ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬ ೨ is ಇತಿಹಾಸವು. . R ಕರಿಸಿದರೆಂದು ಹೇಳಿಲಿಕ್ಕೆ ಇಲ್ಲ; ಅ೦ದಬಳಿಕ ಅರ್ಯರ ಬುದ್ಧಿ ಬಲವು ಆ ಕಾಲಕ್ಕೆ ಎಷ್ಟು ಸರ್ವಕ ಷವೂ, ತೇಜಃಪುಂಜವೂ, ಸ್ವತಂತ್ರವೂ ಆಗಿತ್ತೆಂಬುದು ಸ್ಪಷ್ಟವಾಗುತ್ತದೆ. ಈ ಮೇರೆಗೆ ಹೃಥ್ವಿಯ ಮೇಲಿನ ಜನಾಂಗಗಳು ಒಂದಿಲ್ಲೊಂದು ಬಗೆಯ ೦ದ ಅರ್ಯರಿಗೆ ಈ ಏಣಿಯಾಗಿವೆ. ಆವಕ ನಾಗರಿಕತೆಯಲ್ಲಿ ಆರ್ಯನಾಗರಿಕತೆಯ ಹೆಗ್ಗುರುತುಗಳು ಕಂಗೊಳಿಸುತ್ತಿವೆ; ಇರಲಿ, ಸತ್ರಕಾಲದೊಳಗೆ ಆರ್ಯರು ಧರ್ಮ, ವೇದಾಂತ, ಲೌಕಿಕವಾದ ಗ್ರಂಥಗಳನ್ನೆಲ್ಲ ಸೂತ್ರಭಾಷೆಯಲ್ಲಿಯೇ ಬರೆ ದಿಟ್ಟ ರು. ಬು ಪ್ರಧಾನವಾದ ಷಡರ್ಶನಗಳೂ, ಶಿಕ್ಷಾ, ಕಲ್ಪ, ವ್ಯಾಕ ರಣ ಮುಂತಾದ ಶಾಸ್ತ್ರಗಳೂ, ಸಾಮಾಜಿಕ ಧರ್ಮ ಪ್ರಧಾನವಾದ ಶ್ರಿತ ಹಾಗೂ ಗೃಹ್ಯಸೂತ್ರಗಳೂ, ಧರ್ಮಸೂತ್ರಗಳ ?, ಅಧ್ಯಾತ್ಮಪ್ರಧಾನ ವಾದ ವೇದಾಂತ ಸೂತ್ರಗಳೂ ಸೂತ್ರ ಕಾಲದಲ್ಲಿಯೇ ಹುಟ್ಟಿದ ಗ್ರ೦ಥ ಗಳಾಗಿವೆ. ಉಪವೇದಗಳು ಅಥವಾ ನಿದ್ರೆಗಳು:- ನಾಲ್ಕು ವೇದಗಳಲ್ಲದೆ ಮತ್ತೆ ನಾಲ್ಕು ಉಪವೇದಗಳು ೦ಟು; ಅವು ಯಾವವೆಂದರೆ ಧನುರ್ವೇದ, ಗಾ೦ಧರ್ವವೇದ, ಆಯುರ್ವೇದ, ಅಥರ್ವವೇದ. ಮಾನವಜಾತಿಗೆ ಜೀವನ ಪ್ರದವಾಗಿರುವ ಪ್ರತಿಯೊಂದು ವಿದ್ಯೆಯ ಶಾಖೆಗಳಿಗೆ ಆರ್ಯರು , ವೇದ' ಎಂಬ ಹೆಸರಿಟ್ಟಿದ್ದ ರಮೇಲಿ೦ದ ವಿದ್ಯೆಯ ವಿಷಯದಲ್ಲಿ ಆರ್ಯರ ಭಾವನೆಯು ಎಷ್ಟು ಘನವಾಗಿತ್ತೆಂಬುದು ಸ್ಪಷ್ಟವಾಗಿದೆ. ಧನುರ್ವೇದಕ್ಕೆ ವಿಶ್ವಾಮಿತ್ರ ಹಾಗೂ ಭಾರದ್ವಾಜ ಋಷಿಗಳೆ ಗು ರು ಗಳು; ನಾರದ, ಭರತ, ಸವಸ ಮೊದಲಾದವರು ಗಾ೦ಧರ್ವವೇದದ ಅದಿಗರು; ಆಯುರ್ವೇದವನ್ನು ಅತ್ರೇಯ ಋಷಿಗಳು ತಮ್ಮ ಶಿಷ್ಯರಾದ ಜತು ಕರ್ಣ, ಪರಾಶರ, ಹಾರೀತ ವೇದಲಾದವರಿಗೆ Tಲಿ ಸಿದ ;) ಅಥರ್ವವೇದ ದೊಳಗೆ ಅನೇಕ ಬೇನೆಗಳ ಉಪಾಯಗಳನ್ನು ಹೇಳಿದ್ದು, ಶಸ್ತ್ರಕ್ರಿಯೆಯ ಚಿಕಿತ್ಸೆಯಲ್ಲಿಯೂ ಅರ್ಯರು ಬಹು ಚತುರರಿದ್ದರೆಂಬ ಬಗ್ಗೆ ಸಾಕ್ಷಿಗಳಿವೆ; ಅಥರ್ವವೇದ ಅಂದರೆ ಶಿಲ್ಪ ವಿದ್ಯೆ. ) ವೈದಿಕ ಸಾಹಿತ್ಯ:- ಅರ್ಯರು ವಿದ್ಯೆಯಲ್ಲಿ ಪರಾ ವಿದ್ಯೆ, ಅಸರಾ ವಿದ್ಯೆ ಎಂಬೆರಡು ಭೇದಗಳನ್ನು ಕಲ್ಪಿಸಿರುವರು; ಪರಾವಿದ್ಯೆಯೆಂದರೆ