಗ್ಗೆ ಘನವಾದ ಚರ್ಚೆ ನಡೆದು ಆತ್ಮಚರ್ಚೆ